K'taka Health Dept(@DHFWKA) 's Twitter Profileg
K'taka Health Dept

@DHFWKA

Official Account for the Department of Health & Family Welfare Services - Govt. of Karnataka

ID:826734320018661378

linkhttps://karunadu.karnataka.gov.in/hfw/pages/home.aspx calendar_today01-02-2017 10:09:56

21,2K Tweets

202,6K Followers

191 Following

Follow People
K'taka Health Dept(@DHFWKA) 's Twitter Profile Photo

On , let's raise awareness and support for those living with bleeding disorders. Together, let's advocate for equitable access to treatment and improve the quality of life for all.

On #WorldHemophiliaDay, let's raise awareness and support for those living with bleeding disorders. Together, let's advocate for equitable access to treatment and improve the quality of life for all. #WHD2024 #Hemophilia #BleedingDisorders
account_circle
K'taka Health Dept(@DHFWKA) 's Twitter Profile Photo

'ವಿಶ್ವ ಹಿಮೋಫಿಲಿಯಾ ದಿನ' ದಂದು, ರಕ್ತಸ್ರಾವದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉತ್ತಮ ಚಿಕಿತ್ಸೆ ದೊರಕುವಂತೆ ಮಾಡಿ, ಅವರ ಬದುಕನ್ನು ಬೆಳಗಲು, ಜೀವನ ಮಟ್ಟವನ್ನು ಸುಧಾರಿಸಲು ಒಟ್ಟಾಗಿ ಪ್ರಯತ್ನಿಸೋಣ. ರಕ್ತಸ್ರಾವ ರೋಗಗಳ ಕುರಿತು ಜಾಗೃತಿ ಮೂಡಿಸೋಣ.


'ವಿಶ್ವ ಹಿಮೋಫಿಲಿಯಾ ದಿನ' ದಂದು, ರಕ್ತಸ್ರಾವದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉತ್ತಮ ಚಿಕಿತ್ಸೆ ದೊರಕುವಂತೆ ಮಾಡಿ, ಅವರ ಬದುಕನ್ನು ಬೆಳಗಲು, ಜೀವನ ಮಟ್ಟವನ್ನು ಸುಧಾರಿಸಲು ಒಟ್ಟಾಗಿ ಪ್ರಯತ್ನಿಸೋಣ. ರಕ್ತಸ್ರಾವ ರೋಗಗಳ ಕುರಿತು ಜಾಗೃತಿ ಮೂಡಿಸೋಣ. #WorldHemophiliaDay #WHD2024 #Hemophilia
account_circle
K'taka Health Dept(@DHFWKA) 's Twitter Profile Photo

April -

Let's break the silence and start a conversation about stress. Together, we can support each other and promote mental well-being.

Call 24x7 service Tele-MANAS at📞14416 to seek help!

April - #StressAwarenessMonth Let's break the silence and start a conversation about stress. Together, we can support each other and promote mental well-being. Call 24x7 service Tele-MANAS at📞14416 to seek help! #MentalHealthMatters
account_circle
K'taka Health Dept(@DHFWKA) 's Twitter Profile Photo

ಏಪ್ರಿಲ್ - ಒತ್ತಡ ಜಾಗೃತಿಯ ತಿಂಗಳು

ಅತಿಯಾದ ಚಿಂತೆಯೂ ನಿಮ್ಮನ್ನು ಕಾಡುತಿದ್ದೆಯ? ನೀವು ಏಕಾಂಗಿಯಲ್ಲ. ಒತ್ತಡದ ಕುರಿತು ಮುಕ್ತವಾಗಿ ಮಾತನಾಡೋಣ.

ಸಹಾಯವಾಣಿ - ಟೆಲಿ ಮನಸ್ (Tele Manas) - 📞14416 ಗೆ ಕರೆ ಮಾಡಿ!

ಏಪ್ರಿಲ್ - ಒತ್ತಡ ಜಾಗೃತಿಯ ತಿಂಗಳು ಅತಿಯಾದ ಚಿಂತೆಯೂ ನಿಮ್ಮನ್ನು ಕಾಡುತಿದ್ದೆಯ? ನೀವು ಏಕಾಂಗಿಯಲ್ಲ. ಒತ್ತಡದ ಕುರಿತು ಮುಕ್ತವಾಗಿ ಮಾತನಾಡೋಣ. ಸಹಾಯವಾಣಿ - ಟೆಲಿ ಮನಸ್ (Tele Manas) - 📞14416 ಗೆ ಕರೆ ಮಾಡಿ! #StressAwarenessMonth #MentalHealthMatters
account_circle
K'taka Health Dept(@DHFWKA) 's Twitter Profile Photo

April -

Let's prioritize our mental well-being. Take a moment to breathe, relax, and check in with yourself.

Call 24x7 service Tele-MANAS at📞14416 to seek help!

April - #StressAwarenessMonth Let's prioritize our mental well-being. Take a moment to breathe, relax, and check in with yourself. Call 24x7 service Tele-MANAS at📞14416 to seek help! #MentalHealthMatters
account_circle
K'taka Health Dept(@DHFWKA) 's Twitter Profile Photo

ದೈನಂದಿನ ಕೆಲಸ ಕಾರ್ಯಗಳಿಂದ ತುಸು ವಿರಾಮವನ್ನು ಪಡೆದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಿ!

ಸಹಾಯವಾಣಿ - ಟೆಲಿ ಮನಸ್ (Tele Manas) - 14416 ಗೆ ಕರೆ ಮಾಡಿ!

ದೈನಂದಿನ ಕೆಲಸ ಕಾರ್ಯಗಳಿಂದ ತುಸು ವಿರಾಮವನ್ನು ಪಡೆದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಿ! ಸಹಾಯವಾಣಿ - ಟೆಲಿ ಮನಸ್ (Tele Manas) - 14416 ಗೆ ಕರೆ ಮಾಡಿ! #StressAwarenessMonth #MentalHealthMatters
account_circle
K'taka Health Dept(@DHFWKA) 's Twitter Profile Photo

ಶಾಖಾಘಾತ ( )ನಿಂದ ರಕ್ಷಿಸಿಕೊಳ್ಳಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ!

These precautionary measures will help you stay protected from the !

Do's & Don't to

ಶಾಖಾಘಾತ (#Heatwave)ನಿಂದ ರಕ್ಷಿಸಿಕೊಳ್ಳಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ! These precautionary measures will help you stay protected from the #HeatWave! Do's & Don't to #BeatTheHeat #Summer #StayHydrated
account_circle
K'taka Health Dept(@DHFWKA) 's Twitter Profile Photo

ಹೈಡ್ರೇಟೆಡ್ ಆಗಿರಿ, ಸುರಕ್ಷಿತವಾಗಿರಿ!

: ಈ ಕೆಳಗಿನ ಸಲಹೆಗಳನ್ನು ಪಾಲಿಸುವ ಮೂಲಕ 'ಸೂರ್ಯಾಘಾತ' ವನ್ನು ತಡೆಯಿರಿ.

ಹೈಡ್ರೇಟೆಡ್ ಆಗಿರಿ, ಸುರಕ್ಷಿತವಾಗಿರಿ! #BeatTheHeat: ಈ ಕೆಳಗಿನ ಸಲಹೆಗಳನ್ನು ಪಾಲಿಸುವ ಮೂಲಕ 'ಸೂರ್ಯಾಘಾತ' ವನ್ನು ತಡೆಯಿರಿ. #Summer #HeatWave #HeatStroke #StayHydrated
account_circle
K'taka Health Dept(@DHFWKA) 's Twitter Profile Photo

ವಿಶ್ವ ಪಾರ್ಕಿನ್ಸನ್ ರೋಗ ದಿನದಂದು ಈ ರೋಗದ ಕುರಿತು ಜಾಗೃತಿ ಮೂಡಿಸೋಣ, ಹಾಗೂ ಪಾರ್ಕಿನ್ಸನ್ ರೋಗದಿಂದ ಬಳಲುತ್ತಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಬೆಂಬಲಿಸಿ ಅವರಿಗೆ ಗುಣಮಟ್ಟದ ಆರೈಕೆ ಮತ್ತು ಚಿಕಿತ್ಸೆ ದೊರೆಯುವುದನ್ನು ಖಚಿತಪಡಿಸಿಕೊಳ್ಳೋಣ.

ಒಟ್ಟಾಗಿ, ನಾವು ಬದಲಾವಣೆಯನ್ನು ತರಬಹುದು!

ವಿಶ್ವ ಪಾರ್ಕಿನ್ಸನ್ ರೋಗ ದಿನದಂದು ಈ ರೋಗದ ಕುರಿತು ಜಾಗೃತಿ ಮೂಡಿಸೋಣ, ಹಾಗೂ ಪಾರ್ಕಿನ್ಸನ್ ರೋಗದಿಂದ ಬಳಲುತ್ತಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಬೆಂಬಲಿಸಿ ಅವರಿಗೆ ಗುಣಮಟ್ಟದ ಆರೈಕೆ ಮತ್ತು ಚಿಕಿತ್ಸೆ ದೊರೆಯುವುದನ್ನು ಖಚಿತಪಡಿಸಿಕೊಳ್ಳೋಣ. ಒಟ್ಟಾಗಿ, ನಾವು ಬದಲಾವಣೆಯನ್ನು ತರಬಹುದು! #WorldParkinsonsDay #Awareness
account_circle
K'taka Health Dept(@DHFWKA) 's Twitter Profile Photo

On World Parkinson's Disease Day, let's raise awareness, support those affected, and strive for a world where everyone living with Parkinson's has access to quality care and treatment.

Together, we can make a difference!

On World Parkinson's Disease Day, let's raise awareness, support those affected, and strive for a world where everyone living with Parkinson's has access to quality care and treatment. Together, we can make a difference! #WorldParkinsonsDay #Parkinsons #Awareness
account_circle
K'taka Health Dept(@DHFWKA) 's Twitter Profile Photo

ಸಮಸ್ತ ನಾಡಿನ ಜನತೆಗೆ ಈದ್-ಉಲ್-ಫಿತರ್ ಹಬ್ಬದ ಶುಭಾಶಯಗಳು!

ಸಮಸ್ತ ನಾಡಿನ ಜನತೆಗೆ ಈದ್-ಉಲ್-ಫಿತರ್ ಹಬ್ಬದ ಶುಭಾಶಯಗಳು! #EidMubarak #Eid2024
account_circle
K'taka Health Dept(@DHFWKA) 's Twitter Profile Photo

youtu.be/huVzsauJiWI

ಕಾಲರಾ ಕುರಿತು ಆತಂಕ ಬೇಡ, ಎಚ್ಚರ ಇರಲಿ. ಎಲ್ಲಾ ಅತಿಸಾರ ಪ್ರಕರಣವು ಅಲ್ಲ!

All gastroenteritis (GE) cases are not cholera.

Stay calm and take precautions.

account_circle