ಕೋಲಾರ ಜಿಲ್ಲಾ ಕಿಚ್ಚ ಸುದೀಪ ಸೇನಾ ಸಮಿತಿ (ರಿ)(@kolaraksss) 's Twitter Profile Photo

ನಮ್ಮ ಬೆಳಗಾವಿಯ ಜೈನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಕನ್ನಡ ಸಂಭ್ರಮ ಕಾರ್ಯಕ್ರಮ 🔥 ನಮ್ಮ ಕಿಚ್ಚ ಸುದೀಪ್ ಸರ್ ❤️😍

Kichcha Sudeepa

TheMovie ksss

account_circle
ಕೋಲಾರ ಜಿಲ್ಲಾ ಕಿಚ್ಚ ಸುದೀಪ ಸೇನಾ ಸಮಿತಿ (ರಿ)(@kolaraksss) 's Twitter Profile Photo

ಲೋಕಸಭಾ ಚುನಾವಣೆಯಲ್ಲಿ ನಟ ಕಿಚ್ಚ ಸುದೀಪ ಬುದ್ಧಿ ಇರೋರು, ದೇಶದ ಮೇಲೆ ಪ್ರೀತಿ ಇರೋರು ವೋಟ್ ಮಾಡ್ತಾರೆ ಎಂದು ಹೇಳಿದ್ದಾರೆ.

Kichcha Sudeepa

2024

ksss

account_circle
ಕೋಲಾರ ಜಿಲ್ಲಾ ಕಿಚ್ಚ ಸುದೀಪ ಸೇನಾ ಸಮಿತಿ (ರಿ)(@kolaraksss) 's Twitter Profile Photo

ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ, ನಿರ್ಮಾಪಕರಾದ ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅಣ್ಣ 🙏

Kichcha Sudeepa

ksss

ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ, ನಿರ್ಮಾಪಕರಾದ ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅಣ್ಣ 🙏

@KicchaSudeep

#ಕಿಚ್ಚಸುದೀಪ #kichchasudeepa #Dwarakish #KicchaSudeep #kolara #kolaraksss
account_circle
Fans Cricket league(@fclcricket) 's Twitter Profile Photo

ಕ್ರಿಕೆಟ್ ಅಖಾಡಕ್ಕಿಳಿಯಲು Kichcha Sudeepa ಅಭಿಮಾನಿಗಳು ಸಿದ್ಧ! ನಮ್ ಟಾಕೀಸ್.ಇನ್ ಹಾಗು AnandSportsIndia ಆಯೋಜನೆಯಲ್ಲಿ ನಡೆಯಲಿರುವ ಸಿನಿಮಾ ಅಭಿಮಾನಿಗಳು ಸೇರಿ ಆಡುವಂತಹ ಫಾನ್ಸ್ ಕ್ರಿಕೆಟ್ ಲೀಗ್ ನ ಹನ್ನೊಂದನೇ ಆವೃತ್ತಿಯಲ್ಲಿ ಒಂದು ತಂಡವಾಗಿ ಆಡಲಿದ್ದಾರೆ ಕೋಲಾರ ಜಿಲ್ಲಾ ಕಿಚ್ಚ ಸುದೀಪ ಸೇನಾ ಸಮಿತಿ (ರಿ) ಅಭಿಮಾನಿಗಳು ! ಇದೇ ಜನವರಿ 27 ಹಾಗು 28ರಂದು ನಡೆಯಲಿದೆ ಪಂದ್ಯಾಟ!

ಕ್ರಿಕೆಟ್ ಅಖಾಡಕ್ಕಿಳಿಯಲು @KicchaSudeep ಅಭಿಮಾನಿಗಳು ಸಿದ್ಧ! @Namtalkies ಹಾಗು @AnandSportsInd ಆಯೋಜನೆಯಲ್ಲಿ ನಡೆಯಲಿರುವ ಸಿನಿಮಾ ಅಭಿಮಾನಿಗಳು ಸೇರಿ ಆಡುವಂತಹ ಫಾನ್ಸ್ ಕ್ರಿಕೆಟ್ ಲೀಗ್ ನ ಹನ್ನೊಂದನೇ ಆವೃತ್ತಿಯಲ್ಲಿ ಒಂದು ತಂಡವಾಗಿ ಆಡಲಿದ್ದಾರೆ @kolaraksss ಅಭಿಮಾನಿಗಳು ! ಇದೇ ಜನವರಿ 27 ಹಾಗು 28ರಂದು ನಡೆಯಲಿದೆ ಪಂದ್ಯಾಟ!
account_circle
ಕೋಲಾರ ಜಿಲ್ಲಾ ಕಿಚ್ಚ ಸುದೀಪ ಸೇನಾ ಸಮಿತಿ (ರಿ)(@kolaraksss) 's Twitter Profile Photo

ನಮ್ಮ ಸಿಸಿಎಲ್ ಸ್ಟಾರ್ ಆಟಗಾರ Rajeev Hanu ಅವರು ನಾಯಕ ನಟನಾಗಿ ನಟಿಸಿರುವ ಉಸಿರೇ ಉಸಿರೇ ಚಿತ್ರಕ್ಕೆ ಅಭಿನಯ ಚಕ್ರವರ್ತಿ Kichcha Sudeepa ಅಣ್ಣ ಶುಭಾಶಯ ತಿಳಿಸಿದ್ದಾರೆ.

ksss

account_circle
Fans Cricket league(@fclcricket) 's Twitter Profile Photo

ಅಭಿನಯ ಚಕ್ರವರ್ತಿ Kichcha Sudeepa ಅವರ ಅಭಿಮಾನಿಗಳು ಕೋಲಾರ ಜಿಲ್ಲಾ ಕಿಚ್ಚ ಸುದೀಪ ಸೇನಾ ಸಮಿತಿ (ರಿ) ಎಂಬ ತಂಡವಾಗಿ ಈ ಸಾಲಿನ ಫ್ಯಾನ್ಸ್ ಕ್ರಿಕೆಟ್ ಲೀಗ್ ನಲ್ಲಿ ಆಡಲಿದ್ದು, ಈ ತಂಡದ ಜರ್ಸಿಯನ್ನು ನಿರ್ದೇಶಕ, ಸುದೀಪ್ ಆಪ್ತ Anup Bhandari ಅವರು ಬಿಡುಗಡೆ ಮಾಡಿದ್ದಾರೆ. ಇದೇ ಜನವರಿ 27 ಹಾಗು 28ರಂದು ಫ್ಯಾನ್ಸ್ ಕ್ರಿಕೆಟ್ ಲೀಗ್ ನಡೆಯಲಿದೆ.

ಅಭಿನಯ ಚಕ್ರವರ್ತಿ @KicchaSudeep ಅವರ ಅಭಿಮಾನಿಗಳು @kolaraksss ಎಂಬ ತಂಡವಾಗಿ ಈ ಸಾಲಿನ ಫ್ಯಾನ್ಸ್ ಕ್ರಿಕೆಟ್ ಲೀಗ್ ನಲ್ಲಿ ಆಡಲಿದ್ದು, ಈ ತಂಡದ ಜರ್ಸಿಯನ್ನು ನಿರ್ದೇಶಕ, ಸುದೀಪ್ ಆಪ್ತ @anupsbhandari ಅವರು ಬಿಡುಗಡೆ ಮಾಡಿದ್ದಾರೆ. ಇದೇ ಜನವರಿ 27 ಹಾಗು 28ರಂದು ಫ್ಯಾನ್ಸ್ ಕ್ರಿಕೆಟ್ ಲೀಗ್ ನಡೆಯಲಿದೆ.
account_circle