Rahul M Gowda(@rahulmgowda30) 's Twitter Profile Photo

20's ಅಲ್ಲಿ ಇವರನ್ನ style beauty ಲೀ ಮೀರಿಸೋ ಗಂಡು ಯಾರು ಹುಟ್ಟಿರ್ಲಿಲ್ಲ ಅನ್ಸುತ್ತೆ

account_circle
𝐉𝐀𝐆𝐆𝐔 𝐃𝐀𝐃𝐀 ᴰᴱⱽᴵᴸ🚩(@Team_DBoss171) 's Twitter Profile Photo

ಎಷ್ಟು ಸಾವಿರ ಕೋಟಿ ಗಳಿಸಿದರೇನಂತೆ ಕರುನಾಡು ಪ್ರಾಣಿ - ಪಕ್ಷಿಗಳಿಗೆ ಕಷ್ಟ ಎಂದ ಕೂಡಲೇ ಮಿಡಿಯುವ ಒಂದೇ ಒಂದು ಜೀವ ಎಂದರೇ Darshan Thoogudeepa ಬಾಸ್ ♥️

'ಪುಣ್ಯಾತ್ಮ ' 🙏🙇‍♂️

Darshan Thoogudeepa

ಎಷ್ಟು ಸಾವಿರ ಕೋಟಿ ಗಳಿಸಿದರೇನಂತೆ ಕರುನಾಡು ಪ್ರಾಣಿ - ಪಕ್ಷಿಗಳಿಗೆ ಕಷ್ಟ ಎಂದ ಕೂಡಲೇ ಮಿಡಿಯುವ ಒಂದೇ ಒಂದು ಜೀವ ಎಂದರೇ @dasadarshan ಬಾಸ್ ♥️

'ಪುಣ್ಯಾತ್ಮ  ' 🙏🙇‍♂️

#BossOfSandalwood  #DBoss  #BoxOfficeSulthan  #DevilThehero  
#BadshahOfSandalwood 
@dasadarshan
account_circle
𝐃 𝐁𝐎𝐒𝐒 ✮✯✬(@_dboss_fan) 's Twitter Profile Photo

ಎಷ್ಟು ಸಾವಿರ ಕೋಟಿ ಗಳಿಸಿದರೇನಂತೆ ಕರುನಾಡು ಪ್ರಾಣಿ - ಪಕ್ಷಿಗಳಿಗೆ ಕಷ್ಟ ಎಂದ ಕೂಡಲೇ ಮಿಡಿಯುವ ಒಂದೇ ಒಂದು ಜೀವ ಎಂದರೇ Darshan Thoogudeepa ಬಾಸ್ ❤️

Darshan Thoogudeepa

ಎಷ್ಟು ಸಾವಿರ ಕೋಟಿ ಗಳಿಸಿದರೇನಂತೆ ಕರುನಾಡು ಪ್ರಾಣಿ - ಪಕ್ಷಿಗಳಿಗೆ ಕಷ್ಟ ಎಂದ ಕೂಡಲೇ ಮಿಡಿಯುವ ಒಂದೇ ಒಂದು ಜೀವ ಎಂದರೇ @dasadarshan ಬಾಸ್ ❤️

#DBoss #BossOfSandalwood @dasadarshan
account_circle
𝐀𝐧𝐚𝐧𝐝 𝐊𝐚𝐚𝐭𝐞𝐫𝐚(@anandkaatera171) 's Twitter Profile Photo

ಕರ್ನಾಟಕದಲ್ಲಿ ಚಿತ್ರಮಂದಿರಗಳು ಉಳಿಬೇಕು ಅಂದ್ರೆ ಡೆವಿಲ್‌ ಬರ್ಬೇಕು 😎💯🔥

| |
| Darshan Thoogudeepa

ಕರ್ನಾಟಕದಲ್ಲಿ ಚಿತ್ರಮಂದಿರಗಳು ಉಳಿಬೇಕು ಅಂದ್ರೆ ಡೆವಿಲ್‌ ಬರ್ಬೇಕು 😎💯🔥

#DBoss | #DevilTheHero |
#BossOfSandalwood | @dasadarshan
account_circle
🐐🦁(@Goat_D16) 's Twitter Profile Photo

ನನ್ನ ತೋಳಲ್ಲಿನ ಶಕ್ತಿ ಕಮ್ಮಿಯಾದರು , ನಿನ್ನ ಮೇಲಿರುವ ಭಕ್ತಿ ಕಮ್ಮಿಯಾಗದು 🙇‍♂️

'ನನ್ನ ಉಸಿರು ನಿಲ್ಲುವವರೆಗು ನಿನ್ನ ಹೆಸರು ಬೆಳೆಸುವ ಕೆಲಸ ನಿಲ್ಲದು' ♥️🙇‍♂️

'ಕಾಯುವ ಕೈಗಳು ನಿನ್ನೊಂದಿಗಿರುವವರೆಗು , ಕಾಣದ ಕೈಗಳ ಬಗ್ಗೆ ಯೋಚಿಸದೆ ಮುನ್ನುಗ್ಗು '♥️🙇‍♂️
Darshan Thoogudeepa ♥️👑

account_circle
𝐀𝐧𝐚𝐧𝐝 𝐊𝐚𝐚𝐭𝐞𝐫𝐚(@anandkaatera171) 's Twitter Profile Photo

ಡಿಬಾಸ್ ಅಭಿಮಾನಿಗಳ ಈ ಅಭಿಮಾನದ ಕಿರುಚಿತ್ರಕ್ಕೆ ನಿಮ್ಮೆಲ್ಲರ ದೊಂದು ಮೆಚ್ಚುಗೆ ಇರಲಿ ❤️🙏

| |
| Darshan Thoogudeepa
youtu.be/79RSdrzpXMA?si…

account_circle
𝐀𝐧𝐚𝐧𝐝 𝐊𝐚𝐚𝐭𝐞𝐫𝐚(@anandkaatera171) 's Twitter Profile Photo

ಡಿ ಬಾಸ್ ಸಿನಿಮಾ ಬರ್ತಾಯಿದೆ ಅಂದ್ರೆ ಕರ್ನಾಟಕದಲ್ಲಿ ಮುಚ್ಚಿರುವ ಚಿತ್ರಮಂದಿರಗಳು ಮತ್ತೆ ಪ್ರಾರಂಭವಾಗುತ್ತದೆ ಇದು ಇವರಿಗೆ ಇರುವ ತಾಕತ್ತು 🔥

Saviour Of KFI
Saviour Of Single Screens
Darshan Thoogudeepa 🙇‍♂️🙏

ಡಿ ಬಾಸ್ ಸಿನಿಮಾ ಬರ್ತಾಯಿದೆ ಅಂದ್ರೆ ಕರ್ನಾಟಕದಲ್ಲಿ ಮುಚ್ಚಿರುವ ಚಿತ್ರಮಂದಿರಗಳು ಮತ್ತೆ ಪ್ರಾರಂಭವಾಗುತ್ತದೆ ಇದು ಇವರಿಗೆ ಇರುವ ತಾಕತ್ತು 🔥

Saviour Of KFI
Saviour Of Single Screens
@dasadarshan 🙇‍♂️🙏

#DBoss #DevilTheHero 
#BossOfSandalwood #Sandalwood
account_circle
Krishna 💙(@SriKrishna1436) 's Twitter Profile Photo

ಇವರು ಹೇಗೆ ಅಂದ್ರೆ ವರ್ಷಕ್ಕೆ ಒಂದು ಸಲಿ ಯುಗಾದಿ ಹಬ್ಬಕ್ಕೆ ಮಾಡೋ ಒಬ್ಬಟ್ಟು ಊಟಕ್ಕೆ ಕಾಯೋರು ಇವತ್ತಿನ ಊಟಕ್ಕೆ ಏನ್ ಮಾಡಬೇಕು ಅಂತ ನೋಡೋರು ಅಲ್ಲ ಒಬ್ಬಟ್ಟನ್ನ ಕಾಯ್ಕೊಂಡು ಕೂತ್ರೆ ಜೀವನ ನಡೆಯುತ್ತಾ ಇದೆ ಪರಿಸ್ಥಿತಿನೆ ಇವತ್ತು ಚಿತ್ರಮಂದಿರಗಳಿಗೆ ಆಗ್ತಿರೋದು ನಿಮಗೆ ಅರ್ಥ ಆಗಲ್ಲ ಬಿಡಿ ಎಷ್ಟು ಹೇಳಿದ್ರು😄

#BossOfSandalwood #DBoss
account_circle
𝐌𝐚𝐝𝐡𝐮 𝐕 𝐂𝐡𝐚𝐤𝐫𝐚𝐯𝐚𝐫𝐭𝐡𝐲(@dasa7999_v) 's Twitter Profile Photo

ಸರ್ಕಾರ ಮಾಡಬೇಕಾದ ಕೆಲಸ.. ನಾನೆ ಮಾಡ್ತೀನಿ ಎಂದು ನಿಂತ ಯಜಮಾನ. 🙏

ನಾಚಿಕೆ ಆಗ್ಬೇಕು ಸರ್ಕಾರಕ್ಕೆ...😡

Darshan Thoogudeepa

ಸರ್ಕಾರ ಮಾಡಬೇಕಾದ ಕೆಲಸ.. ನಾನೆ ಮಾಡ್ತೀನಿ ಎಂದು ನಿಂತ ಯಜಮಾನ. 🙏

ನಾಚಿಕೆ ಆಗ್ಬೇಕು ಸರ್ಕಾರಕ್ಕೆ...😡

#BossOfSandalwood #DevilTheHero
#DBoss #Kaatera @dasadarshan
account_circle
ಭೂಮಿಪುತ್ರ🌍♥(@BhumiputraD56) 's Twitter Profile Photo

ಚಿತ್ರರಂಗದಲ್ಲಿ ಮಾವನ ಅಘಾತವಾದ ಹೆಸರಿದ್ರು ಸ್ವಂತ ಟ್ಯಾಲೆಂಟ್ ಇಂದ ರೆಡಿಯಾಗಿ ಬರ್ತಾ ಇರೋ ಆರಡಿ RDX ಬಾಂಬ್💥🔥

Darshan Thoogudeepa 👑 | |
| |

account_circle
BOSS..❤(@KFI_Adhipathi_1) 's Twitter Profile Photo

ತಾತ, ಚಿಕ್ಕಪ್ಪ - ದೊಡ್ಡಪ್ಪ ಅನ್ಕೊಂಡು ಬಂದ್ರೆ ಸೀದಾ ಚಟ್ಟನೆ 😂🤙
Industry Yar appandu alla 🤟.
Vamsha nam shya aste 🥱🤭😂
TheHero

account_circle
𝐀𝐧𝐚𝐧𝐝 𝐊𝐚𝐚𝐭𝐞𝐫𝐚(@anandkaatera171) 's Twitter Profile Photo

ನಮ್ಮ ಅರ್ಜುನನ ಅನಾಥ ಸಮಾಧಿಯ ಬಗ್ಗೆ ಧ್ವನಿ ಎತ್ತಿ ಈಗ ಅರ್ಜುನನ ಸ್ಮಾರಕ ಕಟ್ಟಲು ಅಗತ್ಯ ಇರುವ ಕಲ್ಲುಗಳನ್ನು ಡಿ ಬಾಸ್ ರವರು ಕೊಡ್ತಾ ಇದ್ದಾರೆ ಹಾಗೂ ಆದಷ್ಟು ಬೇಗ ಅಲ್ಲಿಗೆ ಭೇಟಿ ನೀಡಲ್ಲಿದ್ದಾರೆ ❤️🙏

ಕರ್ನಾಟಕ ಸರ್ಕಾರಕ್ಕೆ ನಾಚಿಕೆ ಆಗಬೇಕು 😡

#DBoss #DevilTheHero #Arjuna
#BossOfSandalwood @dasadarshan
account_circle
.(@Monster_xzz) 's Twitter Profile Photo

ಅದಕ್ಕೆ ಅನ್ಸತ್ತೆ ಅಭಿಮಾನಿಗಳು ಇವರನ್ನ ದೇವ್ರು ಅಂತ ಕರಿಯೋದು.🙏❤️🥺

ಅದಕ್ಕೆ ಅನ್ಸತ್ತೆ ಅಭಿಮಾನಿಗಳು ಇವರನ್ನ ದೇವ್ರು ಅಂತ ಕರಿಯೋದು.🙏❤️🥺

#BossOfSandalwood #DevilTheHero #DBoss #Kaatera
account_circle