R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಕರ್ನಾಟಕದ ಇತಿಹಾಸದಲ್ಲೇ ಇದು ಅತ್ಯಂತ ಕೆಟ್ಟ ಸರ್ಕಾರವಾಗಿದ್ದು, ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಪಕ್ಷದವರೇ ಈ ಸರ್ಕಾರವನ್ನ ಬೀಳಿಸಲಿದ್ದಾರೆ.

ವಿಜಯವಾಣಿ ಡಿಜಿಟಲ್ ಮಾಧ್ಯಮದಲ್ಲಿ ಇಂದು ರಾತ್ರಿ 8 ಗಂಟೆಗೆ ನನ್ನ ಸಂದರ್ಶನ ವೀಕ್ಷಿಸಿ.

@VVani4U

account_circle
HJS Karnataka(@HJSKarnataka) 's Twitter Profile Photo

📯 Spontaneous response to the campaign by Devasthana Mahasangha🛕

🎤 Opinion of the devotees in the survey conducted by

Watch full video

Link 1 - youtu.be/NWJDcY5LxuY

Link 2 - youtu.be/5zFYj7g6t-A

📱7204082609

Video courtesy: @VVani4U

account_circle
Guruprasad Gowda(@Gp_hjs) 's Twitter Profile Photo

🛕As part of the Karnataka Karnataka Devasthana-Matha mattu Dharmika Sansthegala Mahasangha and HinduJagrutiOrg to implement Dress code in more than 500 temples in Karnataka

Coverage in @VVani4U with editorial

Request Temple Trustees and devout Hindus to DM me to participate

account_circle
Guruprasad Gowda(@Gp_hjs) 's Twitter Profile Photo

.HinduJagrutiOrg thanks @VVani4U for the Special coverage regarding Dress code in Temples and for the opinion poll, thereby creating awareness about Dharma

DM me for more info on dress code

account_circle
Shreemad Veerashaiva IT-Cell(@Manavadharma1) 's Twitter Profile Photo

ಶ್ರೀ ಜಗದ್ಗುರು ರೇಣುಕಾಚಾರ್ಯರ ಮೂರ್ತಿ
ಜನವರಿ 30ಕ್ಕೆ ಲೋಕಾರ್ಪಣೆ : @VVani4U ವರದಿ.

ಶ್ರೀ ಜಗದ್ಗುರು ರೇಣುಕಾಚಾರ್ಯರ ಮೂರ್ತಿ
ಜನವರಿ 30ಕ್ಕೆ ಲೋಕಾರ್ಪಣೆ : @VVani4U ವರದಿ.
account_circle
Vinaya Bhat(@VinayaBhat15) 's Twitter Profile Photo

📯ದೇವಸ್ಥಾನ ಮಹಾಸಂಘ'ದ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ! ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಅಳವಡಿಕೆಗೆ ಹಿಂದೂ ಬಾಂಧವರ ಸಹಕಾರ !
🎤 ವಿಜಯವಾಣಿ ನಡೆಸಿದ ಸರ್ವೇ ಯಲ್ಲಿ ಜನರ ಅನಿಸಿಕೆ ಕೇಳಿ !
Watch
Link 1 - youtu.be/NWJDcY5LxuY

Link 2 - youtu.be/5zFYj7g6t-A
📱7204082609
courtesy : @VVani4u

account_circle
Shreemad Veerashaiva IT-Cell(@Manavadharma1) 's Twitter Profile Photo

ರಾಮ, ಹೃದಯದಲ್ಲಿ ರಾಮನ ಗುಣ
ಪ್ರತಿಷ್ಠಾಪಿತವಾಗಲಿ : Srishaila Jagadguru
ಶ್ರೀಮದ್ ಶ್ರೀಶೈಲ ಜಗದ್ಗುರುಗಳ
@VVani4U ವಿಶೇಷ ಲೇಖನ.

ರಾಮ, ಹೃದಯದಲ್ಲಿ ರಾಮನ ಗುಣ
ಪ್ರತಿಷ್ಠಾಪಿತವಾಗಲಿ : @SrishailaJ
ಶ್ರೀಮದ್ ಶ್ರೀಶೈಲ ಜಗದ್ಗುರುಗಳ 
@VVani4U ವಿಶೇಷ ಲೇಖನ.
account_circle
ಹರ್ಷ(@grharsh) 's Twitter Profile Photo

ನೋಡಿ ನೋಡಿ ನಿಮ್ಮ ನಗಾಲ್ ಪ್ರಣೋಯ್ ಆಗಿ ಬದಲಾಗಿರೋದನ್ನ !

ಪುಣ್ಯಕ್ಕೆ ವಿವರ ಇರೋ ಪುಟದಲ್ಲಿ ಸರಿಯಾದ ಚಿತ್ರ ಹಾಕಿದಿರಿ! ಧನ್ಯವಾದಗಳು @VVani4U

ನೋಡಿ ನೋಡಿ ನಿಮ್ಮ ನಗಾಲ್ ಪ್ರಣೋಯ್ ಆಗಿ ಬದಲಾಗಿರೋದನ್ನ ! 

ಪುಣ್ಯಕ್ಕೆ ವಿವರ ಇರೋ ಪುಟದಲ್ಲಿ ಸರಿಯಾದ ಚಿತ್ರ ಹಾಕಿದಿರಿ!  ಧನ್ಯವಾದಗಳು @VVani4U
account_circle
🇮🇳 Prabhakar Acharya 🇮🇳 🚩(@Prabhak41657341) 's Twitter Profile Photo

📯 ದೇವಸ್ಥಾನ ಮಹಾಸಂಘ'ದ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ !

🛕 ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಅಳವಡಿಕೆಗೆ ಹಿಂದೂ ಬಾಂಧವರ ಸಹಕಾರ !

🎤 @VVani4U ವಿಜಯವಾಣಿ ನಡೆಸಿದ ಸರ್ವೇ ಯಲ್ಲಿ ಜನರ ಅನಿಸಿಕೆ ಕೇಳಿ !

youtu.be/5zFYj7g6t-A
📲 7204082609

'भारतीय संस्कृती' 'जय श्री राम'

account_circle
Shreemad Veerashaiva IT-Cell(@Manavadharma1) 's Twitter Profile Photo

ಭಾರತದ ಆದರ್ಶ ಪುರುಷ ಶ್ರೇಷ್ಠ
ಶ್ರೀ ರಾಮಚಂದ್ರ : Kashi Jangamwadi Math
ಶ್ರೀಮತ್ ಕಾಶಿ ಜಗದ್ಗುರುಗಳ ವಿಶೇಷ ಲೇಖನ @VVani4U ವಿಜಯವಾಣಿ.

ಭಾರತದ ಆದರ್ಶ ಪುರುಷ ಶ್ರೇಷ್ಠ 
ಶ್ರೀ ರಾಮಚಂದ್ರ : @JangamwadiMath
ಶ್ರೀಮತ್ ಕಾಶಿ ಜಗದ್ಗುರುಗಳ ವಿಶೇಷ ಲೇಖನ @VVani4U ವಿಜಯವಾಣಿ.
account_circle
Shreemad Veerashaiva IT-Cell(@Manavadharma1) 's Twitter Profile Photo

ಧರ್ಮ - ದೇವರ ಹೆಸರಿನಲ್ಲಿ ಯಾರು
ರಾಜಕೀಯ ಮಾಡಬಾರದು, ರಾಮಮೂರ್ತಿ
ಪ್ರತಿಷ್ಠಾಪನೆಗೆ ಅಪಸ್ವರ ಬೇಡ :
ಶ್ರೀ ರಂಭಾಪುರಿ ಜಗದ್ಗುರುಗಳು.

ಶ್ರೀರಾಮನ ಬಹುಮುಖಿ ವ್ಯಕ್ತಿತ್ವ ಪ್ರಸ್ತುತ
ಬದುಕಿಗೆ ಬಹುಮುಖ್ಯ :
ಶ್ರೀಮದ್ ಉಜ್ಜಯಿನಿ ಜಗದ್ಗುರುಗಳ @VVani4U ಯಲ್ಲಿ ವಿಶೇಷ ಲೇಖನ.

ಶ್ರೀರಾಮನ ಬಹುಮುಖಿ ವ್ಯಕ್ತಿತ್ವ ಪ್ರಸ್ತುತ
ಬದುಕಿಗೆ ಬಹುಮುಖ್ಯ :
ಶ್ರೀಮದ್ ಉಜ್ಜಯಿನಿ ಜಗದ್ಗುರುಗಳ @VVani4U ಯಲ್ಲಿ ವಿಶೇಷ ಲೇಖನ.
account_circle
Dr N B Shridhar(@DrNBShridhar) 's Twitter Profile Photo

KKRTC- ಕಕರಸಾನಿ CM of Karnataka Ramalinga Reddy DIPR Karnataka @VVani4U BIDAR Update
ಅತ್ಯಂತ ಗಲೀಜಾಗಿರುವ ಬೀದರ್ ಬಸ್ ನಿಲ್ದಾಣದ ಮೂತ್ರಾಲಯದ ಬಗ್ಗೆ ಎಷ್ಟು ಸಲ ದೂರಿದರೂ ಅಷ್ಟೆ.
ಬೀದರ್ ಜಿಲ್ಲಾಡಳಿತ ಕಿವುಡು.

account_circle
HJS Karnataka(@HJSKarnataka) 's Twitter Profile Photo

👉🏻 ಇಂದಿನ @VVani4U ದಿನಪತ್ರಿಕೆಯಲ್ಲಿ ಓದಿರಿ..

ಬೆಂಗಳೂರಿನ 50 ಕ್ಕೂ ಅಧಿಕ ದೇವಸ್ಥಾನಗಳು ಸೇರಿ ರಾಜ್ಯದ 500 ದೇವಸ್ಥಾನಗಳಲ್ಲಿ ಭಾರತೀಯ ಸಂಸ್ಕೃತಿಯ ಪ್ರಕಾರ ವಸ್ತ್ರ ಸಂಹಿತೆ ಜಾರಿ !

🛕 ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ರಾಜ್ಯಾದ್ಯಂತ ಅಭಿಯಾನಕ್ಕೆ ಚಾಲನೆ!

🌐 vijayavani.net/initiative-for…

#DressCode
account_circle