Rahul M Gowda(@rahulmgowda30) 's Twitter Profileg
Rahul M Gowda

@rahulmgowda30

21°/rcbian/ಕನ್ನಡಿಗ 💛❤️/DBOSS/ಪೂಚಂತೇ/
ಕನ್ನಡದ ವಿಷಯಕ್ಕೆ ಬಂದ್ರೆ ಯಾವ ಬೊ*ಮಗನ್ನು ಬಿಡಲ್ಲ 🤙

ID:1483350171715252225

calendar_today18-01-2022 08:07:19

41,7K Tweets

782 Followers

660 Following

ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಬಿ ಎಂ ಟಿ ಸಿ ಯಲ್ಲಿ ಕನ್ನಡಿಗರಿಗಿಲ್ಲ ಅವಕಾಶ..
ಮಲಯಾಳಿ ಡ್ರೈವರ್ ಗಳ ನೇಮಕ ಮಾಡಿ ಕನ್ನಡಿಗರಿಗೆ ಅನ್ಯಾಯ...
ಇದನ್ನು ವಿರೋಧಿಸಿ ಇಂದು ಪ್ರತಿಭಟನೆ

account_circle
Darshan Thoogudeepa(@dasadarshan) 's Twitter Profile Photo

ಕನ್ನಡ ಚಿತ್ರರಂಗದ ಶೋ ಮ್ಯಾನ್ ನಮ್ಮೆಲ್ಲರ ಪ್ರೀತಿಯ ಕ್ರೇಜಿ ಸ್ಟಾರ್ ರವಿ ಸರ್ ರವರಿಗೆ ಹುಟ್ಟು ಹಬ್ಬದ ಶುಭಾಷಯಗಳು ಕನಸುಗಾರನ ಕನಸುಗಳೆಲ್ಲಾ ಆದಷ್ಟು ಬೇಗ ನನಸಾಗಲಿ ನಮ್ಮ ಕನ್ನಡ ಚಿತ್ರರಂಗಕ್ಕೆ ಇನ್ನು ಹೆಚ್ಚು ಯಶಸ್ವಿ ಚಿತ್ರಗಳು ನಿಮ್ಮ ಬತ್ತಳಿಕೆಯಿಂದ ಬರಲಿ ಎಂದು ಆಶಿಸುತ್ತೇನೆ...

ANANT(@Anantt18_) 's Twitter Profile Photo

Most Viewed matches of IPL 2024 on Jio Cinema :

RCB vs CSK - 50cr
CSK vs RCB - 38cr
RCB vs RR - 34cr
RCB vs KKR - 27cr
RCB vs PBKS - 26cr
KKR vs SRH - 25cr (Final)

RCB Fanbase >>>

Most Viewed matches of IPL 2024 on Jio Cinema : RCB vs CSK - 50cr CSK vs RCB - 38cr RCB vs RR - 34cr RCB vs KKR - 27cr RCB vs PBKS - 26cr KKR vs SRH - 25cr (Final) RCB Fanbase >>>
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಕೇರಳದ ಮುಸ್ಲಿಮರು - ಮಲಯಾಳಂ
ತಮಿಳುನಾಡಿನ ಮುಸ್ಲಿಮರು - ತಮಿಳು
ಆಂಧ್ರದಲ್ಲಿ ಮುಸ್ಲಿಮರು - ತೆಲುಗು

ಆದರೆ ಕರ್ನಾಟಕದ ಮುಸ್ಲಿಮರು - ಉರ್ದು
ಇದ್ಯಾಕೆ ಅಂದ್ರೆ ಇಲ್ಲಿ ರಾಜಕೀಯ ವ್ಯವಸ್ಥೆ ಹಾಗೂ ಕನ್ನಡಿಗರ ನುಡಿಯ ಮೇಲಿನ ನಿರಾಭಿಮಾನ?

ಇಲ್ಲಿನ ಮುಸ್ಲಿಮರಲ್ಲಿ ನಾನು ನೋಡಿದ ಹಾಗೆ ಕೇವಲ ೧೦೦೦ ರಕ್ಕೆ ಒಬ್ರು ಮಾತ್ರ ಕನ್ನಡದ ಮೇಲೆ ಒಲವು.

account_circle
Krishna 💙(@SriKrishna1436) 's Twitter Profile Photo

Kamalnagara 𝗩𝗲𝗲𝗿𝗮𝗯𝗵𝗮𝗱𝗿𝗲𝘀𝗵𝘄𝗮𝗿𝗮
ಥಿಯೇಟರ್ ನವರು ಅಭಿಮಾನಿಗಳನ್ನ ದರ್ಶನ್ ಭಕ್ತರು ಅಂತ ಕರಿತಾರೆ ಅಂದ್ರೆ ಯಾವ ರೇಂಜ್ ಇರಬೇಕು ಅಲ್ಲಿ.🔥🥵

account_circle
ᴾᴬᴿ_ⱽᴵᴺ''(@Here_For_Daasa) 's Twitter Profile Photo

ದರ್ಶನ್ ಅಭಿಮಾನಿಗಳು ❌️

ದರ್ಶನ್ ಭಕ್ತರು ✅️

OPEN CHALLENG TO EVERYONE ನಿಮ್ ಹೀರೋ ಗಳಿಗೆ ಯಾವುದಾದರು THEATER OWNER ಈತರ ಹೇಳಿರೋದು ಇದ್ರೆ ತೋರುಸ್ಬೋದು 🤗

CLASH ಗೆ ಬರೋರು ಸ್ವಲ್ಪ ಹುಷಾರಾಗಿ ಬನ್ನಿ ಮಕ್ಕಳ 😪🤌

Darshan Thoogudeepa 👑♥️

account_circle
ಪ್ರಿಯದರ್ಶಿನಿ ಗೌಡ(@arygowda) 's Twitter Profile Photo

ಭತ್ತದ ಹೆಸರು 'ದೇವೇಗೌಡ'
ಕಳೆ ಅಂದರೆ 'ಕಾಂಗ್ರೆಸ್ಸ್'
ಜನರೇ ಕೊಟ್ಟಿರುವ ಹೆಸರು, ಸ್ಥಾನ, ಗೌರವ
That is power of ಗೌಡ್ರು.

ಭತ್ತದ ಹೆಸರು 'ದೇವೇಗೌಡ' ಕಳೆ ಅಂದರೆ 'ಕಾಂಗ್ರೆಸ್ಸ್' ಜನರೇ ಕೊಟ್ಟಿರುವ ಹೆಸರು, ಸ್ಥಾನ, ಗೌರವ That is power of ಗೌಡ್ರು.
account_circle
Krishna 💙(@SriKrishna1436) 's Twitter Profile Photo

Happy Birthday 𝗥𝗘𝗕𝗘𝗟 👑
ರೆಬೆಲಿಸಮ್ ಅನ್ನೋದು ಇವರಿಗೆ ರಕ್ತದಲ್ಲಿ ಬಂದಿತ್ತೇನೊ ಗೊತ್ತಿಲ್ಲ ಇರೋವರೆಗೂ ಎಲ್ಲಿಯೂ ಯಾರ ಮುಂದೆನು ತಲೆ ತಗ್ಗಿಸಲಿಲ್ಲ ಕೈ ಕಟ್ಟಲಿಲ್ಲ ಭಯ ಅನ್ನೋದು ಇಲ್ವೇ ಇರಲಿಲ್ಲ ಮಂಡ್ಯದಿಂದ ಇಂಡಿಯಾವರೆಗೆ ಗತ್ತು ಗಮ್ಮತ್ತಲ್ಲಿ ಬದುಕಿದ ಘಟಾನು ಘಟಿ ನಟ ಅಂದ್ರೆ ಅದು ಅಂಬರೀಶ್ ಮಾತ್ರ😎🔥
ಹುಟ್ಟುಹಬ್ಬದ ಶುಭಾಶಯಗಳು💐

account_circle
D Company(R)Official(@Dcompany171) 's Twitter Profile Photo

ನಮ್ಮೆಲ್ಲರ ಪ್ರೀತಿಯ ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಅಪ್ಪಾಜಿ ರವರ ಜನ್ಮದಿನಾಚರಣೆಯ ಪ್ರಯುಕ್ತ ಇಂದು ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರು ಅಂಬರೀಶ್ ಅಪ್ಪಾಜಿ ಅವರ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.😊
Sumalatha Ambareesh 🇮🇳 ಸುಮಲತಾ ಅಂಬರೀಶ್

account_circle
ᴾᴬᴿ_ⱽᴵᴺ''(@Here_For_Daasa) 's Twitter Profile Photo

'ಉಳುಸ್ಕೊಂಡು , ಬಳುಸ್ಕೊಂಡು ಬೆಳ್ದಿರೋರು ಕಣ್ಲ ನಾವು ' 👑

ನಕ್ಕನ್ ಬಳುಸ್ಕೊಂಡು ಬೆಳ್ದು ಪರಾರಿ ಆಗಿರೋರಲ್ಲ 😪

'ಇನ್ಮುಂದೆ ನು ಉಳುಸ್ತೀವಿ , ಬೆಳುಸ್ತೀವಿ ' 👑

Darshan Thoogudeepa Saviour Of Single SCREENS 🤞♥️

Darshan Thoogudeepa ♥️👑

'ಉಳುಸ್ಕೊಂಡು , ಬಳುಸ್ಕೊಂಡು ಬೆಳ್ದಿರೋರು ಕಣ್ಲ ನಾವು ' 👑 ನಕ್ಕನ್ ಬಳುಸ್ಕೊಂಡು ಬೆಳ್ದು ಪರಾರಿ ಆಗಿರೋರಲ್ಲ 😪 'ಇನ್ಮುಂದೆ ನು ಉಳುಸ್ತೀವಿ , ಬೆಳುಸ್ತೀವಿ ' 👑 @dasadarshan Saviour Of Single SCREENS 🤞♥️ #DBoss #BossOfSandalwood #DevilTheHero @dasadarshan ♥️👑
account_circle
ಆಪದ್ಬಾಂಧವ(@DbossD56) 's Twitter Profile Photo

Dboss fans are MASS like our BOSS 🔥

We prove what we are! Credit stealer fans should stay away and search for their very first upcoming HGOTY and etc.

Darshan Thoogudeepa 👑

account_circle
ಕುಮಾರಣ್ಣನ ಹುಡುಗರು || HDK BOYS(@sonofsoilspeaks) 's Twitter Profile Photo

ಮಂಡ್ಯದ ಗಂಡು ಹಾಗೂ ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ ಮಾಜಿ ಮುಖ್ಯಮಂತ್ರಿ ಕುಮಾರಣ್ಣನ ಹುಡುಗರ ಕಡೆಯಿಂದ ಹುಟ್ಟುಹಬ್ಬದ ಶುಭಾಶಯಗಳು.

ಮಂಡ್ಯದ ಗಂಡು ಹಾಗೂ ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ ಮಾಜಿ ಮುಖ್ಯಮಂತ್ರಿ ಕುಮಾರಣ್ಣನ ಹುಡುಗರ ಕಡೆಯಿಂದ ಹುಟ್ಟುಹಬ್ಬದ ಶುಭಾಶಯಗಳು. #ambi
account_circle
ಪ್ರಿಯದರ್ಶಿನಿ ಗೌಡ(@arygowda) 's Twitter Profile Photo

ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಗಳನ್ನ
ಅನುಸರಿಸದೆ ಇದ್ದರೂ
ಹೇಳೊರು ಇಲ್ಲ ಕೇಳೊರು ಇಲ್ಲ

ಒನ್ ವೇ ಅಲ್ಲಿ ಬರೊದಲ್ಲದೇ
ವೇಗವಾಗಿ ನುಗ್ಗೊದು
ನೋ ಪಾರ್ಕಿಂಗ್ ಜಾಗಗಳಲ್ಲಿ
ವಾಹನಗಳನ್ನ ನಿಲ್ಲಿಸೊದು
ಹೆಲ್ಮೆಟ್ ಹಾಕದೆ ಓಡಾಡೊದು
ಅದಕ್ಕೆ ಅಪಘಾತಗಳು ಮೊದಲಿಗಿಂತ ಹೆಚ್ಚಾಗಿರುವುದು

ಕೇವಲ ಗ್ಯಾರಂಟಿಗಳ
ಮೇಲೆ ನಿಂತಿರುವ ಸರ್ಕಾರ
ಸತ್ತ ಸರ್ಕಾರ

account_circle
Darshan Thoogudeepa(@dasadarshan) 's Twitter Profile Photo

ನಮ್ಮೆಲ್ಲರ ಪ್ರೀತಿಯ ಮಂಡ್ಯದ ಗಂಡು ಅಂಬಿ ಅಪ್ಪಾಜಿ ರವರಿಗೆ ಜನ್ಮದಿನಾಚರಣೆಯ ಶುಭಾಶಯಗಳು. ಇಂದಿಗೂ ಅವರ ಖಡಕ್ ಜೀವನ ಶೈಲಿ, ನೇರ ನುಡಿ ಹಾಗೂ ಕಾಪಾಡಿಕೊಂಡು ಬಂದ ಪ್ರೀತಿ-ಆದರ್ಶಗಳು ಎಲ್ಲರಿಗೂ ಸ್ಫೂರ್ತಿಯಾಗಿರುತ್ತದೆ. ದೈಹಿಕವಾಗಿ ನಮ್ಮನು ಅಗಲಿದರೂ ಮಾನಸಿಕವಾಗಿ ನಮ್ಮನ್ನು ಕಾಯುತ್ತ ಆಶೀರ್ವದಿಸುತ್ತಾ ನಮ್ಮೊಂದಿಗೆ ಇದ್ದಾರೆ. One and only