Nimma Pradeepa(@nimma_pradeepa_) 's Twitter Profile Photo

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ 'ಅಪ್ಪು' ಚಿತ್ರ ತೆರೆ ಕಂಡು ಇಂದಿಗೆ 22 ವರ್ಷ!🔥❤️
26 ಏಪ್ರಿಲ್ 2002 ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾದ ನಂತರ, ಚಲನಚಿತ್ರವು ಯಶಸ್ವಿಯಾಯಿತು ಮತ್ತು ಚಿತ್ರಮಂದಿರಗಳಲ್ಲಿ 200-ದಿನಗಳ ಓಟವನ್ನು ಪೂರ್ಣಗೊಳಿಸಿತು.

account_circle
Padmaraj Ramaiah(@PadmarajRamaiah) 's Twitter Profile Photo

ಜನವರಿ 26 ಭಾರತದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದ ದಿನ

ಏಪ್ರಿಲ್ 26 ದಕ್ಷಿಣ ಕನ್ನಡದಲ್ಲಿ ಅಭಿವೃದ್ಧಿಯ ಶಕೆಗೆ ಮತದಾನದ ಅಂಕಿತ ಒತ್ತುವ ಮಹತ್ವದ ದಿನ

ಕ್ರಮ ಸಂಖ್ಯೆ 2 ನಿಮ್ಮ ಆದ್ಯತೆಯಾಗಿರಲಿ
ನಿಮ್ಮೆಲ್ಲರ ಬೆಂಬಲ, ಸಹಕಾರ ನನಗೆ ನೀಡುವ ಮೂಲಕ ನನನ್ನು ಆಶೀರ್ವದಿಸಿ.

account_circle
RR 🇮🇳(@RakshaRamaiah) 's Twitter Profile Photo

ಬಾಗೇಪಲ್ಲಿ ಕ್ಷೇತ್ರದ ಮಿಟ್ಟೆಮರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಅಭೂತಪೂರ್ವ ಸ್ವಾಗತ ನೀಡಿದ ಜನತೆ.

ಬಿಜೆಪಿ ಸರ್ಕಾರ ಅಂಬಾನಿ, ಅದಾನಿ ಅವರ ಸಾಲ ಮನ್ನಾ ಮಾಡ್ತಾರೆ, ರೈತರ ಸಾಲ ಮನ್ನಾ ಮಾಡಲ್ಲ, ಬಿಜೆಪಿ ರೈತರ, ಬಡವರ ವಿರೋಧಿ ಸರ್ಕಾರ ಆದ್ದರಿಂದ ಇದೇ ಏಪ್ರಿಲ್ 26 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ, ನನ್ನ ಕ್ರಮ ಸಂಖ್ಯೆ

ಪರಿಸರ ಪರಿವಾರ(@Parisara360) 's Twitter Profile Photo

ಮಲೆನಾಡಲ್ಲಿ ಈಗ ದೈವದ ಹರಕೆಯ ಕಾಲ. ಪ್ರತಿ ವರ್ಷ ಏಪ್ರಿಲ್‌ ಆರಂಭದಿಂದ ಜೂನ್‌ ವರೆಗೆ‌ ದೇವರ ಬನಗಳಲ್ಲಿ ಹರಕೆ ಅಥವಾ ಮಾವುಳ‌ಗಳು ನಡೆಯುತ್ತವೆ.

ಇಲ್ಲಿನ ಪ್ರತಿ ಕುಟುಂಬವೂ (ರಕ್ತ ಸಂಬಂಧಿಗಳನ್ನು ಒಳಗೊಂಡ‌ ಹಲವು ಕುಟುಂಬಗಳು) ಒಂದೊಂದು‌ ದೇವರ ಬನ‌ ಅಥವಾ ದೈಯದ ಬನವನ್ನು ಹೊಂದಿರುತ್ತದೆ. 1/2

ಮಲೆನಾಡಲ್ಲಿ ಈಗ ದೈವದ ಹರಕೆಯ ಕಾಲ. ಪ್ರತಿ ವರ್ಷ ಏಪ್ರಿಲ್‌ ಆರಂಭದಿಂದ ಜೂನ್‌ ವರೆಗೆ‌ ದೇವರ ಬನಗಳಲ್ಲಿ ಹರಕೆ ಅಥವಾ ಮಾವುಳ‌ಗಳು ನಡೆಯುತ್ತವೆ.

ಇಲ್ಲಿನ ಪ್ರತಿ ಕುಟುಂಬವೂ (ರಕ್ತ ಸಂಬಂಧಿಗಳನ್ನು ಒಳಗೊಂಡ‌ ಹಲವು ಕುಟುಂಬಗಳು) ಒಂದೊಂದು‌ ದೇವರ ಬನ‌ ಅಥವಾ ದೈಯದ ಬನವನ್ನು ಹೊಂದಿರುತ್ತದೆ. 1/2
account_circle
RR 🇮🇳(@RakshaRamaiah) 's Twitter Profile Photo

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯ ಹಿನ್ನಲೆಯಲ್ಲಿ ಯಲಹಂಕದ ಮಾರನಾಯಕಹಳ್ಳಿಯಲ್ಲಿ ಬೃಹತ್ ಪ್ರಚಾರ ಸಭೆಯನ್ನು ದಿನಾಂಕ ಏಪ್ರಿಲ್ 22ಕ್ಕೆ ಆಯೋಜಿಸಲಾಗಿದೆ.

ಈ ಸಭೆಯಲ್ಲಿ ನಮ್ಮ ನಾಯಕರುಗಳಾದ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸುರ್ಜೇವಾಲ, ಉಪ ಮುಖ್ಯಮಂತ್ರಿ ಡಿ ಕೆ

Dr chavez ರಮೇಶ್(@Ramesh16276338) 's Twitter Profile Photo

ಏಪ್ರಿಲ್ ೨೪ ಬoತೆoದರೆ ಸoಭ್ರಮ . ಆ ದಿನದ ವಾರ್ತೆ , ಮುoದಿನ ದಿನದ ಪತ್ರಿಕೆ , ಆ ವಾರದ ಅರಗಿಣಿ , ತಿoಗಳ ರೂಪತಾರ ಎದುರು ನೋಡುತ್ತಿದ ದಿನಗಳವು. ಇoದಿಗೂ ಆ ಸೆಳೆತ ಕಡಿಮೆಯಾಗಿಲ್ಲ. ಕನ್ನಡದ ಅನರ್ಘ್ಯ ರತ್ನ ಡಾ:ರಾಜ್ ಕುಮಾರ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು.
(ಹಿರಿಯ ಸಾಹಿತಿ ಬಸವರಾಜ್ ಕಟ್ಟೀಮನಿಯವರ ಮಾತುಗಳು ..

Ratheesha B R(@ratheeshaBR) 's Twitter Profile Photo

ಮಕ್ಕಳಿಗೆ ಓದಿನ ರುಚಿ ಹತ್ತಿಸಲು ಇರುವಂತಹ ಇಂಡಿಯಾದ ಅತಿ ದೊಡ್ಡ ಸಮ್ಮೇಳನ ಎಂದರೆ ಕುಕ್‌ಡುಕು. ಈ ಸಮ್ಮೇಳಲ ಈ ಬಾರಿ ಬೆಂಗಳೂರಿನಲ್ಲಿ ಏಪ್ರಿಲ್ 6 ಹಾಗೂ 7 ರಂದು ನಡೆಯುತ್ತಿದೆ. ಮೊತ್ತಮೊದಲ ಬಾರಿಗೆ ‘ಹರಿವು ಬುಕ್ಸ್’ ಈ ಸಮ್ಮೇಳನದಲ್ಲಿ ತನ್ನ ಮಳಿಗೆಯನ್ನು ಇಡುತ್ತಿದೆ. ನೀವು ಬನ್ನಿ, ನಿಮ್ಮ ಮಕ್ಕಳನ್ನು ಕರೆತನ್ನಿ.

M B Patil(@MBPatil) 's Twitter Profile Photo

ಭಾರಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಲು 26ನೇ ಏಪ್ರಿಲ್ 2024ರ ಶುಕ್ರವಾರ ವಿಜಯಪುರಕ್ಕೆ ಶ್ರೀ ರಾಹುಲ್ ಗಾಂಧಿ, AICC ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, DCM ಹಾಗೂ KPCC ಅಧ್ಯಕ್ಷರಾದ ಶ್ರೀ ಡಿ.ಕೆ. ಶಿವಕುಮಾರ್ ಸೇರಿದಂತೆ ನಮ್ಮ ಪಕ್ಷದ ಹಲವು ನಾಯಕರು ಆಗಮಿಸುತ್ತಿದ್ದಾರೆ. ಈ

ಮಹಾತ್ಮಾ ಗಾಂಧಿಯವರು ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯ ಕನಸು ಕಂಡಿದ್ದರು.
1993ರ ಈ ದಿನದಂದು ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸಿ, ಬಾಪೂಜಿಯವರ ಕನಸು ನನಸಾಗಿಸಿದರು. ಇದರ ನೆನಪಿಗಾಗಿ ಪ್ರತಿ ವರ್ಷ ಏಪ್ರಿಲ್ 24ನ್ನು ‘ರಾಷ್ಟ್ರೀಯ ಪಂಚಾಯತ್ ರಾಜ್ ದಿನ’ವನ್ನು ಆಚರಿಸಲಾಗುತ್ತಿದೆ.

26ನೇ ಏಪ್ರಿಲ್ ಶುಕ್ರವಾರದಂದು ನಮ್ಮ ಪಕ್ಷದ ರಾಷ್ಟ್ರೀಯ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರು ಪಕ್ಷದ ಅಭ್ಯರ್ಥಿ ಶ್ರೀ ರಾಜು ಆಲಗೂರ ಅವರ ಪರವಾಗಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಲು ಆಗಮಿಸುತ್ತಿದ್ದಾರೆ. ಜೊತೆಗೆ AICC ಅಧ್ಯಕ್ಷರು, ಹಿರಿಯರೂ ಆದ ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ

account_circle
Dr Sudhakar K (Modi ka Parivar)(@DrSudhakar_) 's Twitter Profile Photo

ನಿಮ್ಮ ಒಂದು ಮತ ಭಾರತದ ಭವಿಷ್ಯವನ್ನ ನಿರ್ಧರಿಸಲಿದೆ

ನಿಮ್ಮ ಒಂದು ಮತ ಚೆಂದದ, ಚಿನ್ನದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ನಿರ್ಮಿಸಲು ಮುನ್ನುಡಿ ಬರೆಯಲಿದೆ.

ಶುಕ್ರವಾರ, ಏಪ್ರಿಲ್ 26ರಂದು ನಡೆಯಲಿರುವ ಮತದಾನದಲ್ಲಿ ನಿಮ್ಮ ಅಮೂಲ್ಯ ಮತವನ್ನ ಕಮಲದ ಗುರಿತಿಗೆ ನೀಡಿ. ನಿಮ್ಮ ಧ್ವನಿಯಾಗಿ ನಿಮ್ಮ ಸೇವೆ ಮಾಡಲು ನನಗೆ ಆಶೀರ್ವದಿಸಿ.

account_circle
South Western Railway(@SWRRLY) 's Twitter Profile Photo

ನೈಋತ್ಯ ರೈಲ್ವೆಯ ರೈಲ್ವೆ ರಕ್ಷಣಾ ಪಡೆಯಿಂದ ಶ್ಲಾಘನೀಯ ಸಾಧನೆ : 2024 ರ ಏಪ್ರಿಲ್ ನಲ್ಲಿ 22 ಮಕ್ಕಳನ್ನು ರಕ್ಷಿಸಿದೆ, 13 ಲಕ್ಷ ರೂ.ಗಳ ಟಿಕೆಟ್ ಗಳು ಮತ್ತು 49 ಲಕ್ಷ ರೂ.ಗಳ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ

DIPR Karnataka(@KarnatakaVarthe) 's Twitter Profile Photo

ರಾಜಧಾನಿ ಬೆಂಗಳೂರಿನಲ್ಲಿ ನಿರಂತರವಾಗಿ ಬಿಸಿಲ ಬೇಗೆ ಹೆಚ್ಚುತ್ತಲೇ ಇದ್ದು, ಜನರನ್ನು ಹೈರಾಣಾಗಿಸಿದೆ. ಭಾನುವಾರ ಸಿಲಿಕಾನ್ ಸಿಟಿಯಲ್ಲಿ ದಾಖಲೆಯ 38.5 ಡಿ.ಸೆ. ತಾಪಮಾನ ದಾಖಲಾಗಿದ್ದು, ಇದು ರಾಜಧಾನಿಯಲ್ಲಿ ಏಪ್ರಿಲ್ ತಿಂಗಳಲ್ಲಿ ದಾಖಲಾದ ಎರಡನೇ ಅತಿ ಹೆಚ್ಚು ಹಾಗೂ ಒಟ್ಟಾರೆ ಮೂರನೇ ಅತಿ ಹೆಚ್ಚು ತಾಪಮಾನವಾಗಿದೆ.

#summerdays #BeatTheHeat
account_circle
Mahesh Tenginkai (Modi Ka Parivar)(@MTenginkai) 's Twitter Profile Photo

ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀ ಅವರು ಏಪ್ರಿಲ್ 29 ರಂದು ಬಾಗಲಕೋಟೆ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಮಾವೇಶ ನಡೆಯುವ ಸ್ಥಳದ ಪರಿಶೀಲನೆ ನಡೆಸಿದ ಕ್ಷಣಗಳು. 1/2

account_circle
Dr. Umesh G Jadhav MP (Modi Ka Parivar)(@UmeshJadhav_BJP) 's Twitter Profile Photo

ಇಂದು ಏಪ್ರಿಲ್ 18ರ ಗುರುವಾರ ಗಂಜ್ ಪ್ರದೇಶದ ನಗರೇಶ್ವರ ಶಾಲಾ ಮುಂಭಾಗದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಸಾಗಿದ ನಾಮಪತ್ರ ಸಲ್ಲಿಕೆಯ ಬೃಹತ್ ರ‍್ಯಾಲಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಶ್ರೀ ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ಶ್ರೀ ಅರವಿಂದ್ ಲಿಂಬಾವಳಿ, ವಿಜಯಪುರ ಸಂಸದ ಶ್ರೀ ರಮೇಶ ಜಿಗಜಿಣಗಿ,

Olle Hudga Pratham(@OPratham) 's Twitter Profile Photo

ನಾಳೆ ಏಪ್ರಿಲ್ 21 ರಂದು ಹುಬ್ಬಳ್ಳಿಯಲ್ಲಿ ಹತ್ಯೆಯಾದ ಸಹೋದರಿ ಮನೆಗೆ ಭೇಟಿ ನೀಡಲಿದ್ದೇನೆ;ತೀವ್ರ ನೋವಾಗಿದೆ.ಕ್ಯಾಂಪಸ್ ರಕ್ಷಣೆ ಇಲ್ಲದೇ ಭಯೋತ್ಪಾದಕರು ನುಗ್ಗುವಂತಾಗಿದೆ.ಹಿಂದು ಹೆಣ್ಣುಮಕ್ಕಳ ಕೊಲೆ ತೀವ್ರ ಆತಂಕಕ್ಕೀಡುಮಾಡಿದೆ.ಕಣ್ಣು ಮುಚ್ಚಿದ್ರೂ ನಿದ್ರೆ ಬರ್ತಿಲ್ಲ. 🙏
ನಾಳೆ ಭೇಟಿ ನೀಡಲಿದ್ದೇನೆ;

ನಾಳೆ ಏಪ್ರಿಲ್ 21 ರಂದು ಹುಬ್ಬಳ್ಳಿಯಲ್ಲಿ ಹತ್ಯೆಯಾದ ಸಹೋದರಿ #ನೇಹಾಹಿರೇಮಠ ಮನೆಗೆ ಭೇಟಿ ನೀಡಲಿದ್ದೇನೆ;ತೀವ್ರ ನೋವಾಗಿದೆ.ಕ್ಯಾಂಪಸ್ ರಕ್ಷಣೆ ಇಲ್ಲದೇ ಭಯೋತ್ಪಾದಕರು ನುಗ್ಗುವಂತಾಗಿದೆ.ಹಿಂದು ಹೆಣ್ಣುಮಕ್ಕಳ ಕೊಲೆ ತೀವ್ರ ಆತಂಕಕ್ಕೀಡುಮಾಡಿದೆ.ಕಣ್ಣು ಮುಚ್ಚಿದ್ರೂ ನಿದ್ರೆ ಬರ್ತಿಲ್ಲ.#JusticeForNehaHiremath 🙏
ನಾಳೆ ಭೇಟಿ ನೀಡಲಿದ್ದೇನೆ;
account_circle