Asianet Suvarna News
@AsianetNewsSN
ಕನ್ನಡದ ಜನಪ್ರಿಯ ಚಾನೆಲ್- ಕರ್ನಾಟಕ, ದೇಶ, ವಿದೇಶದ ಲೇಟೆಸ್ಟ್ ಸುದ್ದಿಗಳಿಗೆ ಏಕೈಕ ತಾಣ. ಭಾರತದ ನಂ.1 ಪ್ರಾದೇಶಿಕ ಸುದ್ದಿ ಜಾಲ, ಏಷ್ಯಾನೆಟ್ ನ್ಯೂಸ್ನ ಅಂಗ.
ID:291585081
https://kannada.asianetnews.com 02-05-2011 08:21:21
350,7K Tweets
376,2K Followers
919 Following
Follow People
3ನೇ ಬಾರಿ ಸಂಸದೀಯ ನಾಯಕನಾಗಿ ಆಯ್ಕೆಯಾದ ಬಳಿಕ ಮೋದಿ ಮೊದಲ ಭಾಷಣ!
#NDA #Government #Parliament #NarendraModi
kannada.asianetnews.com/india-news/pm-…
ದೆಹಲಿಯಲ್ಲಿ ಎನ್ಡಿಎ ಸಂಸದೀಯ ಸಭೆ, ಸಂವಿಧಾನ ಪುಸ್ತಕಕ್ಕೆ ನಮಿಸಿದ ಮೋದಿ
Read More: kannada.asianetnews.com/india-news/pm-…
#BJP #NDA #NarendraModi #LokSabhaElectionResults #ResultsWithSuvarnaNews
'ಸಿಎಂ ಬೇಕಾದ್ರೆ ರಾಜೀನಾಮೆ ಕೊಡಬಹುದು, ಚಲುವರಾಯಸ್ವಾಮಿ ಕೊಡಲ್ಲ, ಮಹಾನ್ ಭ್ರಷ್ಟ ಹಣ ಅಧಿಕಾರಕ್ಕೆ ಏನು ಬೇಕಾದ್ರೂ ಮಾಡ್ತಾನೆ' ರಾಜೀನಾಮೆ ಕೊಡ್ತೇನೆ ಎಂದು ಉಲ್ಟಾ ಹೊಡೆದ ಕೃಷಿ ಸಚಿವರ ವಿರುದ್ಧ ಮಾಜಿ ಶಾಸಕ ಸುರೇಶ್ ಗೌಡ ಕಿಡಿ
#Mandya #sureshgowda #chaluvarayaswamy #HDKumaraswamy
kannada.asianetnews.com/politics/mandy…
ಪುರುಷೋತ್ತಮನ ಕಥೆ 'ಓಂ' ಆಯ್ತು, ಯಾರವರು? ಸುಧೀಂದ್ರ ಸ್ನೇಹಿತ ರೌಡಿ ಆಗಿದ್ರಾ?
#RealStarUpendra #ShivaRajkumar #OmMovie #Purushothama #UpendraBrotherSudhindra #Sandalwood #UpendraControversy
kannada.asianetnews.com/sandalwood/rea…
1987 ಆಗಸ್ಟ್ 27ಕ್ಕೆ ಸಿಗರೇಟ್ ಸೇದುವುದನ್ನು ಬಿಟ್ಟೆ: ಸಿಎಂ ಸಿದ್ದರಾಮಯ್ಯ
#Siddaramaiah #Pranayama #PhysicalExercise #Bengaluru
kannada.asianetnews.com/politics/i-als…
ನಿಮ್ಮ ಟೂಥ್ ಪೇಸ್ಟ್ನಲ್ಲಿ ಸಿಹಿ ಹೆಚ್ಚಿದೆಯಾ? ಹಾಗಿದ್ದರೆ ಹೃದಯಾಘಾತ ಅಪಾಯ ಹೆಚ್ಚು!
#Toothpaste #Sweetner #HeartAttack #Health #Risk #xylitol
kannada.asianetnews.com/health-life/xy…
ಏರ್ಪೋರ್ಟ್ ಬಿಜೆಪಿ ನೂತನ ಸಂಸದೆ ನಟಿ ಕಂಗನಾ ಕೆನ್ನೆಗೆ ಬಾರಿಸಿದ ಸಿಐಎಸ್ಎಫ್ ಕಾನ್ಸ್ಟೇಬಲ್ ಅರೆಸ್ಟ್
#actorKanganaRanaut #MandiMP #MandiMP Kangana #KulwinderKaur #Chandigarhairport
kannada.asianetnews.com/india-news/cis…
ಅಯೋಧ್ಯೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿಗೆ ಪುತ್ತೂರು ವ್ಯಕ್ತಿ ತರಾಟೆ: ಆಡಿಯೋ ವೈರಲ್
#Ayodhya #PutturMan #AudioViral #LokSabhaElection
kannada.asianetnews.com/state/a-man-fr…
ಸಂಸತ್ತಿನಿಂದ ಗಾಂಧಿ, ಶಿವಾಜಿ, ಅಂಬೇಡ್ಕರ್ ಪ್ರತಿಮೆ ಶಿಫ್ಟ್: ಕಾಂಗ್ರೆಸ್ ವಾಗ್ದಾಳಿ
#India #parliament #chhatrapatishivaji #Mahatmagandhi #drbrambedkar #statue #congress #bjp #kannadanews
kannada.asianetnews.com/india-news/gan…
ಕುರಿ ಕಾಯುತ್ತಿದ್ದ ಮಕ್ಕಳನ್ನು ಶಾಲೆಗೆ ಕರೆ ತಂದ ಕುಷ್ಟಗಿ ಬಿಇಒ; ಸಾರ್ವಜನಿಕರಿಂದ ಮೆಚ್ಚುಗೆ
#Koppal #Education #kushtagiBEO #Surendrakamble #kannadanews #karnataka
kannada.asianetnews.com/karnataka-dist…
ಸುವರ್ಣ ಶಿಕ್ಷಣ - ಮೆಗಾ ಎಜುಕೇಶನ್ ಎಕ್ಸ್ಪೋ.. ಬನ್ನಿ ಭಾಗವಹಿಸಿ
#SuvarnaShikshana #EducationExpo #AsianetSuvarnaNews #KannadaPrabha
ಸರ್ಕಾರ ರಚನೆಗೆ ಇಂಡಿಯಾ ಕೂಟದ ತೆರೆಮರೆಯ ಕಸರತ್ತು: ಬಂಗಾಳದಲ್ಲಿ ಬಿಜೆಪಿಗೆ ಮತ್ತೊಂದು ಶಾಕ್?
#TMC #Congress #AbhishekBanerjee #TMC leader #GovernmentFormationexercise
kannada.asianetnews.com/politics/the-t…
ದೆಹಲಿಯಲ್ಲಿ ಎನ್ಡಿಎ ಸಂಸದೀಯ ಸಭೆ
#BJP #NDA #LokSabhaElectionResults #ResultsWithSuvarnaNews #ResultsWithAsianetNews
ಪಂಜಾಬ್ ಉಗ್ರವಾದವನ್ನು ಪ್ರಶ್ನಿಸುತ್ತಲೇ ಕೆನ್ನೆಗೆ ಹೊಡೆದ ಘಟನೆಗೆ ಪ್ರತಿಕ್ರಿಯೆ ನೀಡಿದ ಕಂಗನಾ
#KanganaRanaut #LokSabhaElectionResults
kannada.asianetnews.com/politics/kanga…
ನಾನು ಈಗ 24*7 ರಾಜಕಾರಣಿ, ಸಿನಿಮಾ ಮಾಡೋದನ್ನು ಬಂದ್ ಮಾಡಿದ್ದೇನೆ: ನಿಖಿಲ್ ಕುಮಾರಸ್ವಾಮಿ
#NikhilKumaraswamy #HDKumaraswamy #FullTimePolitician #Mandya
kannada.asianetnews.com/politics/i-am-…
ತಾಯಿಗೆ ಅನಾರೋಗ್ಯ ಎಳನೀರು ತರಲು ಹೋಗಿದ್ದ ಮಗ ತೆಂಗಿನಮರದಿಂದ ಬಿದ್ದು ದುರ್ಮರಣ!
#Mysuru #krnagar #crimenews #shivamogga #heavyrain #weatherupdate #monsoon2024 #kannadanews
kannada.asianetnews.com/crime/a-young-…