Deputy Commissioner Ramanagara(@DC_Ramanagara) 's Twitter Profileg
Deputy Commissioner Ramanagara

@DC_Ramanagara

Deputy Commissioner Ramanagara

ID:1260470950795059201

calendar_today13-05-2020 07:24:44

400 Tweets

981 Followers

19 Following

Karnataka State Natural Disaster Monitoring Centre(@KarnatakaSNDMC) 's Twitter Profile Photo

ಜಿಲ್ಲಾವಾರು ಪೂರ್ವ ಮುಂಗಾರು (1 ಮಾರ್ಚ್ ನಿಂದ 21st ಮೇ) ಮಳೆಯ ನಕ್ಷೆ- 2024
District-wise Pre-Monsoon (1st March to 21st May) Rainfall Map-2024.

DIPR Karnataka

ಜಿಲ್ಲಾವಾರು ಪೂರ್ವ ಮುಂಗಾರು (1 ಮಾರ್ಚ್ ನಿಂದ 21st ಮೇ) ಮಳೆಯ ನಕ್ಷೆ- 2024 District-wise Pre-Monsoon (1st March to 21st May) Rainfall Map-2024. #KarnatakaRains #ಪೂರ್ವಮುಂಗಾರು #premonsoon @KarnatakaVarthe
account_circle
Karnataka State Natural Disaster Monitoring Centre(@KarnatakaSNDMC) 's Twitter Profile Photo

: 2024 ರ ಮೇ 20 ರಂದು ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಅಲ್ಲಲ್ಲಿ ಭಾರೀ ಮಳೆಯಿಂದ ಅತಿ ಹೆಚ್ಚು (115.5-204.5 ಮಿಮೀ) ಮಳೆಯಾಗುವ ಸಾಧ್ಯತೆಯಿದೆ.

DIPR Karnataka

account_circle
Karnataka State Natural Disaster Monitoring Centre(@KarnatakaSNDMC) 's Twitter Profile Photo

ರಾಜ್ಯದಾದ್ಯಂತ ಮುಂದಿನ 2 ವಾರಗಳ ಸಂಚಿತ ಮಳೆಯ ಮುನ್ಸೂಚನೆ ನಕ್ಷೆಗಳು:
Cumulative Rainfall Forecast Maps for the next 2 weeks over the State.

ರಾಜ್ಯದಾದ್ಯಂತ ಮುಂದಿನ 2 ವಾರಗಳ ಸಂಚಿತ ಮಳೆಯ ಮುನ್ಸೂಚನೆ ನಕ್ಷೆಗಳು: Cumulative Rainfall Forecast Maps for the next 2 weeks over the State.
account_circle
Karnataka State Natural Disaster Monitoring Centre(@KarnatakaSNDMC) 's Twitter Profile Photo

13.05.2024 ರಿಂದ 21.05.2024 ರವರೆಗೆ (ಮೂಲ: SHAR-ISRO): ಈ ಅವಧಿಯಲ್ಲಿ ರಾಜ್ಯದಾದ್ಯಂತ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆ.
ಮೇ 19 ಮತ್ತು 20 ರಂದು, ಮಳೆಯ ಚಟುವಟಿಕೆಯು ಹೆಚ್ಚಾಗುವ ಸಾದ್ಯತೆಯಿದು,

13.05.2024 ರಿಂದ 21.05.2024 ರವರೆಗೆ #ಮಳೆ #ಮುನ್ಸೂಚನೆ (ಮೂಲ: SHAR-ISRO): ಈ ಅವಧಿಯಲ್ಲಿ ರಾಜ್ಯದಾದ್ಯಂತ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆ. ಮೇ 19 ಮತ್ತು 20 ರಂದು, ಮಳೆಯ ಚಟುವಟಿಕೆಯು ಹೆಚ್ಚಾಗುವ ಸಾದ್ಯತೆಯಿದು,
account_circle
Revenue Department (Disaster Management)(@SEOC_Karnataka) 's Twitter Profile Photo

ಗುಡುಗು ಮತ್ತು ಸಿಡಿಲು ಬಡಿತ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಸನ್ನದ್ಧತೆಗಾಗಿ ಸಲಹೆ/ಸೂಚನೆಗಳ
Circular on essential preventive measures to mitigate adverse impact of and
Awareness ⚡️🌩️
Safety

ಗುಡುಗು ಮತ್ತು ಸಿಡಿಲು ಬಡಿತ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಸನ್ನದ್ಧತೆಗಾಗಿ ಸಲಹೆ/ಸೂಚನೆಗಳ Circular on essential preventive measures to mitigate adverse impact of #Lightning and #Thunderstorm #ThunderstormAwareness ⚡️🌩️ #LightningSafety #StaySafeFromStorms
account_circle
Revenue Department (Disaster Management)(@SEOC_Karnataka) 's Twitter Profile Photo

ಅತಿ ಹೆಚ್ಚು ತಾಪಮಾನದ ಸಮಯದಲ್ಲಿ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡುವ ಬಗ್ಗೆ ಸರ್ಕಾರದ ಸುತ್ತೋಲೆ.

Circular outlining essential measures to mitigate adverse impacts during .





ಅತಿ ಹೆಚ್ಚು ತಾಪಮಾನದ ಸಮಯದಲ್ಲಿ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡುವ ಬಗ್ಗೆ ಸರ್ಕಾರದ ಸುತ್ತೋಲೆ. Circular outlining essential measures to mitigate adverse impacts during #Heatwave. #HeatWavePreparedness #HeatWaveSafety #BeatTheHeat #SummerSafety #HeatWaveAwareness
account_circle
Chief Electoral Officer, Karnataka(@ceo_karnataka) 's Twitter Profile Photo

ಮತ ಹಬ್ಬಕ್ಕೆ 2 ದಿನ ಮಾತ್ರ ಉಳಿದಿದೆ, ಎಲ್ಲರು ತಮ್ಮ ಮತ ಚಲಾಯಿಸುವುದಕ್ಕೆ ತಯಾರಾಗಿದ್ದೀರ?
ಚುನಾವಣಾ ಪರ್ವ, ದೇಶದ ಗರ್ವ 📷






ಮತ ಹಬ್ಬಕ್ಕೆ 2 ದಿನ ಮಾತ್ರ ಉಳಿದಿದೆ, ಎಲ್ಲರು ತಮ್ಮ ಮತ ಚಲಾಯಿಸುವುದಕ್ಕೆ ತಯಾರಾಗಿದ್ದೀರ? ಚುನಾವಣಾ ಪರ್ವ, ದೇಶದ ಗರ್ವ 📷 #ceokarnataka #LokaSabhaElection2024 #Election2024 #YourVoteYourVoice #VotingMatters #voting #ElectionDay #DeshkaGarv #voteindia #2daystogo
account_circle
Revenue Department (Disaster Management)(@SEOC_Karnataka) 's Twitter Profile Photo

ಗುಡುಗು ಮತ್ತು ಸಿಡಿಲು ಬಡಿತ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಸನ್ನದ್ಧತೆಗಾಗಿ ಸಲಹೆ/ಸೂಚನೆಗಳ
Circular on essential preventive measures to mitigate adverse impact of and
Awareness ⚡️🌩️
Safety


DIPR Karnataka

ಗುಡುಗು ಮತ್ತು ಸಿಡಿಲು ಬಡಿತ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಸನ್ನದ್ಧತೆಗಾಗಿ ಸಲಹೆ/ಸೂಚನೆಗಳ Circular on essential preventive measures to mitigate adverse impact of #Lightning and #Thunderstorm #ThunderstormAwareness ⚡️🌩️ #LightningSafety #StaySafeFromStorms @KarnatakaVarthe
account_circle
Chief Electoral Officer, Karnataka(@ceo_karnataka) 's Twitter Profile Photo

ನಾಳೆ “ನಮ್ಮ ನಡೆ ಮತಗಟ್ಟೆಯ ಕಡೆ” ಜಾಗೃತಿ ಹಾಗೂ ದ್ವಜಾರೋಹಣ ಕಾರ್ಯಕ್ರಮ. ಕರ್ನಾಟಕದಲ್ಲಿ ಏಪ್ರಿಲ್ 26 ರಂದು ನಡೆಯಲಿದ್ದು ಮತದಾರರ ಜಾಗೃತಿಗಾಗಿ ಎಲ್ಲಾ 14 ಲೋಕಸಭಾ ಕ್ಷೇತ್ರಗಳ 112 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 30,577 ಮತಗಟ್ಟೆಗಳಲ್ಲಿ ಭಾನುವಾರ ಬೆಳಿಗ್ಗೆ 8:00 ಗಂಟೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ

ನಾಳೆ “ನಮ್ಮ ನಡೆ ಮತಗಟ್ಟೆಯ ಕಡೆ” ಜಾಗೃತಿ ಹಾಗೂ ದ್ವಜಾರೋಹಣ ಕಾರ್ಯಕ್ರಮ. ಕರ್ನಾಟಕದಲ್ಲಿ ಏಪ್ರಿಲ್ 26 ರಂದು ನಡೆಯಲಿದ್ದು ಮತದಾರರ ಜಾಗೃತಿಗಾಗಿ ಎಲ್ಲಾ 14 ಲೋಕಸಭಾ ಕ್ಷೇತ್ರಗಳ 112 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 30,577 ಮತಗಟ್ಟೆಗಳಲ್ಲಿ ಭಾನುವಾರ ಬೆಳಿಗ್ಗೆ 8:00 ಗಂಟೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ #ceokarnataka
account_circle