ಚೈತ್ರ ದೇವರಾಜ್ 🇮🇳(@chaithradevraj) 's Twitter Profile Photo

Comedy show ಗಳು popular ಆಗೋದು ದೊಡ್ಡ ವಿಷಯನೇ ಅಲ್ಲ..

ಅದರಲ್ಲೂ ದೇಶದ ಅತೀ ಉತ್ತಮ stand up comedian show ಅಂದ್ರೆ ಕೇಳ್ಬೇಕಾ..??

30 ಕೋಟಿ, ಏನು 100 ಕೋಟಿ ದಾಟಿದ್ರೂ ಆಶ್ಚರ್ಯ ಇಲ್ಲ..

Good to know 👍

account_circle
Krishna 💙(@SriKrishna1436) 's Twitter Profile Photo

ಮೊದಲ ದಿನ ಕೋಟಿ ಗಳಿಕೆಯನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿ ವಾರದ ಗಳಿಕೆಯಲ್ಲೂ ದಾಖಲೆ ಬರೆದ ಮೊಟ್ಟ ಮೊದಲ ಕನ್ನಡ ಚಿತ್ರ one & only 𝗕𝗢𝗦𝗦,𝗖𝗛𝗜𝗡𝗚𝗔𝗥𝗜 😎
ಇತರ ದಾಖಲೆಗಳನ್ನ ಮಾಡಿದಾಗ ಶೆಟ್ಟಿ ಗ್ಯಾಂಗ್ ಇರಲಿಲ್ಲ ನ್ಯಾಷನಲ್ ಸ್ಟಾರ್ ಇರಲಿಲ್ಲ ವಾಸ್ತವ ಒಪ್ಪಿಕೊಳ್ಳಬೇಕು 😌

#Bossofsandalwood #BoxOfficeSulthan #DBoss
account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಆಸಾಉದ್ದಿನ್ ಒವೈಸಿ ವಿರುದ್ಧ ಹೈದರಾಬಾದ್ ನಲ್ಲಿ ನಿಂತಿರೋ ಬಿಜೆಪಿ ಸ್ಪರ್ಧಿ ಈಕೆ. ಹೆಸರು ಮಾಧವಿ ಲತಾ. ಈಕೆಯ ಒಟ್ಟು ಆಸ್ತಿ ೨೨೧ ಕೋಟಿ!!
ಮೋದಿ ಪರಿವಾರದವು ಈಕೆಯನ್ನು ಮುಂದಿನ ಪ್ರಧಾನ ಮಂತ್ರಿ ಅಂತೆಲ್ಲ ಹೇಳ್ತ ಇವೆ. ಆದರೂ ಸಾಬರನ್ನು ಬೆಳಗಾದ್ರೆ ದ್ವೇಷಿಸೋ ಈಕೆಗೆ ಮತ್ತೆ ಸಾಬರನ್ನು ಮೂಸೋ ಅಗತ್ಯ ಏನಿತ್ತು?

BJP

account_circle
BJP Karnataka(@BJP4Karnataka) 's Twitter Profile Photo

ಸುಮಾರು 3 ಕೋಟಿ ಮಹಿಳೆಯರಿಗೆ ಲಖ್‌ಪತಿ ದೀದಿಗಳಾಗುವ ಅವಕಾಶ ನೀಡುತ್ತೇವೆ - ಇದು ಮೋದಿ ಗ್ಯಾರಂಟಿ.

ಸುಮಾರು 3 ಕೋಟಿ ಮಹಿಳೆಯರಿಗೆ ಲಖ್‌ಪತಿ ದೀದಿಗಳಾಗುವ ಅವಕಾಶ ನೀಡುತ್ತೇವೆ  - ಇದು ಮೋದಿ ಗ್ಯಾರಂಟಿ.

#PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಅಷ್ಟು ದೊಡ್ಡ ನಟ ಮುಮ್ಮಟಿ, 72 ವಯಸ್ಸು. ವರ್ಷಕ್ಕೆ ೫ ಸಿನಿಮಾ ಮಾಡುತ್ತಿದ್ದಾರೆ. ಅವರ ಸಿನಿಮಾಗಳು 40 to 80 ಕೋಟಿ ಮಾಡುತ್ತಿವೆ.
ಕನ್ನಡ ಚಿತ್ರರಂಗದ ಸೋಮಾರಿ ನಟರುಗಳು ನೋಡಿ ಕಲಿಯಲಿ.
Darshan Thoogudeepa Kichcha Sudeepa Yash DrShivaRajkumar Dhruva Sarja Upendra Rishab Shetty Rakshit Shetty

account_circle
BIDAR Update(@bidarupdates) 's Twitter Profile Photo

Bidar__15_ಕೋಟಿ_ಮೌಲ್ಯದ_150_ಕೆ.ಜಿ_ಗಾಂಜಾ_ಜಪ್ತಿ___Suuvarna_News___Kannada_News

account_circle
S Shyam Prasad(@ShyamSPrasad) 's Twitter Profile Photo

ಒಂದೇ ಫಿಲ್ಮ್ ನಲ್ಲಿ ೧,೦೦೦ ಕೋಟಿ ಮಾಡ್ತೀನಿ, ೨,೦೦೦ ಕೋಟಿ ಮಾಡ್ತೀನಿ ಅಂತ ಮೂರು ವರ್ಷಕ್ಕೊಂದು, ಐದು ವರ್ಷಕ್ಕೊಂದು ಸಿನೆಮಾ ಮಾಡಿದ್ರೆ, ನಿಮ್ಮ ಮುಂದಿನ ಸಿನೆಮಾ ಬರೋ ಅಷ್ಟರಲ್ಲಿ ಕರ್ನಾಟಕದಲ್ಲಿ ಸಿಂಗಲ್ ಸ್ಕ್ರೀನ್ ಥಿಯೇಟರ್ ಇರೋದೇ ಇಲ್ಲ.

Accidental Bhakth(@accidental_cmo) 's Twitter Profile Photo

ಮೂರು ಸಲಾ ಗುಜರಾತನ ಸಿಎಂ, ಎರಡು ಸಲಾ ಭಾರತದ ಪ್ರಧಾನಿ ಇವರ ಆಸ್ತಿ 3 ಕೋಟಿ.. ಒಂದು ಸಾರಿ ಬಿಬಿಎಂಪಿ ಕಾರ್ಪೊರೇಟರ್ ಆದರೆ ಇದರ 10 ಪಟ್ಟು ಆಸ್ತಿ ಮಾಡ್ಕೊಳ್ಳತಾರೆ. ಭಾರತಕ್ಕೆ ಇಂತಹ ಪ್ರಧಾನಿ ಸಿಕ್ಕಿರೋದು ನಮ್ಮೆಲ್ಲರ ಪುಣ್ಯ 🙏🏻🙏🏻

ಮೂರು ಸಲಾ ಗುಜರಾತನ ಸಿಎಂ, ಎರಡು ಸಲಾ ಭಾರತದ ಪ್ರಧಾನಿ ಇವರ ಆಸ್ತಿ 3 ಕೋಟಿ.. ಒಂದು ಸಾರಿ ಬಿಬಿಎಂಪಿ ಕಾರ್ಪೊರೇಟರ್ ಆದರೆ ಇದರ 10 ಪಟ್ಟು ಆಸ್ತಿ ಮಾಡ್ಕೊಳ್ಳತಾರೆ. ಭಾರತಕ್ಕೆ ಇಂತಹ ಪ್ರಧಾನಿ ಸಿಕ್ಕಿರೋದು ನಮ್ಮೆಲ್ಲರ ಪುಣ್ಯ 🙏🏻🙏🏻
#NamoAgainIn2024
account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ರಾಜಸ್ಥಾನ: 22 ತಿಂಗಳ ಮಗುವಿನ ಚಿಕಿತ್ಸೆಗೆ ನೆರವಾದ ಕ್ರೌಡ್ ಫಂಡಿಂಗ್; 17.5 ಕೋಟಿ ಸಂಗ್ರಹ

varthabharati.in/National/rajas…

ರಾಜಸ್ಥಾನ: 22 ತಿಂಗಳ ಮಗುವಿನ ಚಿಕಿತ್ಸೆಗೆ ನೆರವಾದ ಕ್ರೌಡ್ ಫಂಡಿಂಗ್; 17.5 ಕೋಟಿ ಸಂಗ್ರಹ
#Rajasthan #Crowdfunding
varthabharati.in/National/rajas…
account_circle
Filmy Corner ꭗ(@filmycorner9) 's Twitter Profile Photo

ಅಮ್ಮ, ಅವ್ವ, ಅಬ್ಬೆ, ಅಪ್ಪೆ, ಮಾ, ಮಮ್ಮಿ ಮತ್ತು ನಮ್ ಕೋಟಿ ಪಾಲಿಗೆ 'ಆಯಿ'💛ಕುಟುಂಬವನ್ನ ಜೋಪಾನದಿಂದ ಕಾಪಾಡಿಕೊಳ್ಳೊ ಆಯಿಯಂತ ಎಲ್ಲರಿಗೂ ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು❤

account_circle
kannadaprabha(@KannadaPrabha) 's Twitter Profile Photo

ಹಲವು ತಿಂಗಳಿಂದ ಬಿಡಿಎಗೆ ಅಗತ್ಯ ಮಂಜೂರಾತಿ ನೀಡದ ಕಾರಣ ಸರ್ಕಾರದ ವಿವಿಧ ಇಲಾಖೆಗಳನ್ನು ಅಧಿಕಾರಿಗಳು ದೂರುತ್ತಿದ್ದಾರೆ. ಪರಿಣಾಮವಾಗಿ ಬಿಡಿಎ ಹೂಡಿಕೆ ಮಾಡಿದ 800 ಕೋಟಿ ರೂ. ಸ್ಟ್ರಕ್ ಆಗಿದೆ.
S. Lalitha TNIE Karnataka
kannadaprabha.com/karnataka/2024…

account_circle
Yash Gowda🇮🇳(@yash_gowdaa) 's Twitter Profile Photo

ಸಾಯೋಕೆ ನನ್ನ ₹1.5 ಕೋಟಿ ಕಾರೇ ಆಗಬೇಕಿತ್ತಾ,ಸುಟ್ಟು ಹಾಕ್ರೋ ಗಾಡಿನ ಎಂದು ದುರಹಂಕಾರದಿಂದ ವರ್ತಿಸಿದ್ದು ಇವರೇ ಅಲ್ಲವ ?

ಸಾಯೋಕೆ ನನ್ನ ₹1.5 ಕೋಟಿ ಕಾರೇ ಆಗಬೇಕಿತ್ತಾ,ಸುಟ್ಟು ಹಾಕ್ರೋ ಗಾಡಿನ ಎಂದು ದುರಹಂಕಾರದಿಂದ ವರ್ತಿಸಿದ್ದು ಇವರೇ ಅಲ್ಲವ ?
account_circle
Dr Kavithasrinath(@kavitasrinath) 's Twitter Profile Photo

ಕರ್ನಾಟಕದ ಏಳು ಕೋಟಿ ಜನತೆಯ ಆರಾಧ್ಯ ದೈವ , ನುಡಿದಂತೆ ನಡೆಯುವ ಶ್ರೇಷ್ಠ ನಾಯಕ , ದ ಗ್ರೇಟ್ ಟ್ರಬಲ್ ಶೂಟರ್ , ನಮ್ಮ Dynamic Leader , The most Handsome ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ DK Shivakumar ರವರಿಗೆ ಜನ್ಮ ದಿನದ ಶುಭಾಶಯಗಳು

ಕರ್ನಾಟಕದ ಏಳು ಕೋಟಿ ಜನತೆಯ ಆರಾಧ್ಯ ದೈವ , ನುಡಿದಂತೆ ನಡೆಯುವ  ಶ್ರೇಷ್ಠ ನಾಯಕ , ದ ಗ್ರೇಟ್ ಟ್ರಬಲ್ ಶೂಟರ್ , ನಮ್ಮ Dynamic Leader , The most  Handsome ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @DKShivakumar ರವರಿಗೆ ಜನ್ಮ ದಿನದ ಶುಭಾಶಯಗಳು 

#happybirthdaydkshivakumar
account_circle
Harish Arasu PRO(@PROHarisarasu) 's Twitter Profile Photo

ಹಾರ್ಟಲ್ಲಿರೊ ಫ಼ೀಲಿಂಗ್ಸ್‌ನ ಮಾತಲ್ಲಿ ಹೇಳೋಕೆ ಇಪ್ಪತ್ತೊಂದು ಸಾರಿ ಪ್ರಯತ್ನಿಸಿ ಈಗ ಮತ್ತೊಂದು ಬಾರಿ ನಿಮ್ಮೆದುರೆ ಈ ಸಾಹಸ ಮಾಡೋಕೆ ಬರ್ತಿದಾನೆ ನಮ್ಮ 'ಕೋಟಿ' 🥰 ಕೋಟಿಯ ಮೊದಲ‌ ಹಾಡು ಇವತ್ತು ಸಂಜೆ 5 ಗಂಟೆಗೆ✨ Kotee's first single releasing in 2 hours!

Jio Studios @vaishnostudios_ Saregama South

account_circle
Karnataka Congress(@INCKarnataka) 's Twitter Profile Photo

ರಾಹುಲ್ ಗಾಂಧಿ ಅವರ ಯೂಟ್ಯೂಬ್ ಚಾನೆಲ್ ಕಳೆದ 1 ತಿಂಗಳಲ್ಲಿ 30 ಕೋಟಿ ವೀಕ್ಷಣೆ ಪಡೆದಿದೆ.

ರಾಜಕೀಯ ವ್ಯಕ್ತಿ ಅಥವಾ ರಾಜಕೀಯ ಸುದ್ದಿ ಚಾನೆಲ್ ಗಳಲ್ಲೇ ಅತಿ ಹೆಚ್ಚು ವೀಕ್ಷಣೆ ಇದಾಗಿದ್ದು, ಮೋದಿ ಅವರ ಯೂಟ್ಯೂಬ್ ಚಾನೆಲ್‌ನ ವೀಕ್ಷಣೆಗಿಂತ ದುಪ್ಪಟ್ಟಾಗಿದೆ.

ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಂನಲ್ಲಿ Rahul Gandhi ಅವರ ವಿಡಿಯೋ ಹಾಗೂ ರೀಲ್‌ಗಳು…

ರಾಹುಲ್ ಗಾಂಧಿ ಅವರ ಯೂಟ್ಯೂಬ್ ಚಾನೆಲ್ ಕಳೆದ 1 ತಿಂಗಳಲ್ಲಿ 30 ಕೋಟಿ ವೀಕ್ಷಣೆ ಪಡೆದಿದೆ.

ರಾಜಕೀಯ ವ್ಯಕ್ತಿ ಅಥವಾ ರಾಜಕೀಯ ಸುದ್ದಿ ಚಾನೆಲ್ ಗಳಲ್ಲೇ ಅತಿ ಹೆಚ್ಚು ವೀಕ್ಷಣೆ ಇದಾಗಿದ್ದು, ಮೋದಿ ಅವರ ಯೂಟ್ಯೂಬ್ ಚಾನೆಲ್‌ನ ವೀಕ್ಷಣೆಗಿಂತ ದುಪ್ಪಟ್ಟಾಗಿದೆ.

ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಂನಲ್ಲಿ @RahulGandhi ಅವರ ವಿಡಿಯೋ ಹಾಗೂ ರೀಲ್‌ಗಳು…
account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

20 ಸಾವಿರ ಕೋಟಿ ರೂ. ಖರ್ಚು ಮಾಡಿದರೂ ಗಂಗಾ ನದಿ ನೀರು ಮಲೀನವಾಗಿದೆ ಯಾಕೆ ? ; ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಪ್ರಶ್ನೆ

Click 👉 varthabharati.in/National/20-th…

20 ಸಾವಿರ ಕೋಟಿ ರೂ. ಖರ್ಚು ಮಾಡಿದರೂ ಗಂಗಾ ನದಿ ನೀರು ಮಲೀನವಾಗಿದೆ ಯಾಕೆ ? ; ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಪ್ರಶ್ನೆ

Click 👉 varthabharati.in/National/20-th…

#NarendraModi #Congress
account_circle
Devsena (Modi Ka Parivar)(@i_Nirikshana) 's Twitter Profile Photo

ಸೂರತ್'ನ ಈ ಮೌಲಾನಾ ಪಾಕಿಸ್ತಾನಿ ಭಯೋತ್ಪಾದಕರಿಂದ 1 ಕೋಟಿ ರೂ ಸುಪಾರಿ ಪಡೆದಿದ್ದಾನೆ.

ಸುಪಾರಿ ಪ್ರಕಾರ ನೂಪುರ್ ಶರ್ಮಾ, ರಾಜಾ ಸಿಂಗ್ & ಅಶೋಕ್ ಚೌಹಾಣ್'ರನ್ನು ಕೊಲ್ಲಲು ಸಂಚು ನಡೆದಿದೆ.

ಭಯೋತ್ಪಾದಕ ಮೌಲಾನಾನನ್ನು ಸೂರತ್ ಪೋಲೀಸರು ಬಂದಿಸಿ ವಿಚಾರಣೆ ನಡೆಸುತಿದ್ದಾರೆ.

account_circle
#Reddy(@Reddykeshav1) 's Twitter Profile Photo

PublicTV ಮೋದಿ ಜೀ salary ನೇ ತಗೊಲ್ಲಳ್ಳ ಅದೆಂಗೆ ಅವರ ಆದಾಯ 3.02 ಕೋಟಿ ಆಯಿತು??? Billion dollar question🙋🙋🙋

account_circle
Saregama South(@saregamasouth) 's Twitter Profile Photo

ಅರ್ಮಾನ್ ಮಲಿಕ್ ಹಾಡಿರುವ ಕೋಟಿ ಸಿನಿಮಾದ 'ಮಾತು ಸೋತು' ಹಾಡಿನ ಲಿರಿಕಲ್ ವಿಡಿಯೋವನ್ನು ಈಗ ನೋಡಿ ಸರೆಗಮ ಕನ್ನಡ ಯೂಟ್ಯೂಬ್ ಚಾನೆಲ್ಲಿನಲ್ಲಿ ✨

🔗 youtu.be/jrwCjWefgJ8

Watch the lyrical video of the first single from Kotee, 'Maathu Sothu,' sung by Armaan Malik on the Saregama Kannada YouTube…

account_circle
Asianet Suvarna News(@AsianetNewsSN) 's Twitter Profile Photo

ಸ್ವಂತ ಮನೆ, ಕಾರು ಇಲ್ಲ, ಕೈಯಲ್ಲಿದೆ 52 ಸಾವಿರ ರೂಪಾಯಿ, ಇದು ಪ್ರಧಾನಿ ಮೋದಿ ಆಸ್ತಿ ವಿವರ!

10 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ಮೋದಿ ಆಸ್ತಿ 3.02 ಕೋಟಿ!

Affidavit Narendra Modi
kannada.asianetnews.com/india-news/ele…

account_circle