ಸುನಿ/SuNi(@SimpleSuni) 's Twitter Profileg
ಸುನಿ/SuNi

@SimpleSuni

#ಹೆಮ್ಮೆಯಕನ್ನಡಿಗ PROPRIETOR #ಸುನಿ ಸಿನಿಮಾಸ್ #sunicinemas Film Director and Producer... fan of RCB...BFC.. BENGALURU BULLS

ID:1648050224

calendar_today05-08-2013 15:28:45

11,5K Tweets

129,9K Followers

717 Following

Nibraz Ramzan(@nibraz88cricket) 's Twitter Profile Photo

Just look at the celebration of Virat Kohli.. he’s not the captain, he didn’t take that wicket, he was not involved. But the celebrations.. A real team man.

account_circle
ಸುನಿ/SuNi(@SimpleSuni) 's Twitter Profile Photo

Special appreciation post for
(ಯಾವಾಗಲೂ ಉಗಿಸಿಕೊಳ್ಳದೇ ಆಗಿತ್ತು so)
For backing this guy in his tough situations

In search of GOLD
Atleast we found PLATINUM ..

Special appreciation post for #rcbmanagement (ಯಾವಾಗಲೂ ಉಗಿಸಿಕೊಳ್ಳದೇ ಆಗಿತ್ತು so) For backing this guy in his tough situations In search of GOLD Atleast we found PLATINUM ..
account_circle
ಸುನಿ/SuNi(@SimpleSuni) 's Twitter Profile Photo

strikerate batting 27(13)
&
ಮಾಮೂಲಿ job 52(32)
(41) (32) ಸಮಯೋಚಿತ ಆಟ ..

3wkts(20/3) +
ಆಎಡ ಕೈ ಸ್ಪರ್ಶದ runout (jake fraser)

ಸೋಲಿಲ್ಲದ ಸರದಾರ ಮಾಮೂಲಿ ಮೊದಲ ಓವರ್ wicket. 9/1

23/2 33/1
19/1&

account_circle
Royal Challengers Bengaluru(@RCBTweets) 's Twitter Profile Photo

Loyalty is Royalty. 👑

250 games in the IPL for a single franchise. The first ever to do it and the greatest there ever will be in the history of the tournament. 🙇‍♂

Virat Kohli

Loyalty is Royalty. 👑 250 games in the IPL for a single franchise. The first ever to do it and the greatest there ever will be in the history of the tournament. 🙇‍♂ #PlayBold #ನಮ್ಮRCB #IPL2024 @imVkohli
account_circle
ಸುನಿ/SuNi(@SimpleSuni) 's Twitter Profile Photo

ಮೊದಲು ಹೇಳಿದ ಪದ
ಭಯವಾದಾಗ
ಬಿದ್ದಾಗ
ಹೋಗುವಾಗ
ಮನೆಗೆ ಬಂದಾಗ
ಪೇರೆಂಟ್ಸ್ ಮೀಟಿಂಗ್ ಕರೆದಾಗ
extra ಹಣ ಬೇಕಾದಾಗ
ಬೈಕ್ ಕೇಳುವಾಗ
ಹೀಗೆ ನೂರಾರು ಸಲ ನಮಗೆ ಗೊತ್ತಿಲ್ಲದಂತೆ
ಬರುವ ಸ್ವರವೇ

ಸೃಷ್ಟಿಸಿ ಜೀವ
ಆಗಿ ಜಗಕೆ ದೈವ
ಸಾಮಾನ್ಯಳಂತೆ ಬದುಕುವ
ಎಲ್ಲಾ ತಾಯಂದಿರಿಗೂ ಈ ದೇವರ ದಿನದ ಶುಭಾಶಯಗಳು

account_circle
ಸುನಿ/SuNi(@SimpleSuni) 's Twitter Profile Photo

ನಮ್ಮ ಹೊಸ ಅಧ್ಯಾಯ ದಲ್ಲಿ .. ಬೇರೆ ಟೀಮ್ ಅವ್ರು ಸೆಂಚುರಿ ಹೊಡೆದ್ರು ..ನಮ್ ಟೀಮ್ ಅವ್ರೆ ಹೊಡೆದ್ರೆನೋ ಅನ್ನಿಸ್ತಿದೆ ..
GT

Shubman Gill

GT 231/3
ಗಿಲ್ 104(55)
ಸಾಯಿ ಸುದರ್ಶನ್ 103(51)

account_circle
ಸುನಿ/SuNi(@SimpleSuni) 's Twitter Profile Photo

* ಅಕ್ಷಯ ತೃತೀಯಾ * ತುಂಬಾ ಒಳ್ಳೇದು ..
ಅದರಲ್ಲೂ ವಿಶೇಷವಾಗಿ
'jewellery 'ಅಂಗಡಿಯವರಿಗೆ ...
ತುಂಬಾ ಒಳ್ಳೆಯ ದಿನ

account_circle
ಸುನಿ/SuNi(@SimpleSuni) 's Twitter Profile Photo

ತನ್ನಿಚ್ಛೆಯ ನುಡಿದರೆ ಮೆಚ್ಚುವುದೀ ಮನವು
ಇದಿರಿಚ್ಛೆಯ ನುಡಿದರೆ ಮೆಚ್ಚದೀ ಮನವು
ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಮನವನು ಕಿಚ್ಚಿನೊಳಿಕ್ಕುವೆನು

ಬಸವ ಜಯಂತಿಯ ನಮನಗಳು ..

ತನ್ನಿಚ್ಛೆಯ ನುಡಿದರೆ ಮೆಚ್ಚುವುದೀ ಮನವು ಇದಿರಿಚ್ಛೆಯ ನುಡಿದರೆ ಮೆಚ್ಚದೀ ಮನವು ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಮನವನು ಕಿಚ್ಚಿನೊಳಿಕ್ಕುವೆನು #BasavaJayanthi ಬಸವ ಜಯಂತಿಯ ನಮನಗಳು ..
account_circle
ಸುನಿ/SuNi(@SimpleSuni) 's Twitter Profile Photo



ಸಾಮಾನ್ಯ ಹುಡುಗನ ಜೀವನದಲ್ಲೊಂದು ರಾಮಾಯಣ ನೆಡೆದರೆ ಹೇಗೆ ಎನ್ನುವುದನ್ನೂ ಹಾಸ್ಯ ರೀತಿಯಲ್ಲಿ ಎಲ್ಲಿಯೂ ಯಾರಿಗೂ ಚ್ಯುತಿ ಬಾರದಂತೆ ಪಂಪಾವತಿ ಉತ್ತಮವಾಗಿ ನಿರ್ದೇಶಿಸಿದ್ದಾರೆ ..
ಇಲ್ಲಿಯೂ ವನವಾಸ ..ಕಿಡ್ನಾಪ್ .. ಕಷ್ಟಕಾಲಕ್ಕೆ ಸಹಾಯ ಹಸ್ತ ಎಲ್ಲರೂ ಇದ್ದಾರೆ ..
ರಾಮ ನಾಗಿ

account_circle
ಸುನಿ/SuNi(@SimpleSuni) 's Twitter Profile Photo

ಗೆ ಬೃಹತ್ 60 ರನ್ನುಗಳ ವಿಜಯ ..
ಪಂಜಾಬ್ ..ಮುಂಬೈ ಹೇಳಿದರು ವಿದಾಯ ..

ಕೊಹ್ಲಿ smashing 92(47) ..
ರಜತ್ minching 55(23)
ಗ್ರೀನ್ playing 46(27)..
Dk finishing 18(7)

Royal Challengers Bengaluru 241/7
ಕನ್ನಡದ ಹುಡುಗ ವಿದ್ವತ್ ಕಾವೇರಪ್ಪ 36/2
ಕೊಹ್ಲಿ 2 ಸಲ ಕ್ಯಾಚ್ .. ಬಟ್ ಡ್ರಾಪ್

Punjab Kings 181 allout
Swapnil

account_circle
ಸುನಿ/SuNi(@SimpleSuni) 's Twitter Profile Photo


47 ಬಾಲ್ ನಲ್ಲಿ 92 ರನ್ಸ್ ..195.74 strike rate
ಗ್ರೌಂಡ್ನಲ್ಲಿ ಡೈ ಬಿದ್ದು runout ಮಾಡ್ತರೆ ..
Everyball cheerup
ವಿಕೆಟ್ ಬಿದ್ದಾಗ pumpup ..
Usefull tips ...
ಹೆಂಗ್ ಗುರು ಈ ವ್ಯಕ್ತಿ ವಿರುದ್ಧ ಮಾತಾಡ್ತಾರೆ ..

He will be the main player for India in this World Cup
America ಮತ್ತು ಇಂಡೀಸ್

account_circle