Sadashiva B Konanavar(@SBKonanavar) 's Twitter Profile Photo

'ತ್ಯಾಗ, ಪ್ರೀತಿ, ಮಮತೆ, ಕರುಣೆಯ ಪ್ರತಿರೂಪ, 'ತಾಯಿ'

ನಿಸ್ವಾರ್ಥ ಪ್ರೀತಿಯ ಸಂಕೇತವಾಗಿ ನಿಲ್ಲುವ, 'ತಾಯಿ'

'ತನ್ನೆಲ್ಲಾ ಸುಖ ಸಂತೋಷಗಳನ್ನು ತನ್ನ ಮಕ್ಕಳಲ್ಲಿ ಕಾಣುವ, ' ತಾಯಿ'

' ತಾಯಿಯೇ* ಪ್ರೀತಿಯೇ ದೊಡ್ಡದು'.

ಎಲ್ಲಾ ಮಾತೃ ಹೃದಯಗಳಿಗೆ,
'ವಿಶ್ವ ತಾಯಂದಿರದಿನ' ದ ಹಾರ್ದಿಕ ಶುಭಾಶಯಗಳು..🙏💐
🌹 🌹

'ತ್ಯಾಗ, ಪ್ರೀತಿ, ಮಮತೆ, ಕರುಣೆಯ ಪ್ರತಿರೂಪ,  'ತಾಯಿ'

ನಿಸ್ವಾರ್ಥ ಪ್ರೀತಿಯ ಸಂಕೇತವಾಗಿ ನಿಲ್ಲುವ,  'ತಾಯಿ'

'ತನ್ನೆಲ್ಲಾ ಸುಖ ಸಂತೋಷಗಳನ್ನು ತನ್ನ ಮಕ್ಕಳಲ್ಲಿ  ಕಾಣುವ,  ' ತಾಯಿ'

 ' ತಾಯಿಯೇ* ಪ್ರೀತಿಯೇ ದೊಡ್ಡದು'.

ಎಲ್ಲಾ ಮಾತೃ ಹೃದಯಗಳಿಗೆ,
 'ವಿಶ್ವ ತಾಯಂದಿರದಿನ' ದ  ಹಾರ್ದಿಕ ಶುಭಾಶಯಗಳು..🙏💐
🌹#HappyMothersDay2022 🌹
account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ಅಮ್ಮ🙏

ಒಂದು ಪದವು ಹೌದು, ಒಂದು ಶಕ್ತಿಯು ಹೌದು, ಇಡೀ ಪ್ರಪಂಚವು ಹೌದು. ವಿಶ್ವ ತಾಯಂದಿರ ದಿನದ ಶುಭಾಶಯಗಳು!

account_circle
𝓟𝓪𝓻𝓪𝓶𝓪𝓽𝓱𝓶𝓪(@Pruthviigowda) 's Twitter Profile Photo

ಪುಟ್ಟ ಮಕ್ಕಳ ತುಟಿಯಲ್ಲಿ ಮತ್ತು ಹೃದಯದಲ್ಲಿರುವ ದೇವರ ಹೆಸರೇ ತಾಯಿ...

ವಿಶ್ವ ತಾಯಂದಿರ ದಿನದ ಶುಭಕಾಮನೆಗಳು...

ಪುಟ್ಟ ಮಕ್ಕಳ ತುಟಿಯಲ್ಲಿ ಮತ್ತು ಹೃದಯದಲ್ಲಿರುವ ದೇವರ ಹೆಸರೇ ತಾಯಿ...

ವಿಶ್ವ ತಾಯಂದಿರ ದಿನದ ಶುಭಕಾಮನೆಗಳು...

#ತಾಯಂದಿರದಿನ
account_circle
KD CREATIONS(@KDCREATIONS12) 's Twitter Profile Photo

ನಮ್ಮ ಜೀವನದ ಆಧಾರವಾದ ತಾಯಿಯನ್ನು ಸಮರ್ಥಿಸುವುದಕ್ಕೆ ನಾವು ಹೆಮ್ಮೆಯಿಂದ ಹೊತ್ತಿಕೊಳ್ಳುವ ದಿನ - ವಿಶ್ವ ತಾಯಂದಿರ ದಿನ
ಯಪ್ರೀತಿ

ನಮ್ಮ ಜೀವನದ ಆಧಾರವಾದ ತಾಯಿಯನ್ನು ಸಮರ್ಥಿಸುವುದಕ್ಕೆ ನಾವು ಹೆಮ್ಮೆಯಿಂದ ಹೊತ್ತಿಕೊಳ್ಳುವ ದಿನ - ವಿಶ್ವ ತಾಯಂದಿರ ದಿನ
#ವಿಶ್ವತಾಯಂದಿರದಿನ #ತಾಯಿ #ತಾಯಂದಿರದಿನ #ತಾಯಿಯಪ್ರೀತಿ
#MothersDay
account_circle
Dr. Avinash U Jadhav(@DrAvinashUJadh1) 's Twitter Profile Photo

ಅಮ್ಮನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಇಂತಹ ವಾತ್ಸಲ್ಯದ ಮೂರ್ತಿಗೆ ತಾಯಂದಿರ ದಿನದಂದು ಶುಭಾಶಯಗಳು.
2021

ಅಮ್ಮನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಇಂತಹ ವಾತ್ಸಲ್ಯದ ಮೂರ್ತಿಗೆ ತಾಯಂದಿರ ದಿನದಂದು ಶುಭಾಶಯಗಳು.
#mothersday #mothersday2021 #ತಾಯಂದಿರದಿನ
account_circle
Mohan G K(@MohanG_K) 's Twitter Profile Photo

ಬಸಿರಲಿ ಉಸಿರ ಬಿಗಿಹಿಡಿದು
ಹಸುಗೂಸಿಗೆ ಜೀವಕೊಟ್ಟು
ನೋವ ನುಂಗುವವಳು.
ನಕ್ಕಾಗ ಮುದ್ದಾಡಿ
ಅತ್ತಾಗ ಮೊಲೆಯೂಡಿ
ಹಸುವ ನೀಗಿ
ಬರಿ ನೋಟದಲ್ಲೆ ಎಲ್ಲವ ತಿಳಿದು ಸಲಹುವವಳು.
ಎದೆಯೆತ್ತರಕೆ ಬೆಳೆಸಲು ಏದುಸಿರು ಬಿಟ್ಟು
ಹರಸಾಹಸ ಪಟ್ಟು
ಪೊರೆದ ಇವಳ ತ್ಯಾಗ ಪದಗಳಿಗೆ ನಿಲುಕದ
ಮೌನ ಮಹಾಕಾವ್ಯ!
-ಮೋಹನ್.ಜಿ.ಕೆ

ಬಸಿರಲಿ ಉಸಿರ ಬಿಗಿಹಿಡಿದು
ಹಸುಗೂಸಿಗೆ ಜೀವಕೊಟ್ಟು
ನೋವ ನುಂಗುವವಳು.
ನಕ್ಕಾಗ ಮುದ್ದಾಡಿ
ಅತ್ತಾಗ ಮೊಲೆಯೂಡಿ
ಹಸುವ ನೀಗಿ
ಬರಿ ನೋಟದಲ್ಲೆ ಎಲ್ಲವ ತಿಳಿದು ಸಲಹುವವಳು.
ಎದೆಯೆತ್ತರಕೆ ಬೆಳೆಸಲು ಏದುಸಿರು ಬಿಟ್ಟು
ಹರಸಾಹಸ ಪಟ್ಟು
ಪೊರೆದ ಇವಳ ತ್ಯಾಗ ಪದಗಳಿಗೆ ನಿಲುಕದ
ಮೌನ ಮಹಾಕಾವ್ಯ!
    -ಮೋಹನ್.ಜಿ.ಕೆ
#ತಾಯಂದಿರದಿನ
#happymothersday2023
account_circle
Ganesh Biradar(@Ganesh_Biradar9) 's Twitter Profile Photo

ಅಮ್ಮ ಎಂದರೆ ಮೈಮನವೆಲ್ಲಾ ಹೂವಾಗುವುದಮ್ಮಾ.
ಎರಡಕ್ಷರದಲ್ಲಿ ಏನಿದೆ ಶಕ್ತಿ
ಹೇಳುವವರಾರಮ್ಮ...
ಹೇಳುವವರಾರಮ್ಮ...

ಸೃಷ್ಟಿಸಿ ಜೀವ
ಆಗಿ ಜಗಕೆ ದೈವ
ಸಾಮಾನ್ಯಳಂತೆ ಬದುಕುವ
ಎಲ್ಲಾ ತಾಯಂದಿರಿಗೂ ಈ ದೇವರ ದಿನದ ಶುಭಾಶಯಗಳು ♥️

account_circle
ಅರ್ಪಿತ(@ArpithaK_Gowda) 's Twitter Profile Photo

ತಾಯಂದಿರ ದಿನ ೧೯೦೮ ರಲ್ಲಿ ಅಮೆರಿಕದಲ್ಲಿ ಶುರುವಾಗಿತ್ತು. ಅಮೆರಿಕದ ಶಾಂತಿ ಕಾರ್ಯಕರ್ತೆ ಆಗಿದ್ದ ಅನಾ ಜಾರ್ವಿಸ್ ಅವರ ತಾಯಿ ೧೯೦೫ ರಲ್ಲಿ ಮರಣ ಹೊಂದಿದ್ದರು. ತನ್ನ ತಾಯಿಯ ಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸಲು ಅನಾ ಈ ದಿನವನ್ನು ತಾಯಿಯಂದಿರ ದಿನವಾಗಿ ಆಚರಿಸಲು ಶುರು ಮಾಡಿದ್ದರು.

account_circle
Mansoor Ali(@Mansoor13855940) 's Twitter Profile Photo

ಮನುಸ್ಮೃತಿ ಆರಾಧಕರು ಅವಳನ್ನು ಕಂಬಿಯೊಳಗೆ ಬಂಧಿಸಿದ್ದಾರೆ, ನಾನು ಹೇಗೆ ಅರ್ಪಿಸಲಿ ದ ಶುಭಾಶಯಗಳನ್ನು? ಸಂವಿಧಾನವನ್ನೊಪ್ಪಿದ ಭಾರತೀಯ ಮಕ್ಕಳ ಹಕ್ಕುಗಳಿಗಾಗಿ ಧ್ವನಿ ಗೂಡಿಸಿ ಸೆರೆಮನೆ ಸೇರಿದೆ, ನಿನ್ನ ತ್ಯಾಗ ಅಜರಾಮರ.

account_circle