ವೀರೇಶ್ / Veeresh(@veerubasava22) 's Twitter Profile Photo

70 ವರ್ಷದಲ್ಲೂ ಅಣ್ಣಾವ್ರ ಬಬ್ರುವಾಹನ ಡೈಲಾಗ್ ಹೊಡೆದ ಅಭಿಮಾನಿ.
ಅಣ್ಣಾವ್ರ F-A-N-B-A-S-E ಬಗ್ಗೆ ಈಗಿನ ಹೈಕ್ಲಿಗೆ ಎಲ್ಲಿಂದ ಅರ್ಥ ಆಗ್ಬೇಕು.

account_circle
𝐒𝐚𝐭𝐡𝐲𝐚..🦅ᵀᵒˣᶦᶜ(@Kannadiga930) 's Twitter Profile Photo

ತೆರೆ ಮರೆಯ ಹೀರೋ ನಮ್ಮ ಅಣ್ಣಾವ್ರು..💛❤️

ಸಾರ್ವಭೌಮನಿಗೆ ಹುಟ್ಟು ಹಬ್ಬದ ಶುಭಾಶಯಗಳು ..💕


account_circle
• 𝘼𝙣𝙣𝙞𝙚(@GodLxDaLavaYi) 's Twitter Profile Photo

One thing will never change🔥
ಕನ್ನಡ =ಅಣ್ಣಾವ್ರು
ಅಣ್ಣಾವ್ರು =ಕನ್ನಡ
Cultural Icon of Karnataka ❤️
Dr. Rajkumar 🙇‍♂️

||

account_circle
Ab De Villiers *😈🚩(@AbDeVil7775) 's Twitter Profile Photo

ಕನ್ನಡ ಅಂದ್ರೆ ರಾಜಕುಮಾರ್ , ರಾಜಕುಮಾರ್ ಅಂದ್ರೆ ಕನ್ನಡ ❤‍🔥

account_circle
𝗗𝗼𝗱𝗱𝗮𝗺𝗮𝗻𝗲 𝗙𝗮𝗻𝗱𝗼𝗺 🫵🏽(@TheHighwavmen) 's Twitter Profile Photo

Most Versatile & Successful actor of Indian Cinema...

Undisputed Box-office King of All Time 💥

Demigod of CRAZE 🔥

💛❤️
The Emperor Of All Actor's...👑

account_circle
Star Sports Kannada(@StarSportsKan) 's Twitter Profile Photo

“ಕಸ್ತೂರಿ ನಿವಾಸ ಕೈಗೆ ಕೊಟ್ಟು ಅಭ್ಯಾಸವೇ ಹೊರತು , ಇಸ್ಕೊಂಡು ಅಭ್ಯಾಸ ಇಲ್ಲ” ಅಣ್ಣಾವ್ರ ವಿಷಯದಲ್ಲಿ ಈ ಮಾತು ಸುಳ್ಳಲ್ಲ ! 😍 ಪ್ರತಿ ಡೈಲಾಗ್ ಕೂಡ ಜೀವನದಲ್ಲಿ ಮೌಲ್ಯ ತರುವಂತ ಸುಭಾಷಿತವೇ ಹೌದು. ನಮ್ಮ ರಾಜಣ್ಣನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 😊

account_circle