AKSSA OFFICIAL(@AKSSAofficial) 's Twitter Profileg
AKSSA OFFICIAL

@AKSSAofficial

fight bringing a change in society . join us at telegram on https://t.co/D0Xa7jzCeX

ID:1624345715727294464

calendar_today11-02-2023 09:53:13

442 Tweets

8,5K Followers

100 Following

AKSSA OFFICIAL(@AKSSAofficial) 's Twitter Profile Photo

ಕೆಪಿಎಸ್ಸಿ ಇಲಾಖೆಗೆ ಖಾಯಂ ಕಾರ್ಯದರ್ಶಿಯವರನ್ನು ನೇಮಕ ಮಾಡಿ Kanthakumar R ಅವರಿಂದ ಅಗ್ರಹ

ಪರೀಕ್ಷೆಗಳು ನಡೆದು ವರ್ಷಗಳು ಕಳೆದರೂ ಫಲಿತಾಂಶ ಬಿಡುಗಡೆಯಾಗುತ್ತಿಲ್ಲ
ಹೆಚ್ಚುವರಿ ಆಯ್ಕೆ ಪಟ್ಟಿ ಅಂತೂ ಕನಸಿನ ಮಾತು

Karnataka Congress ಖಾಲಿ ಹುದ್ದೆಗಳ ಭರ್ತಿಗೆ ಭರವಸೆ ನೀಡುತ್ತೀರಿ ನೇಮಕಾತಿ ಇಲಾಖೆಗಳ ಪಾರದರ್ಶಕತೆಗೆ ಶ್ರಮಿಸುವುದಿಲ್ಲ !

account_circle
AKSSA OFFICIAL(@AKSSAofficial) 's Twitter Profile Photo

ನನ್ನ ಮಗನನ್ನು ಕೂಲಿ ಕೆಲಸ ಮಾಡಿ ಓದಿಸಿದ್ದೇನೆ ನಮ್ಮ ಮನೆ ಮಳೆ ಬಂದರೆ ಸೋರುತ್ತೆ
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಕಾಂತಕುಮಾರ್ ಅವರ ತಾಯಿಯ ಹೃದಯದ ಮಾತುಗಳು
ಬಡವರ ಮಕ್ಕಳು ಬೆಳೆಯಬೇಕು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಾಂತಕುಮಾರ್ ಅವರ ಸ್ಪರ್ಧೆ ದಯವಿಟ್ಟು ಬೆಂಬಲಿಸಿ

account_circle
AKSSA OFFICIAL(@AKSSAofficial) 's Twitter Profile Photo

ಅಂತಿಮ ಪಟ್ಟಿಯಲ್ಲಿ ಹೆಸರು 'ನಾಪತ್ತೆ'
ಕೆ ಎ ಎಸ್ ಹುದ್ದೆಗಳಲ್ಲಿ ಅಂಕಗಳೇ'ನಾಪತ್ತೆ'
ಪರೀಕ್ಷಾ ಕೊಠಡಿಯಲ್ಲಿ ಸಿಸಿ ಕ್ಯಾಮೆರಾ 'ನಾಪತ್ತೆ'
ಪರೀಕ್ಷೆಗಳು ನಡೆದು ವರ್ಷಗಳು ಕಳೆದರು ಫಲಿತಾಂಶ 'ನಾಪತ್ತೆ'
ಪ್ರಾಮಾಣಿಕ ಅಧಿಕಾರಿಗಳು ಕೆಪಿಎಸ್ಸಿಯಿಂದ 'ನಾಪತ್ತೆ'
ಇದೀಗ ಆಯ್ಕೆ ಪಟ್ಟಿಯೇ 'ನಾಪತ್ತೆ '
ಒಟ್ಟಾರೆ 'ನಾಪತ್ತೆಕೆಪಿಎಸ್ಸಿ '

account_circle
AKSSA OFFICIAL(@AKSSAofficial) 's Twitter Profile Photo

ಕೆಪಿಎಸ್ಸಿಯಲ್ಲಿ ಇಲಿ ಹೆಗ್ಗಣಗಳ ಕಾಟ ಜಾಸ್ತಿಯಾಗಿರುವ ಕಾರಣ CTI , cooperative inspector , Account assistant , statistical inspector , sericulture extension officer , ಹುದ್ದೆಗಳ ಫಲಿತಾಂಶಗಳನ್ನು ಈ ಕೂಡಲೇ ಬಿಡುಗಡೆಗೊಳಿಸಿ ತಡವಾದಷ್ಟು ಕಡತಗಳು ಹೆಗ್ಗಣಗಳಿಗೆ ಆಹಾರವಾಗುತ್ತವೆ

ಕರ್ನಾಟಕ ರಾಜ್ಯದ ಪ್ರೀತಿಯ ಮಾಧ್ಯಮ ಮಿತ್ರರೇ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ವತಿಯಿಂದ ಶ್ರೀಕಾಂತ್ ಕುಮಾರ್ ಆರ್ ಅವರನ್ನು ಬೆಂಗಳೂರು ದಕ್ಷಿಣ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತಿದ್ದು ನಾಳೆ ಬೆಳಗ್ಗೆ 12:30 ಕ್ಕೆ ಪತ್ರಿಕಾಗೋಷ್ಠಿ ಇದ್ದು ದಯವಿಟ್ಟು ಬೆಂಬಲಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ವತಿಯಿಂದ Kanthakumar R ಅವರನ್ನು ಕಣಕ್ಕಿಳಿಸುತ್ತಿದ್ದೇವೆ
ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಮೂಗುಮುರಿಯುವ ರಾಜಕಾರಣಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸುತ್ತಿದ್ದೇವೆ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ವತಿಯಿಂದ @kanthakumarr ಅವರನ್ನು ಕಣಕ್ಕಿಳಿಸುತ್ತಿದ್ದೇವೆ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಮೂಗುಮುರಿಯುವ ರಾಜಕಾರಣಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸುತ್ತಿದ್ದೇವೆ #VOTEFORYOUTH
account_circle
AKSSA OFFICIAL(@AKSSAofficial) 's Twitter Profile Photo

ಉತ್ತರ ಪ್ರದೇಶಕ್ಕೆ ಮಿಡಿಯುತ್ತಿರುವ ಹೃದಯ ಕರ್ನಾಟಕಕ್ಕೆ ಏಕೆ ಮಿಡಿಯುತ್ತಿಲ್ಲ ?
ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿಗಳನ್ನು kpsc ಇಂದ Karnataka Congress ವರ್ಗಾವಣೆ ಮಾಡುತ್ತಿದ್ದಾರೆ ತನ್ನ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದ್ದರೂ ಪರರ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು Rahul Gandhi ಅವರು ದೂರುತ್ತಿದ್ದಾರೆ

ನಗಬೇಕೋ ಅಳಬೇಕು ?

ಉತ್ತರ ಪ್ರದೇಶಕ್ಕೆ ಮಿಡಿಯುತ್ತಿರುವ ಹೃದಯ ಕರ್ನಾಟಕಕ್ಕೆ ಏಕೆ ಮಿಡಿಯುತ್ತಿಲ್ಲ ? ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿಗಳನ್ನು kpsc ಇಂದ @INCKarnataka ವರ್ಗಾವಣೆ ಮಾಡುತ್ತಿದ್ದಾರೆ ತನ್ನ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದ್ದರೂ ಪರರ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು @RahulGandhi ಅವರು ದೂರುತ್ತಿದ್ದಾರೆ ನಗಬೇಕೋ ಅಳಬೇಕು ?
account_circle
AKSSA OFFICIAL(@AKSSAofficial) 's Twitter Profile Photo

All Karnataka state student association' R' ಸಂಘಟನೆಯ ಮನವಿಗೆ ಸ್ಪಂದಿಸಿ ಕೃಷಿ ಇಲಾಖೆಯಲ್ಲಿ ಖಾಲಿ ಉಳಿದಿರುವ 750 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡ ಮಾನ್ಯ ಸಚಿವರಾದ N Chaluvarayaswamy ಸರ್ ರವರಿಗೆ ಸಂಘಟನೆ ವತಿಯಿಂದ ಧನ್ಯವಾದಗಳು ಅರ್ಪಿಸುತ್ತಾ ಶೀಘ್ರದಲ್ಲೇ ಅಧಿಸೂಚನೆಯನ್ನು ನಿರೀಕ್ಷಿಸುತ್ತೇವೆ

All Karnataka state student association' R' ಸಂಘಟನೆಯ ಮನವಿಗೆ ಸ್ಪಂದಿಸಿ ಕೃಷಿ ಇಲಾಖೆಯಲ್ಲಿ ಖಾಲಿ ಉಳಿದಿರುವ 750 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡ ಮಾನ್ಯ ಸಚಿವರಾದ @Chaluvarayaswam ಸರ್ ರವರಿಗೆ ಸಂಘಟನೆ ವತಿಯಿಂದ ಧನ್ಯವಾದಗಳು ಅರ್ಪಿಸುತ್ತಾ ಶೀಘ್ರದಲ್ಲೇ ಅಧಿಸೂಚನೆಯನ್ನು ನಿರೀಕ್ಷಿಸುತ್ತೇವೆ #notifyagriculture
account_circle
AKSSA OFFICIAL(@AKSSAofficial) 's Twitter Profile Photo

ತಳವಾರ ಸಾಬಣ್ಣಾ ಅವರೇ ಪರಿಷತ್ತನ್ನು ಬುದ್ದಿವಂತರ ಸದನ ಶಿಕ್ಷಿತರ ಸದನ ಎನ್ನುತ್ತಾರೆ ಒಬ್ಬ ಭ್ರಷ್ಟ kpsc ಅಧ್ಯಕ್ಷರ ಪರವಾಗಿ ಮಾತನಾಡಿತ್ತಿದ್ದಿರಿ ಎಂದರೇ ಅದರ ಒಳ ಉದ್ದೇಶ ಏನು ?
ನಿಮ್ಮದೇ ಪಕ್ಷ BJP Karnataka kpsc ಅಧ್ಯಕ್ಷರನ್ನು ಆಯ್ಕೆ ಮಾಡಿದ್ದು ನಿಮಗೆ ನೆನಪಿಲ್ಲವೇ ? ಪಕ್ಷ ನಿಷ್ಠೆ ಇರಲಿ ಆದರೆ ಭ್ರಷ್ಟರನ್ನು ಬೆಂಬಲಿಸಬೇಡಿ

account_circle
AKSSA OFFICIAL(@AKSSAofficial) 's Twitter Profile Photo

ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ನಿರಂತರ ಹೋರಾಟದ ಫಲವಾಗಿ KAS ಅಧಿಸೂಚನೆ ಹೊರ ಬಿದ್ದಿದೆ ಸಹಕರಿಸಿದ Siddaramaiah KS Latha Kumari Priyank Kharge / ಪ್ರಿಯಾಂಕ್ ಖರ್ಗೆ DK Shivakumar Dr. G Parameshwara ಹಾಗೂ kpsc ಸಿಬ್ಬಂದಿ ವರ್ಗ ಮತ್ತು DPAR ಮುಖ್ಯಸ್ಥರಿಗೆ ಸಂಘಟನೆ ವತಿಯಿಂದ ಧನ್ಯವಾದಗಳು
ಭ್ರಷ್ಟಾಚಾರ ಮುಕ್ತ ನೇಮಕಾತಿ ನಡೆಯಲಿ

account_circle
AKSSA OFFICIAL(@AKSSAofficial) 's Twitter Profile Photo

ಸಾಂವಿಧಾನಿಕ ಸಂಸ್ಥೆಯಲ್ಲಿರುವ ಕೆಪಿಎಸ್ಸಿ ಅಧ್ಯಕ್ಷರು ರಾಜಕೀಯ ಹುದ್ದೆಯಲ್ಲಿರುವ M P Renukacharya (ನಾನು ಮೋದಿ ಪರಿವಾರ) B.S.Yediyurappa (Modi Ka Parivar) ಅವರನ್ನು KAS ಅಧಿಸೂಚನೆಯ ಸಮಯದಲ್ಲಿ ಭೇಟಿಯಾಗಬಹುದೇ ?
ರಾಜ್ಯದ ವಿದ್ಯಾರ್ಥಿಗಳು ಅಧಿಸೂಚನೆಗಳಿಲ್ಲದೆ ನರಳುತ್ತಿದ್ದಾರೆ kpscಯಲ್ಲಿ ಸಾವಿರಾರು ಹುದ್ದೆಗಳು ಅನುಮೋದನೆಗೊಂಡಿದ್ದರು ಅಧಿಸೂಚನೆಗಳಿಲ್ಲ ಕಾರಣವೇನು ?

ಸಾಂವಿಧಾನಿಕ ಸಂಸ್ಥೆಯಲ್ಲಿರುವ ಕೆಪಿಎಸ್ಸಿ ಅಧ್ಯಕ್ಷರು ರಾಜಕೀಯ ಹುದ್ದೆಯಲ್ಲಿರುವ @MPRBJP @BSYBJP ಅವರನ್ನು KAS ಅಧಿಸೂಚನೆಯ ಸಮಯದಲ್ಲಿ ಭೇಟಿಯಾಗಬಹುದೇ ? ರಾಜ್ಯದ ವಿದ್ಯಾರ್ಥಿಗಳು ಅಧಿಸೂಚನೆಗಳಿಲ್ಲದೆ ನರಳುತ್ತಿದ್ದಾರೆ kpscಯಲ್ಲಿ ಸಾವಿರಾರು ಹುದ್ದೆಗಳು ಅನುಮೋದನೆಗೊಂಡಿದ್ದರು ಅಧಿಸೂಚನೆಗಳಿಲ್ಲ ಕಾರಣವೇನು ?
account_circle
AKSSA OFFICIAL(@AKSSAofficial) 's Twitter Profile Photo

Kpsc ಯಲ್ಲಿ ಬಡವರ ಕೋಟ ಶ್ರೀಮಂತರ ಕೋಟ ಎಂಬ ಎರಡು ವರ್ಗಗಳನ್ನು ಸೃಷ್ಟಿಸಿ ಹುದ್ದೆಗಳನ್ನು ಹರಾಜು ಹಾಕಿ ಶ್ರೀಮಂತರ ಕೋಟದಲ್ಲಿ ಹಣ ಇದ್ದವರು ಹುದ್ದೆ ಪಡೆಯಲಿ ಬಡವರ ಕೋಟದಲ್ಲಿ ಡಿಗ್ರಿ ಪಡೆದವರು ಪ್ರತಿಭಾವಂತರು ಕೂಲಿ ಮಾಡಲಿ
ಕೆಪಿಎಸ್‌ಸಿ ಅಭ್ಯರ್ಥಿಯ ನೋವಿನ ಮಾತು

account_circle
AKSSA OFFICIAL(@AKSSAofficial) 's Twitter Profile Photo

Kpsc Account assistant 1:3 DV ಫಲಿತಾಂಶ ಪಟ್ಟಿಗೆ ಸಂಬಂಧಿಸಿದಂತೆ ಕ್ರಮವಾಗಿ ಒಂದೇ ಸೆಂಟರ್ ಗಳಲ್ಲಿ ಅಭ್ಯರ್ಥಿಗಳು ಹೇಗೆ ಆಯ್ಕೆ ಪಟ್ಟಿಯಲ್ಲಿ ಬರಲು ಸಾಧ್ಯ?ಈ ವಿಚಾರ ವಿದ್ಯಾರ್ಥಿಗಳಲ್ಲಿ ತೀವ್ರತರವಾದ ಅನುಮಾನ ಹುಟ್ಟು ಹಾಕಿದೆ ಈ ಕೂಡಲೇ ಇಲಾಖೆಯು ವೆರಿಫಿಕೇಶನ್ ಮುನ್ನ ಅಂಕಗಳನ್ನ ಪ್ರಕಟಿಸಬೇಕಾಗಿ ಸಂಘಟನೆಯು ಒತ್ತಾಯಿಸುತ್ತದೆ

Kpsc Account assistant 1:3 DV ಫಲಿತಾಂಶ ಪಟ್ಟಿಗೆ ಸಂಬಂಧಿಸಿದಂತೆ ಕ್ರಮವಾಗಿ ಒಂದೇ ಸೆಂಟರ್ ಗಳಲ್ಲಿ ಅಭ್ಯರ್ಥಿಗಳು ಹೇಗೆ ಆಯ್ಕೆ ಪಟ್ಟಿಯಲ್ಲಿ ಬರಲು ಸಾಧ್ಯ?ಈ ವಿಚಾರ ವಿದ್ಯಾರ್ಥಿಗಳಲ್ಲಿ ತೀವ್ರತರವಾದ ಅನುಮಾನ ಹುಟ್ಟು ಹಾಕಿದೆ ಈ ಕೂಡಲೇ ಇಲಾಖೆಯು ವೆರಿಫಿಕೇಶನ್ ಮುನ್ನ ಅಂಕಗಳನ್ನ ಪ್ರಕಟಿಸಬೇಕಾಗಿ ಸಂಘಟನೆಯು ಒತ್ತಾಯಿಸುತ್ತದೆ #scamkpsc
account_circle