SP Bengaluru Rural District(@bngdistpol) 's Twitter Profileg
SP Bengaluru Rural District

@bngdistpol

Official handle of Bengaluru Dist POLICE, Committed to citizen-centric policing by leveraging technology. For emergency Dail 112. we don't endorsement FIR here.

ID:1114406179520647168

linkhttps://bangaloreruralpolice.karnataka.gov.in/ calendar_today06-04-2019 05:55:12

1,2K Tweets

4,6K Followers

165 Following

nelamangalatrafficps(@nmltrafficbng) 's Twitter Profile Photo

ರಾಯರಪಾಳ್ಯ ಗೇಟ್ ಬಳಿ ಸಂಭವಿಸಿದ ಅಪಘಾತದಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಗಾಯಾಳುವನ್ನು ಹೈವೇ ಗಸ್ತಿನಲ್ಲಿದ್ದ ARSI ವಿಜಯ್ ಕುಮಾರ್ ಮತ್ತು ಸಿಬ್ಬಂದಿಯವರಾದ AHC ಸತೀಶ್ ರವರ ಸಮಯ ಪ್ರಜ್ಞೆಯಿಂದ ಗಾಯಾಳುಗಳನ್ನು ಹತ್ತಿರದ ಡಾಬಾಸ್ ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಗಾಯಾಳುಗಳನ್ನು ಪ್ರಾಣಾಪಾಯದಿಂದ ಪಾರು ಮಾಡಿರುತ್ತಾರೆ.

ರಾಯರಪಾಳ್ಯ ಗೇಟ್ ಬಳಿ ಸಂಭವಿಸಿದ ಅಪಘಾತದಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಗಾಯಾಳುವನ್ನು ಹೈವೇ ಗಸ್ತಿನಲ್ಲಿದ್ದ ARSI ವಿಜಯ್ ಕುಮಾರ್ ಮತ್ತು ಸಿಬ್ಬಂದಿಯವರಾದ AHC ಸತೀಶ್ ರವರ ಸಮಯ ಪ್ರಜ್ಞೆಯಿಂದ ಗಾಯಾಳುಗಳನ್ನು ಹತ್ತಿರದ ಡಾಬಾಸ್ ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಗಾಯಾಳುಗಳನ್ನು ಪ್ರಾಣಾಪಾಯದಿಂದ ಪಾರು ಮಾಡಿರುತ್ತಾರೆ.
account_circle
SP Bengaluru Rural District(@bngdistpol) 's Twitter Profile Photo

ವಯೋ ನಿವೃತ್ತಿ:
ದಿನಾಂಕ: 30.04.2024 ರಂದು ಬೆಂಗಳೂರು ಜಿಲ್ಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವತಿಯಿಂದ ಸನ್ಮಾನಿಸಿ, ನೆನಪಿನ ಕಾಣೆಕೆಯನ್ನು ನೀಡಿ, ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿ ಬೀಳ್ಕೊಡುಗೆ ನೀಡಿರುತ್ತಾರೆ.DGP KARNATAKA IGP Central Range CP Bengaluru ಪೊಲೀಸ್ ಆಯುಕ್ತ ಬೆಂಗಳೂರು

ವಯೋ ನಿವೃತ್ತಿ: ದಿನಾಂಕ: 30.04.2024 ರಂದು ಬೆಂಗಳೂರು ಜಿಲ್ಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವತಿಯಿಂದ ಸನ್ಮಾನಿಸಿ, ನೆನಪಿನ ಕಾಣೆಕೆಯನ್ನು ನೀಡಿ, ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿ ಬೀಳ್ಕೊಡುಗೆ ನೀಡಿರುತ್ತಾರೆ.@DgpKarnataka @IgpRange @CPBlr
account_circle
SP Bengaluru Rural District(@bngdistpol) 's Twitter Profile Photo

ಲೋಕಸಭಾ ಚುನಾವಣೆ 2024ರ ಹಿನ್ನಲೆಯಲ್ಲಿ ಕೇಂದ್ರವಲಯದ ಐಜಿಪಿ ರವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲೆಯ ಪ್ರಮುಖ ಮತ ಕ್ಷೇತ್ರಗಳ ಸ್ಥಳ ಪರಿಶೀಲನೆ ನಡೆಸಿರುತ್ತಾರೆ.
DGP KARNATAKA CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru IGP Central Range CM of Karnataka

ಲೋಕಸಭಾ ಚುನಾವಣೆ 2024ರ ಹಿನ್ನಲೆಯಲ್ಲಿ ಕೇಂದ್ರವಲಯದ ಐಜಿಪಿ ರವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲೆಯ ಪ್ರಮುಖ ಮತ ಕ್ಷೇತ್ರಗಳ ಸ್ಥಳ ಪರಿಶೀಲನೆ ನಡೆಸಿರುತ್ತಾರೆ.#bengalurudistrictpolice #LokasabhaElection2024 @DgpKarnataka @CPBlr @Jointcptraffic @IgpRange @CMofKarnataka
account_circle
Ashwini Shrivastava(@AshwiniSahaya) 's Twitter Profile Photo

Mohammad Noor (22) has been arrested by the Bengaluru police for abusing Hindus on a social media platform.

Thank you, Karnataka police, for your prompt action. The accused has been arrested within 2 hours.

Special thanks to SP rural Bengaluru (SP Bengaluru Rural District ) & Sarjapura Police station

Mohammad Noor (22) has been arrested by the Bengaluru police for abusing Hindus on a social media platform. Thank you, Karnataka police, for your prompt action. The accused has been arrested within 2 hours. Special thanks to SP rural Bengaluru (@bngdistpol ) & @sarjapuraps
account_circle
Chief Electoral Officer, Karnataka(@ceo_karnataka) 's Twitter Profile Photo

ಪ್ರತಿಯೊಬ್ಬ ಪ್ರಜೆಯ ಹೆಮ್ಮೆಯ ಮತ ಹಬ್ಬ ಬಂದೇ ಬಿಡ್ತು! ಏಪ್ರಿಲ್ 26 ಮತ್ತು ಮೇ 7ರಂದು ತಪ್ಪದೇ ಮತ ಹಬ್ಬದಲ್ಲಿ ಭಾಗವಹಿಸಿ ಮತದಾನ ಮಾಡಿ.

Election Commission of India
Spokesperson ECI





account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

Dear Voters,
Do not, click on unauthorized links to update or download your ‘EPIC CARD’. It may end in financial loss because of cyber fraud. Be careful.

For more details,
Please see the Election Commission's official website: eci.gov.in, or call 180042551950 /1950.

Dear Voters, Do not, click on unauthorized links to update or download your ‘EPIC CARD’. It may end in financial loss because of cyber fraud. Be careful. For more details, Please see the Election Commission's official website: eci.gov.in, or call 180042551950 /1950.
account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

ಹೊನ್ನಾಗಿ ಹರಿವ ಹೊಳೆಯ, ಹಚ್ಚ ಹಸುರಿನ ಇಳೆಯ ಪೋಷಿಸಿ ಉಳಿಸುವ ಗೆಳೆಯ ನಾವಾಗುವ ಬನ್ನಿ.

Let's pledge to preserve the Earth 🌎





ಹೊನ್ನಾಗಿ ಹರಿವ ಹೊಳೆಯ, ಹಚ್ಚ ಹಸುರಿನ ಇಳೆಯ ಪೋಷಿಸಿ ಉಳಿಸುವ ಗೆಳೆಯ ನಾವಾಗುವ ಬನ್ನಿ. Let's pledge to preserve the Earth 🌎 #PlanetvsPlastics #EarthDay2024 #WorldEarthDay #GoldenJubileeOf_KSP #KSP_ಸುವರ್ಣಸಂಭ್ರಮ
account_circle
Nelamangala Rural P S(@Nmlruralps) 's Twitter Profile Photo

ಈ ದಿನ ಯಾವುದೇ ದಾಖಲಾತಿಗಳಿಲ್ಲದೆ ಅನಧಿಕೃತವಾಗಿ ಸಾಗಿಸುತ್ತಿದ್ದ ವಿವಿಧ ಕಂಪನಿಯ ಸುಮಾರು 3,95,594/- ರೂ ಮೌಲ್ಯದ 302 ಕುಕ್ಕರ್ ಗಳನ್ನು ವಶಕ್ಕೆ ಪಡೆದು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ ನಂ 116/2024 ಕಲಂ 98 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಿರುತ್ತೆ.

ಈ ದಿನ ಯಾವುದೇ ದಾಖಲಾತಿಗಳಿಲ್ಲದೆ ಅನಧಿಕೃತವಾಗಿ ಸಾಗಿಸುತ್ತಿದ್ದ ವಿವಿಧ ಕಂಪನಿಯ ಸುಮಾರು 3,95,594/- ರೂ ಮೌಲ್ಯದ 302 ಕುಕ್ಕರ್ ಗಳನ್ನು ವಶಕ್ಕೆ ಪಡೆದು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ ನಂ 116/2024 ಕಲಂ 98 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಿರುತ್ತೆ.
account_circle
DGP KARNATAKA(@DgpKarnataka) 's Twitter Profile Photo

Beware of the cyber fraud called 'Digital arrest'

'ಡಿಜಿಟಲ್ ಅರೆಸ್ಟ್' ಎಂಬ ಸೈಬರ್ ವಂಚನೆಯ ಬಗ್ಗೆ ಜಾಗರೂಕರಾಗಿರಿ.





account_circle