SVEEP Davanagere(@MGNREGADAVANGE1) 's Twitter Profile Photo

ಹೊನ್ನಾಳಿ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಂಜನೇಯಪುರ ಮತಗಟ್ಟೆ ಸಂ 92ನ್ನು ಇದು ಸಾಂಪ್ರದಾಯಕ ಮತಗಟ್ಟೆಯನ್ನಾಗಿ ಸ್ಥಾಪಿಸಿದ್ದು, ಬಂಜಾರ ಸಮುದಾಯವನ್ನು ಬಿಂಭಿಸುವ ವೇಷ-ಭೂಷಣಗಳಿಂದ ಬಂಜಾರ ಸಮುದಾಯದವರು ಮತಗಟ್ಟೆಗೆ ಬಂದು ಮತದಾನ ಮಾಡಿದರು.

ಹೊನ್ನಾಳಿ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಂಜನೇಯಪುರ ಮತಗಟ್ಟೆ ಸಂ 92ನ್ನು ಇದು ಸಾಂಪ್ರದಾಯಕ ಮತಗಟ್ಟೆಯನ್ನಾಗಿ ಸ್ಥಾಪಿಸಿದ್ದು, ಬಂಜಾರ ಸಮುದಾಯವನ್ನು ಬಿಂಭಿಸುವ ವೇಷ-ಭೂಷಣಗಳಿಂದ ಬಂಜಾರ ಸಮುದಾಯದವರು ಮತಗಟ್ಟೆಗೆ ಬಂದು ಮತದಾನ ಮಾಡಿದರು.  #LokasabhaElection2024 #ceokaranataka #ECISVEEP #DeshKaGarv #PwDVoters
account_circle
SVEEP Davanagere(@MGNREGADAVANGE1) 's Twitter Profile Photo

ಜಗಳೂರು ತಾಲ್ಲೂಕಿನ ಮುಸ್ಟೂರು ಗ್ರಾಮದ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂ-238ರಲ್ಲಿ ಮಾದರಿ ಜಲಾನಯನ ಪ್ರಾತಕ್ಷಿಕೆ ಮಾಡುವುದರ ಮೂಲಕ ಧ್ಯೇಯ ಆಧಾರಿತ ವಿಶೇಷ ಮತಗಟ್ಟಯನ್ನು ಸ್ಥಾಪಿಸಲಾಗಿದೆ.

ಜಗಳೂರು ತಾಲ್ಲೂಕಿನ ಮುಸ್ಟೂರು ಗ್ರಾಮದ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂ-238ರಲ್ಲಿ ಮಾದರಿ ಜಲಾನಯನ ಪ್ರಾತಕ್ಷಿಕೆ ಮಾಡುವುದರ ಮೂಲಕ ಧ್ಯೇಯ ಆಧಾರಿತ ವಿಶೇಷ ಮತಗಟ್ಟಯನ್ನು ಸ್ಥಾಪಿಸಲಾಗಿದೆ. #LokasabhaElection2024 #ceokaranataka #ECISVEEP #DeshKaGarv #PwDVoters #Election2024 #EthicalVoting
account_circle
SVEEP Davanagere(@MGNREGADAVANGE1) 's Twitter Profile Photo

ಜಗಳೂರು ತಾಲ್ಲೂಕು ದೇವಿಕೆರೆ ಗ್ರಾಮ ಪಂಚಾಯಿತಿಯ ಸುರಡ್ಡಿಹಳ್ಳಿ ಪಿ ಎಸ್ ನಂ.172 ರಲ್ಲಿ ವಿಕಲಚೇತನ ರಿಂದ ಮತದಾನ
Chief Electoral Officer, Karnataka
Davanagere Zilla Panchayat
Spokesperson ECI

ಜಗಳೂರು ತಾಲ್ಲೂಕು ದೇವಿಕೆರೆ ಗ್ರಾಮ ಪಂಚಾಯಿತಿಯ ಸುರಡ್ಡಿಹಳ್ಳಿ ಪಿ ಎಸ್ ನಂ.172 ರಲ್ಲಿ ವಿಕಲಚೇತನ ರಿಂದ ಮತದಾನ #LokasabhaElection2024 #ceokaranataka #ECISVEEP #DeshKaGarv #PwDVoters #Election2024 #EthicalVoting
@ceo_karnataka
@ZP_Davangere
@SpokespersonECI
account_circle
SVEEP Davanagere(@MGNREGADAVANGE1) 's Twitter Profile Photo

ಹೊನ್ನಾಳಿ ತಾಲ್ಲೂಕಿನ ಬನ್ನಿಕೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿ.ಎಸ್‌ ನಂ.26 ರಲ್ಲಿ ವಿಕಲಚೇತನರಿಂದ ಮತದಾನ.
Chief Electoral Officer, Karnataka
Davanagere Zilla Panchayat
Spokesperson ECI

ಹೊನ್ನಾಳಿ ತಾಲ್ಲೂಕಿನ ಬನ್ನಿಕೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿ.ಎಸ್‌ ನಂ.26  ರಲ್ಲಿ ವಿಕಲಚೇತನರಿಂದ ಮತದಾನ. #LokasabhaElection2024 #ceokaranataka #ECISVEEP #DeshKaGarv #PwDVoters #Election2024 #EthicalVoting
@ceo_karnataka
@ZP_Davangere
@SpokespersonECI
account_circle
SVEEP Davanagere(@MGNREGADAVANGE1) 's Twitter Profile Photo

ಹೊನ್ನಾಳಿ ತಾಲ್ಲೂಕು ಪಂಚಾಯಿತಿಯ ಸಖಿ ಮತಗಟ್ಟೆ-84 ಮತದಾನ ಮುಕ್ತಾಯಗೊಂಡು ಸೀಲ್ ಮಾಡುತ್ತಿರುವ ಪ್ರಕ್ರಿಯೆ.
Chief Electoral Officer, Karnataka
Davanagere Zilla Panchayat
Spokesperson ECI

ಹೊನ್ನಾಳಿ ತಾಲ್ಲೂಕು ಪಂಚಾಯಿತಿಯ ಸಖಿ ಮತಗಟ್ಟೆ-84 ಮತದಾನ ಮುಕ್ತಾಯಗೊಂಡು ಸೀಲ್ ಮಾಡುತ್ತಿರುವ ಪ್ರಕ್ರಿಯೆ. #LokasabhaElection2024 #ceokaranataka #ECISVEEP #DeshKaGarv #PwDVoters #Election2024 #EthicalVoting
@ceo_karnataka
@ZP_Davangere
@SpokespersonECI
account_circle
SVEEP Davanagere(@MGNREGADAVANGE1) 's Twitter Profile Photo

ಹರಿಹರ ತಾಲ್ಲೂಕಿನ ಮತಗಟ್ಟೆ ಸಂ 61ರಲ್ಲಿ ಯುವ ಮತಗಟ್ಟೆಯನ್ನಾಗಿ ಸ್ಥಾಪನೆ ಮಾಡಲಾಗಿದ್ದು, ದಾವಣಗೆರೆ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳು ಸ್ವಯಂ ಸೇವಕ ವಿದ್ಯಾರ್ಥಿಗಳೊಂದಿಗೆ ಇರುವ ಛಾಯಚಿತ್ರ.

ಹರಿಹರ ತಾಲ್ಲೂಕಿನ ಮತಗಟ್ಟೆ ಸಂ 61ರಲ್ಲಿ ಯುವ ಮತಗಟ್ಟೆಯನ್ನಾಗಿ ಸ್ಥಾಪನೆ ಮಾಡಲಾಗಿದ್ದು, ದಾವಣಗೆರೆ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳು ಸ್ವಯಂ ಸೇವಕ ವಿದ್ಯಾರ್ಥಿಗಳೊಂದಿಗೆ ಇರುವ ಛಾಯಚಿತ್ರ. #LokasabhaElection2024 #ceokaranataka #ECISVEEP #DeshKaGarv #PwDVoters #Election2024 #EthicalVoting
account_circle
SVEEP Davanagere(@MGNREGADAVANGE1) 's Twitter Profile Photo

ದಾವಣಗೆರೆ ಜಿಲ್ಲೆಯ ಮತಗಟ್ಟೆಗಳಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಮಕ್ಕಳು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸುತ್ತಿರುವುದು.
Chief Electoral Officer, Karnataka
Davanagere Zilla Panchayat
Spokesperson ECI

ದಾವಣಗೆರೆ ಜಿಲ್ಲೆಯ ಮತಗಟ್ಟೆಗಳಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಮಕ್ಕಳು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸುತ್ತಿರುವುದು. #LokasabhaElection2024 #ceokaranataka #ECISVEEP #DeshKaGarv #PwDVoters #Election2024 #EthicalVoting
@ceo_karnataka
@ZP_Davangere
@SpokespersonECI
account_circle
SVEEP Davanagere(@MGNREGADAVANGE1) 's Twitter Profile Photo

ಕುಂಕೋವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿ.ಎಸ್‌ ನಂ.224ರಲ್ಲಿ ಮತದಾನ ಮಾಡಲು ಸರದಿಯಲ್ಲಿ ನಿಂತಿರುವ
ಮತದಾರರು.
Chief Electoral Officer, Karnataka
Davanagere Zilla Panchayat
Spokesperson ECI

ಕುಂಕೋವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿ.ಎಸ್‌ ನಂ.224ರಲ್ಲಿ ಮತದಾನ ಮಾಡಲು ಸರದಿಯಲ್ಲಿ ನಿಂತಿರುವ 
ಮತದಾರರು. #LokasabhaElection2024 #ceokaranataka #ECISVEEP #DeshKaGarv #PwDVoters #Election2024 #EthicalVoting
@ceo_karnataka
@ZP_Davangere
@SpokespersonECI
account_circle
SVEEP Davanagere(@MGNREGADAVANGE1) 's Twitter Profile Photo

ದಾವಣಗೆರೆ ಉತ್ತರ ಕ್ಷೇತ್ರದ ನಿಟ್ಟುವಳ್ಳಿ ಮತಗಟ್ಟೆ ಸಂ-136ರಲ್ಲಿ ತೃತೀಯ ಲಿಂಗಿಗಳಾದ ಸ್ಪಂದನಾ, ದೀಕ್ಷಾ, ಗೊಂಬೆ, ರಶ್ಮಿಕಾ, ಸಿಂಚನ, ನಂದನಮ್ಮಮತ್ತು ಜಾಹ್ನವಿ ಇವರು 7 ಜನ ಒಟ್ಟಿಗೆ ಬಂದು ಮತದಾನ ಮಾಡಿದರು.

ದಾವಣಗೆರೆ ಉತ್ತರ ಕ್ಷೇತ್ರದ ನಿಟ್ಟುವಳ್ಳಿ ಮತಗಟ್ಟೆ ಸಂ-136ರಲ್ಲಿ ತೃತೀಯ ಲಿಂಗಿಗಳಾದ ಸ್ಪಂದನಾ, ದೀಕ್ಷಾ, ಗೊಂಬೆ, ರಶ್ಮಿಕಾ, ಸಿಂಚನ, ನಂದನಮ್ಮಮತ್ತು ಜಾಹ್ನವಿ ಇವರು 7 ಜನ ಒಟ್ಟಿಗೆ ಬಂದು ಮತದಾನ ಮಾಡಿದರು. #LokasabhaElection2024 #ceokaranataka #ECISVEEP #DeshKaGarv #PwDVoters #Election2024 #EthicalVoting
account_circle
SVEEP Davanagere(@MGNREGADAVANGE1) 's Twitter Profile Photo

ದಾವಣಗೆರೆ ಜಿಲ್ಲೆಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಮತಗಟ್ಟೆಗೆ ತೆರಳಿ ಮತದಾನ ಮಾಡಿರುವುದು.
Chief Electoral Officer, Karnataka
Davanagere Zilla Panchayat
Spokesperson ECI

ದಾವಣಗೆರೆ ಜಿಲ್ಲೆಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಮತಗಟ್ಟೆಗೆ ತೆರಳಿ ಮತದಾನ ಮಾಡಿರುವುದು. #LokasabhaElection2024 #ceokaranataka #ECISVEEP #DeshKaGarv #PwDVoters #Election2024 #EthicalVoting
@ceo_karnataka
@ZP_Davangere
@SpokespersonECI
account_circle
SVEEP Davanagere(@MGNREGADAVANGE1) 's Twitter Profile Photo

ಹರಿಹರ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹನಗವಾಡಿ ಮತಗಟ್ಟೆ ಸಂಖ್ಯೆ-98ರಲ್ಲಿ ಎಲೆಬಳ್ಳಿಯಿಂದ ಅಲಂಕರಿಸಿದ ಸಂಪ್ರದಾಯಕ ಮತಗಟ್ಟೆ.
Chief Electoral Officer, Karnataka
Davanagere Zilla Panchayat
Spokesperson ECI

ಹರಿಹರ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹನಗವಾಡಿ ಮತಗಟ್ಟೆ ಸಂಖ್ಯೆ-98ರಲ್ಲಿ ಎಲೆಬಳ್ಳಿಯಿಂದ ಅಲಂಕರಿಸಿದ ಸಂಪ್ರದಾಯಕ ಮತಗಟ್ಟೆ. #LokasabhaElection2024 #ceokaranataka #ECISVEEP #DeshKaGarv #PwDVoters #Election2024 #EthicalVoting
@ceo_karnataka
@ZP_Davangere
@SpokespersonECI
account_circle
SVEEP Davanagere(@MGNREGADAVANGE1) 's Twitter Profile Photo

ಹರಿಹರ ತಾಲ್ಲೂಕಿನ ಕುಂಬಳೂರಿನ ಮತಗಟ್ಟೆ ಸಂ-167ರಲ್ಲಿ ನವ ವಿವಾಹಿತ ವಧು-ವರರು ಜೊತೆಯಾಗಿ ಬಂದು ಖುಷಿ ಖುಷಿಯಾಗಿ ಮತದಾನ ಮಾಡಿದರು.
Chief Electoral Officer, Karnataka Davanagere Zilla Panchayat
Spokesperson ECI

ಹರಿಹರ ತಾಲ್ಲೂಕಿನ ಕುಂಬಳೂರಿನ ಮತಗಟ್ಟೆ ಸಂ-167ರಲ್ಲಿ ನವ ವಿವಾಹಿತ ವಧು-ವರರು ಜೊತೆಯಾಗಿ ಬಂದು ಖುಷಿ ಖುಷಿಯಾಗಿ ಮತದಾನ ಮಾಡಿದರು. #LokasabhaElection2024 #ceokaranataka #ECISVEEP #DeshKaGarv #PwDVoters #Election2024 #EthicalVoting
@ceo_karnataka @ZP_Davangere
@SpokespersonECI
account_circle
SVEEP Davanagere(@MGNREGADAVANGE1) 's Twitter Profile Photo

ಮಾಯಕೊಂಡ ಕ್ಷೇತ್ರದ ಆನಗೋಡು ಮತಗಟ್ಟೆ -60ನ್ನು ಸಖಿ ಮತಗಟ್ಟೆಯನ್ನಾಗಿ ಸ್ಥಾಪಿಸಲಾಗಿದ್ದು, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸದರಿ ಮತಗಟ್ಟೆಗೆ ಬೇಟಿ ನೀಡಿ ಪರಿಶೀಲಿಸಿದರು.
Chief Electoral Officer, Karnataka
Davanagere Zilla Panchayat

ಮಾಯಕೊಂಡ ಕ್ಷೇತ್ರದ ಆನಗೋಡು ಮತಗಟ್ಟೆ -60ನ್ನು ಸಖಿ ಮತಗಟ್ಟೆಯನ್ನಾಗಿ ಸ್ಥಾಪಿಸಲಾಗಿದ್ದು, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸದರಿ ಮತಗಟ್ಟೆಗೆ ಬೇಟಿ ನೀಡಿ ಪರಿಶೀಲಿಸಿದರು. #LokasabhaElection2024 #ceokaranataka #ECISVEEP #DeshKaGarv #PwDVoters #Election2024 #EthicalVoting
@ceo_karnataka
@ZP_Davangere
account_circle
SVEEP Davanagere(@MGNREGADAVANGE1) 's Twitter Profile Photo

ಮತಗಟ್ಟೆ ಸಂಖ್ಯೆ 63 ದಾವಣಗೆರೆ ಉತ್ತರ ಯಜಮಾನ್ ಬೆಳ್ಳೂಡಿ ಕರಿ ಶೆಟ್ಟಪ್ಪ ಬಸಮ್ಮ ಪ್ರೌಢಶಾಲೆ, ವಿನೋಬನಗರ ಚುನಾವಣೆ ಕಾರ್ಯ ಮುಕ್ತಾಯಗೊಂಡು ಸೀಲ್ ಮಾಡುತ್ತಿರುವ ಪ್ರಕ್ರಿಯೆ.
Chief Electoral Officer, Karnataka
Davanagere Zilla Panchayat

ಮತಗಟ್ಟೆ ಸಂಖ್ಯೆ 63 ದಾವಣಗೆರೆ ಉತ್ತರ ಯಜಮಾನ್ ಬೆಳ್ಳೂಡಿ ಕರಿ ಶೆಟ್ಟಪ್ಪ ಬಸಮ್ಮ ಪ್ರೌಢಶಾಲೆ, ವಿನೋಬನಗರ ಚುನಾವಣೆ ಕಾರ್ಯ ಮುಕ್ತಾಯಗೊಂಡು ಸೀಲ್ ಮಾಡುತ್ತಿರುವ ಪ್ರಕ್ರಿಯೆ. #LokasabhaElection2024 #ceokaranataka #ECISVEEP #DeshKaGarv #PwDVoters #Election2024 #EthicalVoting
@ceo_karnataka
@ZP_Davangere
account_circle