Gnan ಜ್ಞಾನ್ ಕಲ್ಲಹಳ್ಳಿ(@gnan007) 's Twitter Profileg
Gnan ಜ್ಞಾನ್ ಕಲ್ಲಹಳ್ಳಿ

@gnan007

Regionalist, Linguistic rights, Nature Conservation, Karnataka Folk Religionist, Kannada eco system by technology, Kannadiga & a rationalist.

ID:1338463142

calendar_today09-04-2013 06:31:45

3,5K Tweets

1,9K Followers

488 Following

Follow People
Gnan ಜ್ಞಾನ್ ಕಲ್ಲಹಳ್ಳಿ(@gnan007) 's Twitter Profile Photo

ಈ ಬಾರಿ ಬನವಾಸಿ ಬಳಗದ 'ತಿಂಗಳ ಅಂಗಳದಲ್ಲಿ' ಕನ್ನಡಮೊದಲು ಬಳಗದಿಂದ 5 ನೇ 'ಕನ್ನಡ ಕಡ್ಡಾಯ ಸೇವೆ ಕಾಯಿದೆ' ಜಾಗೃತಿ ಕಾರ್ಯಕ್ರಮ. 💛❤️

ನಾನು ಮತ್ತು ನನ್ನ ಸ್ನೇಹಿತರ ಜೊತೆ ಮಾತನಾಡುತ್ತೇನೆ. ಬನ್ನಿ.

ಈ ಅವಕಾಶಕ್ಕೆ ಆನಂದ್ ಗುರು ಸಾರ್ ಹಾಗೂ ಬನವಾಸಿ ಬಳಗದ ಸ್ನೇಹಿತರಿಗೆ ಧನ್ಯವಾದಗಳು.

ಭಾನುವಾರ ಬೆಳಿಗ್ಗೆ 11ಕ್ಕೆ, ಬಿಎಂಶ್ರೀ

account_circle
Gnan ಜ್ಞಾನ್ ಕಲ್ಲಹಳ್ಳಿ(@gnan007) 's Twitter Profile Photo

ರಂಗೋಲಿ ಒಂದು ಚಿತ್ರಕಲೆ ಅಷ್ಟೇ. ಇದು ಯಾವುದೇ ಧರ್ಮ, ಜಾತಿ ಸೂಚಕ ಅಲ್ಲ. ಮುಸ್ಲಿಂ ನವರು ಕ್ರೈಸ್ತರು ಎಲ್ಲರೂ ಮೇ 28 ಕ್ಕೆ ಕನ್ನಡ ರಂಗೋಲಿ ಹಾಕಿ ನಾಡ ಹಬ್ಬ ಆಚರಿಸಿ. ಕನ್ನಡ ಒಂದೇ ನಮ್ಮನ್ನು ಸೇರಿಸಲು ಸಾಧ್ಯ. ಕನ್ನಡ ಒಗ್ಗಟ್ಟು ಮಾನವೀಯತೆಯ ಒಗ್ಗಟ್ಟು.



ರಂಗೋಲಿ ಒಂದು ಚಿತ್ರಕಲೆ ಅಷ್ಟೇ. ಇದು ಯಾವುದೇ ಧರ್ಮ, ಜಾತಿ ಸೂಚಕ ಅಲ್ಲ. ಮುಸ್ಲಿಂ ನವರು ಕ್ರೈಸ್ತರು ಎಲ್ಲರೂ ಮೇ 28 ಕ್ಕೆ ಕನ್ನಡ ರಂಗೋಲಿ ಹಾಕಿ ನಾಡ ಹಬ್ಬ ಆಚರಿಸಿ. ಕನ್ನಡ ಒಂದೇ ನಮ್ಮನ್ನು ಸೇರಿಸಲು ಸಾಧ್ಯ. ಕನ್ನಡ ಒಗ್ಗಟ್ಟು ಮಾನವೀಯತೆಯ ಒಗ್ಗಟ್ಟು. #ಮನೆಮನೆಮುಂದೆಕನ್ನಡರಂಗೋಲಿ #1679ನೇಕನ್ನಡಸಾಮ್ರಾಜ್ಯದಿನಾಚರಣೆ #ಮೇ28
account_circle
Gnan ಜ್ಞಾನ್ ಕಲ್ಲಹಳ್ಳಿ(@gnan007) 's Twitter Profile Photo

ಬೆಂಜಮಿನ್ ಲೂಯಿಸ್ ರೈಸ್
ಕನ್ನಡ , ಸಂಸ್ಕೃತ ಶಾಸನ ಉಳಿಸಿದ ಪಿತಾಮಹ 🔥🔥

ನಮ್ಮ ಕ್ರೈಸ್ತ ಬಂಧುಗಳೇ
ರಾಜ್ಯದೆಲ್ಲೆಡೆ ನಾಡಹಬ್ಬದ ರೀತಿ ಆಚರಿಸೋಣ 🔥🔥
ಮೇ 28 2024 ಮಂಗಳವಾರ
ಕನ್ನಡಸಾಮ್ರಾಜ್ಯದ 1679ನೇ ಉದಯೋತ್ಸವಕ್ಕೆ ಮನೆ ಮನೆ ಮುಂದೆ ಹಳದಿ ಕೆಂಪಿನಲ್ಲಿ ರಂಗೋಲಿ ಹಾಕಿ “ಕನ್ನಡದೇಶ 1679ನೇ ಉದಯೋತ್ಸವ” ಎಂದು ಬರೆದು ಫೋಟೋ ತೆಗೆದು

ಬೆಂಜಮಿನ್ ಲೂಯಿಸ್ ರೈಸ್ ಕನ್ನಡ , ಸಂಸ್ಕೃತ ಶಾಸನ ಉಳಿಸಿದ ಪಿತಾಮಹ 🔥🔥 ನಮ್ಮ ಕ್ರೈಸ್ತ ಬಂಧುಗಳೇ ರಾಜ್ಯದೆಲ್ಲೆಡೆ ನಾಡಹಬ್ಬದ ರೀತಿ ಆಚರಿಸೋಣ 🔥🔥 ಮೇ 28 2024 ಮಂಗಳವಾರ ಕನ್ನಡಸಾಮ್ರಾಜ್ಯದ 1679ನೇ ಉದಯೋತ್ಸವಕ್ಕೆ ಮನೆ ಮನೆ ಮುಂದೆ ಹಳದಿ ಕೆಂಪಿನಲ್ಲಿ ರಂಗೋಲಿ ಹಾಕಿ “ಕನ್ನಡದೇಶ 1679ನೇ ಉದಯೋತ್ಸವ” ಎಂದು ಬರೆದು ಫೋಟೋ ತೆಗೆದು
account_circle
Gnan ಜ್ಞಾನ್ ಕಲ್ಲಹಳ್ಳಿ(@gnan007) 's Twitter Profile Photo

ನಮ್ಮ ಮುಸಲ್ಮಾನ್ ಬಂಧುಗಳೇ, ರಾಜ್ಯದೆಲ್ಲೆಡೆ ನಾಡಹಬ್ಬದ ರೀತಿ ಆಚರಿಸೋಣ ಮೇ 28 2024 ಮಂಗಳವಾರ ಕನ್ನಡಸಾಮ್ರಾಜ್ಯದ 1679ನೇ ಉದಯೋತ್ಸವಕ್ಕೆ!
👉 ಮನೆ ಮನೆ ಮುಂದೆ ಹಳದಿ ಕೆಂಪಿನಲ್ಲಿ ರಂಗೋಲಿ ಹಾಕಿ “ಕನ್ನಡದೇಶ 1679ನೇ ಉದಯೋತ್ಸವ” ಎಂದು ಬರೆದು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಿ. ಮಂಗಳವಾರ, ಮೇ 28, 2024. ( AI image,

ನಮ್ಮ ಮುಸಲ್ಮಾನ್ ಬಂಧುಗಳೇ, ರಾಜ್ಯದೆಲ್ಲೆಡೆ ನಾಡಹಬ್ಬದ ರೀತಿ ಆಚರಿಸೋಣ ಮೇ 28 2024 ಮಂಗಳವಾರ ಕನ್ನಡಸಾಮ್ರಾಜ್ಯದ 1679ನೇ ಉದಯೋತ್ಸವಕ್ಕೆ! 👉 ಮನೆ ಮನೆ ಮುಂದೆ ಹಳದಿ ಕೆಂಪಿನಲ್ಲಿ ರಂಗೋಲಿ ಹಾಕಿ “ಕನ್ನಡದೇಶ 1679ನೇ ಉದಯೋತ್ಸವ” ಎಂದು ಬರೆದು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಿ. ಮಂಗಳವಾರ, ಮೇ 28, 2024. ( AI image,
account_circle
Gnan ಜ್ಞಾನ್ ಕಲ್ಲಹಳ್ಳಿ(@gnan007) 's Twitter Profile Photo

ನೋಡಿ ಇತಿಹಾಸ ಪ್ರಧ್ಯಾಪಕರ ಅನಿಸಿಕೆ, ನಮ್ಮ ಕನ್ನಡದೇಶದ ಬಗ್ಗೆ 100% ಅಭಿಮತ ಇದೆ 🔥💛❤️ಇನ್ನೂ ಸಾವಿರಾರು ಇತಿಹಾಸ expert ಗಳ ಇದೇ ಮನಸ್ಥಿತಿ ಇದೇ ಎನಿಸುತ್ತದೆ. ನಿನ್ನೆ ಒಬ್ಬರು ಪ್ರೊಫೆಸರ್ ವಿಡಿಯೋ ಹಾಕಿದ್ದು ಕೂಡ ಇದಕ್ಕೆ ಶಕ್ತಿ ಕೊಡುತ್ತೆ. 🔥




ನೋಡಿ ಇತಿಹಾಸ ಪ್ರಧ್ಯಾಪಕರ ಅನಿಸಿಕೆ, ನಮ್ಮ ಕನ್ನಡದೇಶದ ಬಗ್ಗೆ 100% ಅಭಿಮತ ಇದೆ 🔥💛❤️ಇನ್ನೂ ಸಾವಿರಾರು ಇತಿಹಾಸ expert ಗಳ ಇದೇ ಮನಸ್ಥಿತಿ ಇದೇ ಎನಿಸುತ್ತದೆ. ನಿನ್ನೆ ಒಬ್ಬರು ಪ್ರೊಫೆಸರ್ ವಿಡಿಯೋ ಹಾಕಿದ್ದು ಕೂಡ ಇದಕ್ಕೆ ಶಕ್ತಿ ಕೊಡುತ್ತೆ. 🔥 #ಮನೆಮನೆಮುಂದೆಕನ್ನಡರಂಗೋಲಿ #1679ನೇಕನ್ನಡಸಾಮ್ರಾಜ್ಯದಿನಾಚರಣೆ #ಮೇ28 #ಕದಂಬಹಳಗನ್ನಡ
account_circle
Gnan ಜ್ಞಾನ್ ಕಲ್ಲಹಳ್ಳಿ(@gnan007) 's Twitter Profile Photo

ಮೇ 28, ಕನ್ನಡದೇಶ ಉಗಮದ 1679 ನೇ ವರ್ಷ ಉದಯೋತ್ಸವ ನಾಡಿನೆಲ್ಲೆಡೆ.

account_circle
Gnan ಜ್ಞಾನ್ ಕಲ್ಲಹಳ್ಳಿ(@gnan007) 's Twitter Profile Photo

ವಿಶೇಷವಾಗಿ ಎಲ್ಲಾ ಹೆಣ್ಣುಮಕ್ಕಳಿಗೆ ಇಷ್ಟವಾಗುವ ನಾಡಹಬ್ಬ! ☸️✡️⚛️🔯✳️❇️ 🙂🔥💛❤️
ನಿಮ್ಮ ಮನೆಮುಂದೆ ಕನ್ನಡ ರಂಗೋಲಿ ಹಾಕಿ.



ವಿಶೇಷವಾಗಿ ಎಲ್ಲಾ ಹೆಣ್ಣುಮಕ್ಕಳಿಗೆ ಇಷ್ಟವಾಗುವ ನಾಡಹಬ್ಬ! ☸️✡️⚛️🔯✳️❇️ 🙂🔥💛❤️ ನಿಮ್ಮ ಮನೆಮುಂದೆ ಕನ್ನಡ ರಂಗೋಲಿ ಹಾಕಿ. #1679ನೇಕನ್ನಡಸಾಮ್ರಾಜ್ಯದಿನಾಚರಣೆ #ಮನೆಮನೆಮುಂದೆಕನ್ನಡರಂಗೋಲಿ #ಮೇ28
account_circle
Gnan ಜ್ಞಾನ್ ಕಲ್ಲಹಳ್ಳಿ(@gnan007) 's Twitter Profile Photo

ಕನ್ನಡ ರಾಜ್ಯೋತ್ಸವದ ದಿನದಂದು ಜನಸಾಮಾನ್ಯರು ಆಚರಣೆ ಮಾಡುವ ಯಾವುದೇ ಚಟುವಟಿಕೆಗಳು ಅಭ್ಯಾಸದಲ್ಲಿಲ್ಲ. ದಿನದಂದು ನಮ್ಮ ಮನೆಗಳ ಮುಂದೆ ಲಕ್ಷ ಲಕ್ಷಗಳಲ್ಲಿ ರಂಗೋಲೆ ಹಾಕಿ ಹೊಸ ಇತಿಹಾಸ ಸೃಷ್ಟಿ ಮಾಡೋಣ. 🔥💛❤️

ಕನ್ನಡ ರಾಜ್ಯೋತ್ಸವದ ದಿನದಂದು ಜನಸಾಮಾನ್ಯರು ಆಚರಣೆ ಮಾಡುವ ಯಾವುದೇ ಚಟುವಟಿಕೆಗಳು ಅಭ್ಯಾಸದಲ್ಲಿಲ್ಲ. #1679ನೇಕನ್ನಡಸಾಮ್ರಾಜ್ಯದಿನಾಚರಣೆ ದಿನದಂದು ನಮ್ಮ ಮನೆಗಳ ಮುಂದೆ ಲಕ್ಷ ಲಕ್ಷಗಳಲ್ಲಿ ರಂಗೋಲೆ ಹಾಕಿ ಹೊಸ ಇತಿಹಾಸ ಸೃಷ್ಟಿ ಮಾಡೋಣ. #ಮೇ28🔥💛❤️
account_circle
Gnan ಜ್ಞಾನ್ ಕಲ್ಲಹಳ್ಳಿ(@gnan007) 's Twitter Profile Photo

ಕನ್ನಡ ಚಲನಚಿತ್ರ ನಿರ್ದೇಶಕ ಸಿಂಪಲ್ ಸುನಿ ಅವರಿಂದ ಕರೆ.

ಮನೆ ಮನೆ ಮುಂದೆ ಕನ್ನಡ ರಂಗೋಲಿ
ಬಿಡಿಸಿ ಈ ನಾಡ ಹಬ್ಬ ಆಚರಿಸಿ. 🔥

♥️ ಮೇ 28 , 2024 ರಂದು
♥️ ಕನ್ನಡಸಾಮ್ರಾಜ್ಯ ಉಗಮದ ದಿನ 🔥
♥️ 1679ನೇ ಉದಯೋತ್ಸವ
♥️ಮಯೂರವರ್ಮ . ಕೊಂಗುಣಿವರ್ಮ ದಡಿಗ .ಶಾಂತಿವರ್ಮ . ಕಾಕುಸ್ತವರ್ಮ 🔥
♥️ತಾಳಗುಂದ ಶಾಸನ, ತಾರ್ಗತಿ ಶಾಸನ, ಹಲ್ಮಿಡಿ ಶಾಸನ

account_circle
Gnan ಜ್ಞಾನ್ ಕಲ್ಲಹಳ್ಳಿ(@gnan007) 's Twitter Profile Photo

ಕನ್ನಡ ಚಲನಚಿತ್ರ ನಿರ್ದೇಶಕ ಸಿಂಪಲ್ ಸುನಿ ಅವರಿಂದ ಕರೆ.

ಮನೆ ಮನೆ ಮುಂದೆ ಕನ್ನಡ ರಂಗೋಲಿ
ಬಿಡಿಸಿ ಈ ನಾಡ ಹಬ್ಬ ಆಚರಿಸಿ. 🔥

♥️ ಮೇ 28 , 2024 ರಂದು
♥️ ಕನ್ನಡಸಾಮ್ರಾಜ್ಯ ಉಗಮದ ದಿನ 🔥
♥️ 1679ನೇ ಉದಯೋತ್ಸವ
♥️ಮಯೂರವರ್ಮ . ಕೊಂಗುಣಿವರ್ಮ ದಡಿಗ .ಶಾಂತಿವರ್ಮ . ಕಾಕುಸ್ತವರ್ಮ 🔥
♥️ತಾಳಗುಂದ ಶಾಸನ, ತಾರ್ಗತಿ ಶಾಸನ, ಹಲ್ಮಿಡಿ ಶಾಸನ

account_circle
Gnan ಜ್ಞಾನ್ ಕಲ್ಲಹಳ್ಳಿ(@gnan007) 's Twitter Profile Photo

👉ಡಾ ಬಿ ರಾಜಶೇಖರಪ್ಪ, ಕದಂಬ ಇತಿಹಾಸ ತಜ್ಞರ ಅಭಿಪ್ರಾಯ.
👉1679 ನೇ ವರ್ಷ ಕನ್ನಡದೇಶ ಸ್ಥಾಪನೆ ಉದಯೋತ್ಸವ ಆಚರಣೆಗೆ ಅತ್ಯಂತ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
👉ಇದು ಸರಿ ಇದೆ, ಇದು ನಾಡಹಬ್ಬವಾಗಬೇಕು ಎಲ್ಲೆಡೆ ಜರುಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
👉( ವಿಡಿಯೋ ಸಹಾಯ ಶ್ರೀ ಗಿರೀಶ್ ಮತೀರಾ, ಚಿತ್ರದುರ್ಗ )
ಜ್ಞಾನ್ ಮಧು
ಕನ್ನಡ

account_circle
Gnan ಜ್ಞಾನ್ ಕಲ್ಲಹಳ್ಳಿ(@gnan007) 's Twitter Profile Photo

ಬರುವ ಭಾನುವಾರ 26 ಮೇ 2024 ರಂದು ಬೆಳಗ್ಗೆ 11 ಗಂಟೆಗೆ ಬಸವನಗುಡಿಯ ನರಸಿಂಹರಾಜ ಬಡಾವಣೆಯ ಬಿಎಂಶ್ರೀ ಪ್ರತಿಷ್ಠಾನದ ಸಭಾಂಗಣದಲ್ಲಿ ಮಾತುಕತೆ ಕಾರ್ಯಕ್ರಮ. ಈ ಬಾರಿ ನಾನು ತಂಡದ ಗೆಳೆಯರ ಜೊತೆಗೂಡಿ 'ಕನ್ನಡ ಕಡ್ಡಾಯ ಸೇವೆಗಳ ಜಾಗೃತಿ ಅಭಿಯಾನ' ನಡೆಸಿಕೊಡಲಿದ್ದೇನೆ. ತಾವೆಲ್ಲರೂ ದಯಮಾಡಿ ಬನ್ನಿ. ಪಾಲ್ಗೊಳ್ಳಿ.ಆಯೋಜನೆ ಬನವಾಸಿ

ಬರುವ ಭಾನುವಾರ 26 ಮೇ 2024 ರಂದು ಬೆಳಗ್ಗೆ 11 ಗಂಟೆಗೆ ಬಸವನಗುಡಿಯ ನರಸಿಂಹರಾಜ ಬಡಾವಣೆಯ ಬಿಎಂಶ್ರೀ ಪ್ರತಿಷ್ಠಾನದ ಸಭಾಂಗಣದಲ್ಲಿ ಮಾತುಕತೆ ಕಾರ್ಯಕ್ರಮ. ಈ ಬಾರಿ ನಾನು #ಕನ್ನಡಮೊದಲು ತಂಡದ ಗೆಳೆಯರ ಜೊತೆಗೂಡಿ 'ಕನ್ನಡ ಕಡ್ಡಾಯ ಸೇವೆಗಳ ಜಾಗೃತಿ ಅಭಿಯಾನ' ನಡೆಸಿಕೊಡಲಿದ್ದೇನೆ. ತಾವೆಲ್ಲರೂ ದಯಮಾಡಿ ಬನ್ನಿ. ಪಾಲ್ಗೊಳ್ಳಿ.ಆಯೋಜನೆ ಬನವಾಸಿ
account_circle
Gnan ಜ್ಞಾನ್ ಕಲ್ಲಹಳ್ಳಿ(@gnan007) 's Twitter Profile Photo

ಎಷ್ಟು ದಿವಸ ಕಾಯೋದು?
ಹೀಗೆ ಮಾಡದೇ ಹೋದರೆ ಇಲ್ಲೇ ನೆಲೆಸಿ ಕನ್ನಡ ಕಲಿಯದ ಪರದೇಸಿ ಡಬ್ಬಾಗಳು ನಮ್ಮ ಮೇಲೆ ದಬ್ಬಾಳಿಕೆ ಹೆಚ್ಚು ಹೆಚ್ಚು ಮಾಡಿಕೊಂಡು ಹೋಗುತ್ತಾರೆ... ನಮ್ಮನ್ನು ಕೀಳಾಗಿ ಕಾಣುತ್ತಾರೆ, ಧಿಮಾಕಲ್ಲಿ ಮಾತನಾಡಿಸುತ್ತಾರೆ...
ಇದೇ ರೀತಿ ಉತ್ತರ ಕೊಡಬೇಕಿದೆ ವಲಸೆ ನೆಲಸಿಗರಿಗೆ. 🔥
ಕೊನೆ ಪಕ್ಷ ಭಯಕ್ಕಾದರೂ ಕಲಿಯುತಾರೆ.

account_circle