Harish Arasu PRO(@PROHarisarasu) 's Twitter Profile Photo

ಸಿಗದ ನಿನ್ನೆಯ... ಸಿಗುವ ನಾಳೆಯ ಮಧ್ಯೆ ಸಿಕ್ಕಿರುವ ಈ ಕ್ಷಣವನ್ನು ನಗುವಿನೊಂದಿಗೆ ಸುಂದರವಾಗಿಸಿ... 😊

ಸಿಗದ ನಿನ್ನೆಯ... ಸಿಗುವ ನಾಳೆಯ ಮಧ್ಯೆ ಸಿಕ್ಕಿರುವ ಈ ಕ್ಷಣವನ್ನು ನಗುವಿನೊಂದಿಗೆ ಸುಂದರವಾಗಿಸಿ... 😊

#HarishArasu #KannadaPRO #CinemaPRO #sandalwood
account_circle
ಕನ್ನಡ ದೇಶದೊಳ್(@Kannadadeshado) 's Twitter Profile Photo

ಅರ್ಥಗರ್ಭಿತವಾದ ಕಿರುಚಿತ್ರ ಎಲ್ಲಾ ಕಜೆ ಸೌಂಡ್ ಮಾಡುತ್ತಿದೆ..

youtu.be/kvoKJwU_OLw

@HarishVN1

ಅರ್ಥಗರ್ಭಿತವಾದ #ನೆಲೆ ಕಿರುಚಿತ್ರ ಎಲ್ಲಾ ಕಜೆ ಸೌಂಡ್ ಮಾಡುತ್ತಿದೆ..

youtu.be/kvoKJwU_OLw

#Nele #ShortFilm #Kallesh #HarishArasu @HarishVN1
account_circle
Harish Arasu PRO(@PROHarisarasu) 's Twitter Profile Photo

ಅರಸು ಕ್ರಿಯೇಷನ್ಸ್
2 ವರ್ಷಗಳಲ್ಲಿ 200+ ಚಿತ್ರಗಳು
ಈ ಯಶಸ್ಸಿಗೆ ಜೊತೆಯಾದವರಿಗೆ
ನೆರವಾದವರಿಗೆ
ಮನದಾಳದ ಧನ್ಯವಾದ...


account_circle
Harish Arasu PRO(@PROHarisarasu) 's Twitter Profile Photo

ಚಿತ್ರದ ಫಸ್ಟ್ ಲುಕ್ ಪೋಸ್ಟರ್ ❤️
ಇಡೀ ತಂಡಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಜೊತೆಗಿರಲಿ.

ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.

#ಅಕಟಕಟ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ❤️
ಇಡೀ ತಂಡಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಜೊತೆಗಿರಲಿ.

ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.

#NagarajaSomayaji #SKRao #bhaskarBangera #MathewsManu #HarishArasu
account_circle
Harish Arasu PRO(@PROHarisarasu) 's Twitter Profile Photo

ಅರಸು ಕ್ರಿಯೇಷನ್ಸ್ ಪೂರೈಸಿದೆ ಶತಕ
ಇದೇ ಬೆಂಬಲ ಇರಲಿ ಕೊನೆ ತನಕ ❤️

ನನಗೆ ಕೆಲಸ ಕೊಟ್ಟ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು, ನೆಚ್ಚಿನ ಮಾಧ್ಯಮ ಮಿತ್ರರು ಮತ್ತು ತಿದ್ದಿ ಬುದ್ಧಿ ಹೇಳಿದ ಗುರು ಸಮಾನರಾದ ಎಲ್ಲಾ PRO ಗಳು..

ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು.

ಅರಸು ಕ್ರಿಯೇಷನ್ಸ್ ಪೂರೈಸಿದೆ ಶತಕ
ಇದೇ ಬೆಂಬಲ ಇರಲಿ ಕೊನೆ ತನಕ ❤️

ನನಗೆ ಕೆಲಸ ಕೊಟ್ಟ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು, ನೆಚ್ಚಿನ ಮಾಧ್ಯಮ ಮಿತ್ರರು ಮತ್ತು  ತಿದ್ದಿ ಬುದ್ಧಿ ಹೇಳಿದ ಗುರು ಸಮಾನರಾದ ಎಲ್ಲಾ PRO ಗಳು.. 

ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. #ಧನ್ಯೋಸ್ಮಿ
 
#ArashCreations #HarishArasu
account_circle
Harish Arasu PRO(@PROHarisarasu) 's Twitter Profile Photo

ಸಿನಿಮಾ ಪ್ರಚಾರದ ಅತೀ ದೊಡ್ಡ ಜವಾಬ್ದಾರಿಯಾದ ಪಿ ಆರ್ ಓ ವೃತ್ತಿ ಪ್ರಾರಂಭಿಸಿದ್ದೇನೆ. ಕನ್ನಡ ಚಿತ್ರರಂಗದ ಏಳಿಗೆಗೆ ಹೊಸತನದ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ನಿಮ್ಮೆಲ್ಲರ ಪ್ರೋತ್ಸಾಹ ಜೊತೆಗಿರಲಿ ❤️




Kichcha Sudeepa

ಸಿನಿಮಾ ಪ್ರಚಾರದ ಅತೀ ದೊಡ್ಡ ಜವಾಬ್ದಾರಿಯಾದ ಪಿ ಆರ್ ಓ ವೃತ್ತಿ ಪ್ರಾರಂಭಿಸಿದ್ದೇನೆ. ಕನ್ನಡ ಚಿತ್ರರಂಗದ ಏಳಿಗೆಗೆ ಹೊಸತನದ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ನಿಮ್ಮೆಲ್ಲರ ಪ್ರೋತ್ಸಾಹ ಜೊತೆಗಿರಲಿ ❤️

#ArasuCreations #HarishArasu 
#Sandalwood #PRO 

@KicchaSudeep
account_circle