Madhu Bangarappa(@Madhu_Bangarapp) 's Twitter Profile Photo

ಇಂದು ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಮಿತ್ರರಿಗೆ ಪ್ರತಿಕ್ರಿಯೆ ನೀಡಿದ ಸಂದರ್ಭ...

Elections2024

ಇಂದು ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಮಿತ್ರರಿಗೆ ಪ್ರತಿಕ್ರಿಯೆ ನೀಡಿದ ಸಂದರ್ಭ...

#KarnatakaElections2024 #GeethaShivarajkumar #GeethakkaForShimogga #Shivanna #DrShivarajkumar #INCKarnataka #EducationMinister #Shivamogga #Shimoga #Karnataka
#Madhu_Bangarappa
#Team_Madhu_Bangarappa
account_circle
Madhu Bangarappa(@Madhu_Bangarapp) 's Twitter Profile Photo

ಇಂದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ತ್ರಾಸಿ ಗ್ರಾಮದ 'ಅಪ್ಪಣ್ಣಯ್ಯ ಸಭಾಭವನ' ದಲ್ಲಿ ವಂಡ್ಸೆ ಮತ್ತು ಬೈಂದೂರು ಬ್ಲಾಕ್‌ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ 'ಕಾರ್ಯಕರ್ತರ ಸಭೆ'ಯಲ್ಲಿ ಪಾಲ್ಗೊಂಡು ಮಾತನಾಡಿದೆನು...

ಇಂದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ತ್ರಾಸಿ ಗ್ರಾಮದ 'ಅಪ್ಪಣ್ಣಯ್ಯ ಸಭಾಭವನ' ದಲ್ಲಿ  ವಂಡ್ಸೆ ಮತ್ತು ಬೈಂದೂರು ಬ್ಲಾಕ್‌ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ 'ಕಾರ್ಯಕರ್ತರ ಸಭೆ'ಯಲ್ಲಿ ಪಾಲ್ಗೊಂಡು ಮಾತನಾಡಿದೆನು...

#Byndooru #KarnatakaElections2024 #Lokasabha #Election #GeethaShivarajkumar #GeethakkaForShimogga
account_circle
Geetha Shivarajkumar(@Geetha_ShivRaj) 's Twitter Profile Photo

ಪತಿ ಡಾ.ಶಿವರಾಜ್ ಕುಮಾರ್, ಕಾರ್ಮಿಕ ಖಾತೆ ಸಚಿವರಾದ ಶ್ರೀಯುತ ಸಂತೋಷ್ ಲಾಡ್, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್, ಎಂಎಡಿಬಿ ಅಧ್ಯಕ್ಷರಾದ ಆರ್.ಎಮ್ ಮಂಜುನಾಥ್ ಗೌಡ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

account_circle
Geetha Shivarajkumar(@Geetha_ShivRaj) 's Twitter Profile Photo

ಪತಿ ಡಾ.ಶಿವರಾಜ್ ಕುಮಾರ್, ಮಾಜಿ ಶಾಸಕರಾದ ಕಿಮ್ಮನೆ ರತ್ನಾಕರ್, ಬಂಡಿ ರಾಮಚಂದ್ರ, ಶ್ವೇತ ಬಂಡಿ ಸೇರಿದಂತೆ ಸ್ಥಳೀಯ ಮುಖಂಡರು ಜೊತೆಗಿದ್ದರು.

account_circle
Geetha Shivarajkumar(@Geetha_ShivRaj) 's Twitter Profile Photo

ವಕೀಲರಾಗಿದ್ದ ಪೂಜ್ಯ ತಂದೆಯವರಾದ ಬಂಗಾರಪ್ಪಜೀಯವರು ಜನಸಾಮಾನ್ಯರ ಸೇವೆ ಮಾಡಲು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು ಆದ್ದರಿಂದ ವಕೀಲ ವೃತ್ತಿಯ ಬಗ್ಗೆ ನನಗೆ ಅಪಾರ ಗೌರವವಿದೆ...

account_circle
Geetha Shivarajkumar(@Geetha_ShivRaj) 's Twitter Profile Photo

ಪೂಜ್ಯ ತಂದೆಯವರಾದ ಬಂಗಾರಪ್ಪಾಜಿಯವರ ನೆಚ್ಚಿನ ಕ್ಷೇತ್ರವಾದ ತೀರ್ಥಹಳ್ಳಿಯ ಜನತೆ ಅತ್ಯಂತ ಪ್ರೀತಿ-ವಿಶ್ವಾಸ ತೋರಿ ಆತ್ಮೀಯವಾಗಿ ಸ್ವಾಗತಿಸಿ ನಮ್ಮನ್ನು ಬರಮಾಡಿಕೊಳ್ಳುತ್ತಿದ್ದು, ಅವರ ಪ್ರೀತಿ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ.

account_circle
Geetha Shivarajkumar(@Geetha_ShivRaj) 's Twitter Profile Photo

ಕ್ಷೇತ್ರದ ಹೃದಯ ಭಾಗದಲ್ಲಿ ವಿರಾಜಮಾನರಾಗಿ ಭಕ್ತಾದಿಗಳನ್ನು ಹರಸಿ ಹಾರೈಸುತ್ತಿರುವ ಕಾರಣಿಕ ಶಕ್ತಿ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿಯಲ್ಲಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದೆನು.

account_circle
Geetha Shivarajkumar(@Geetha_ShivRaj) 's Twitter Profile Photo

ಕಾರ್ಯಕ್ರಮಕ್ಕೂ ಮೊದಲು ಗ್ರಾಮದ ಶಕ್ತಿದೇವತೆ ಶ್ರೀ ಮಾರಿಕಾಂಬಾ ದೇವಿಯ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಒಳಿತಿಗಾಗಿ ಪ್ರಾರ್ಥಿಸಲಾಯಿತು.

account_circle
Geetha Shivarajkumar(@Geetha_ShivRaj) 's Twitter Profile Photo

ಬಳಿಕ ಹಿರಿಯ ಶ್ರೀಗಳ ಹಾದಿಯಂತೆ ಶ್ರೀಮಠವನ್ನು ಮುನ್ನಡೆಸುತ್ತಿರುವ ಪೀಠಾಧ್ಯಕ್ಷರಾದ ಶ್ರೀ ಮ.ನಿ.ಪ್ರ ಡಾ.ಸಿದ್ದಲಿಂಗ ಮಹಾಸ್ವಾಮೀಜಿ ಹಾಗೂ ಕಿರಿಯ ಶ್ರೀಗಳ ದರ್ಶನಾಶೀರ್ವಾದ ಪಡೆದೆನು.

account_circle
Madhu Bangarappa(@Madhu_Bangarapp) 's Twitter Profile Photo

ಈ ಸಂದರ್ಭದಲ್ಲಿ ಆತ್ಮೀಯ ಶಾಸಕರಾದ ಶ್ರೀ ಗೋಪಾಲಕೃಷ್ಣ ಬೇಳೂರು ಸೇರಿದಂತೆ ಈ ಭಾಗದ ಮುಖಂಡರು, ಉಪಸ್ಥಿತರಿದ್ದರು...



account_circle
Madhu Bangarappa(@Madhu_Bangarapp) 's Twitter Profile Photo

... ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರು & ಪದಾಧಿಕಾರಿಗಳು ಸೇರಿದಂತೆ ಎಲ್ಲಾ ಘಟಕದ ಮುಖಂಡರು ಉಪಸ್ಥಿತರಿದ್ದರು.

Elections2024

account_circle
Madhu Bangarappa(@Madhu_Bangarapp) 's Twitter Profile Photo

ಈ ಸಂಧರ್ಭದಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಮಿತ್ರರಾದ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಅನೇಕ ಮುಖಂಡರುಗಳು ಜೊತೆಗಿದ್ದರು.



account_circle
Madhu Bangarappa(@Madhu_Bangarapp) 's Twitter Profile Photo

ನಂಬಿ ಬಂದ ಭಕ್ತರಿಗೆ ಸದಾ ಆಶೀರ್ವಾದ ನೀಡುವ ತಾಯಿ ಮೂಕಾಂಬಿಕೆ ಸನ್ನಿಧಾನದಲ್ಲಿ ಮೊದಲು ವಿಶೇಷ ಪೂಜೆ ಸಲ್ಲಿಸುವ ಮೂಲಕ ಬೈಂದೂರು ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದೇವೆ...

account_circle
Madhu Bangarappa(@Madhu_Bangarapp) 's Twitter Profile Photo

ನಾಮ ಪತ್ರ ಸಲ್ಲಿಸುವ ಮೊದಲೇ ಜಿಲ್ಲೆಯ ಜನ ನೀಡುತ್ತಿರುವ ಪ್ರೋತ್ಸಾಹ ಹಾಗೂ ತೋರಿಸುತ್ತಿರುವ ಅಗಾಧವಾದ ಪ್ರೀತಿಗೆ ಮನ ತುಂಬಿ ಬಂದಿದ್ದು, ಈ ಬಾರಿ ಕ್ಷೇತ್ರದ ಜನತೆ ಅಧಿಕ ಮತ ನೀಡಿ ಆಶೀರ್ವದಿಸುವರೆಂಬ ವಿಶ್ವಾಸ ಮೂಡಿದೆ...

account_circle
Madhu Bangarappa(@Madhu_Bangarapp) 's Twitter Profile Photo

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಹಿಳಾ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಜನ ಪ್ರತಿನಿಧಿಗಳು ಸೇರಿದಂತೆ ಅನೇಕ ಮುಖಂಡರು ಗಣ್ಯರು ಉಪಸ್ಥಿತರಿದ್ದರು...

account_circle