Akshay Akki (Modi Ji's Family)(@FollowAkshay1) 's Twitter Profile Photo

ತಮಿಳುನಾಡಿಗು ನೀರು ಹೋಗಲಿ..?🙄

ಕಂಡು ಕೇಳರಿಯದಂತಹ ಭೀಕರ ಭರದಲ್ಲಿ ಇದೀಗ ಬಂದ ಅಲ್ಪ ಮಳೆಯಿಂದ ನಮ್ಮ ರಾಜ್ಯದ ರೈತರು ನಿಟ್ಟುಸಿರು ಬಿಡುವಷ್ಟರಲ್ಲೇ ತಮಿಳುನಾಡಿಗು ನೀರು ಹೋಗಲಿ ಅಂತಿರಲ್ಲ, ನಮ್ ರೈತರು ಎನ್ ಪಾಪ ಮಾಡಿದ್ದಾರೆ ಬಂಡೆ ಸಾಹೇಬ್ರೆ..?

ಈಗ ಎಲ್ಲಿ ಓಲಾಟಗಾರರು ಕಾಣೆಯಾಗಿದ್ದಾರಲ್ಲ..?!

account_circle
Akshay Akki (Modi Ji's Family)(@FollowAkshay1) 's Twitter Profile Photo

ಒಂದು ಕೋಮಿನ ಓಲೈಕೆಗಾಗಿ ರಾಜಕೀಯ ಮಾಡ್ತಿರೋ ಪಕ್ಷದ ಬಗ್ಗೆ ಗೌಡ್ರು ಅಂದೆ ಹೇಳಿದ್ರು, ಇದು ಸಾಬರ ಪಕ್ಷಾ ಕಾಂಗ್ರೆಸ್ ಅಂತ🤣🔥

Basanagouda R Patil (Yatnal) (ಮೋದಿಯವರ ಕುಟುಂಬ) 🚩

account_circle
Akshay Akki (Modi Ji's Family)(@FollowAkshay1) 's Twitter Profile Photo

ಬಿಜೆಪಿ ಸರ್ಕಾರ ಇದ್ದಾಗಲೂ ಗೌಡ್ರು Basanagouda R Patil (Yatnal) (ಮೋದಿಯವರ ಕುಟುಂಬ) ಇದೆ ಮಾತನ್ನ ಹೇಳಿದ್ದು, ಕಠಿಣಕ್ರಮ ಅಂತ ಹೇಳೋದು ಬಿಟ್ಟು ಎನ್‌ಕೌಂಟರ್‌ಗಳಾಗಿದ್ದರೆ ಇವತ್ತು ಇಂತಹ‌ ಕೃತ್ಯಗಳಾಗುತ್ತಿರಲಿಲ್ಲ ಎಂದು..!🔥

account_circle
Akshay Akki (Modi Ji's Family)(@FollowAkshay1) 's Twitter Profile Photo

ಮಾತೃಭಾಷೆ ಕನ್ನಡಾನೆ ಮಾತನಾಡೋಕೆ ಬಾರದ ಅಯೋಗ್ಯ ಶಿಕ್ಷಣ ಸಚಿವ.

ಈತ ಅಣ್ಣಾಮಲೈ ಅವರಿಗೆ ಹೇಳ್ತಾನೆ🤦🏻‍♂️

account_circle
Akshay Akki (Modi Ji's Family)(@FollowAkshay1) 's Twitter Profile Photo

ಈತ ಅಯೋಗ್ಯ ಶಿಕ್ಷಣ ಸಚಿವ ಅಂತ ಮತ್ತೆ ಮತ್ತೆ ಸಾಭೀತು ಮಾಡ್ತಾ ಇದ್ದಾನೆ😂🤣

ಕನ್ನಡ ಬರೋಕೆ ಮೋದಿ ಹುಟ್ಟಿದ್ದು ಕರ್ನಾಟಕದಲ್ಲಾ ಅಥವಾ ಅವರೇನು ಕರ್ನಾಟಕದ ಶಿಕ್ಷಣ ಸಚಿವರಾ..?!😂

ಸಿದ್ದರಾಮಯ್ಯನವರ ಸಂಪುಟದ ಮಾನ ಮರ್ಯಾದೆ ಹರಾಜ್ ಹಾಕೋಕೆ ಇವನೊಬ್ಬ ಸಾಕು ಗುರು..!!🤣🤣


kannada.asianetnews.com/state/minister…

account_circle
Gururaj Anjan(@Anjan94150697) 's Twitter Profile Photo

: SECOND PHASE VOTING IN HAS BEGUN ACROSS THE STATE for

📌 : Congress candidate appealed the people of Uttar Karnataka to vote for Congress, To VOTE for in today's polls.

account_circle
Akshay Akki (Modi Ji's Family)(@FollowAkshay1) 's Twitter Profile Photo

ಈಗ ಬಿಜೆಪಿ ಸರ್ಕಾರ ಇದ್ದು ಇಂತಹ ಒಬ್ಬ ಕನ್ನಡ ಸರಿಯಾಗಿ ಮಾತಾಡೋಕೆ ಬರದೆ ಇರೋನು ರಾಜ್ಯದ ಶಿಕ್ಷಣ ಸಚಿವ ಆಗಿದ್ರೆ

ಇಷ್ಟೋತ್ತಿಗೆ ಟೌನ್'ಹಾಲ್ ಮುಂದೆ ಓಲಾಟಗಾರರ ಗ್ಯಾಂಗ್ ಹೊಯ್ಕೊಂಡು ಬಟ್ಟೆ ಹರ್ಕೊಂಡಿರೋರು ಅಲ್ವಾ..?!😂😂

account_circle
Akshay Akki (Modi Ji's Family)(@FollowAkshay1) 's Twitter Profile Photo

ಮಧು ಬಂಗಾರಪ್ಪ :- ನಿಮ್ಮ ಮೋದಿಗೆ ಕನ್ನಡ ಬರುತ್ತಾ..?

ಈ ಕನ್ನಡನಾಡಿನಲ್ಲಿ ಹುಟ್ಟಿ ಚೆನ್ನಾಗಿ ಕನ್ನಡ ಮಾತಾನಾಡೋಕೆ ಬರಲ್ಲ ಅಂತ ಹೇಳೋ ನಿನಗಿಂತ ಚೆನ್ನಾಗಿ ಕನ್ನಡ ಮಾತಾಡ್ತಾರೆ ನಮ್ಮ ಮೋದಿ Madhu Bangarappa ಕೇಳಸ್ಕೊ..!🔥💯

account_circle
News18(@CNNnews18) 's Twitter Profile Photo

'More people involved': Deve Gowda in Prajwal Revanna case; says action must be taken against 'all'

Listen to political reactions on it

| Avantika Singh

account_circle
Akshay Akki (Modi Ji's Family)(@FollowAkshay1) 's Twitter Profile Photo

ಡಿಸಿಎಂ ಬರಬೇಕು ಸರ್..?

ಸಿದ್ದಣ್ಣ :- ಬಂದ್ರೆ ಬರ್ತಾರೆ ನೀವು ಮಾಡ್ರಿ..?!😭🤣

ಲೋಕಸಭಾ ಚುನಾವಣೆ ಮುಗಿದಮೇಲೆ ತನ್ನ ಸಿಎಂ ಕುರ್ಚಿ ಬಂಡೆ ಪಾಲಾಗೋದು ಗ್ಯಾರಂಟಿ ಆಗಿದೆ ಅನ್ಸುತ್ತೆ..?!😂🤣

account_circle
Virat👑Rocky✨️(@Virat_Rocky18) 's Twitter Profile Photo

ಪ್ರದೀಪ್ ಈಶ್ವರ್ ಈ ಕನ್ನಡ ನುಡಿಯ ಕೇಳಲು ನೀವೆಲ್ಲ ಪುಣ್ಯ ಮಾಡಿರಬೇಕು.❤️👌

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ


account_circle
Akshay Akki (Modi Ji's Family)(@FollowAkshay1) 's Twitter Profile Photo

ಯಾವಾಗಲೂ ಬಿಜೆಪಿಯವರು ಎನ್ ಮಾಡಿದ್ರಿ ಲೆಕ್ಕಾ ಕೊಡಿ ಅಂತ ಕೇಳೋ ಪುಂಗಿದಾಸ ಲಾಡು ತಾನು ಗೆದ್ದ ಕ್ಷೇತ್ರದಲ್ಲಿ ಕಿತ್ತು ಗುಡ್ಡೆ ಹಾಕಿದ್ದು ಏನಿಲ್ಲ..?!

ಸುಳ್ಳು ಆಶ್ವಾಸನೆ ಕೊಟ್ಟು ಗೆದ್ದಮೇಲೆ ಕ್ಷೇತ್ರಕ್ಕೂ ಕಾಲಿಡದವನಿಗೆ ಸ್ವಂತ ಕ್ಷೇತ್ರದ ಜನಾನೆ ಕ್ಯಾಕರಿಸಿ ಉಗಿತಾ ಇದಾರೆ ನೋಡಿ🤣🔥

account_circle
Gururaj Anjan(@Anjan94150697) 's Twitter Profile Photo

KUMARA DOES IT AGAIN

📌Former CM, Cheapest Politician of , HD Kumaraswamy VERBALLY ATTACKS Popular Hassan District Collector Satyabhama.!

📌Hello I know your worth very well,' ( ನಿಮ್ಮ ಯೋಗ್ಯತೆ ನನಗೆ

#SHAMELESS KUMARA DOES IT AGAIN #LokSabhaElections2024

📌Former CM, Cheapest Politician of #KarnatakaPolitics, HD Kumaraswamy VERBALLY ATTACKS  Popular Hassan District Collector Satyabhama.!

📌Hello #CollectorSatyabhama I know your worth very well,' ( ನಿಮ್ಮ ಯೋಗ್ಯತೆ ನನಗೆ
account_circle
Gowdru_Special(@Gowdru_Twitzz) 's Twitter Profile Photo

Padhe padhe janruna dhadru madake hogthare DK Suresh neenu nin chella galu 😂
Kodthiro guarantee card na gift card antha helli sorekayi dhodi li thaglkonda congress karyakartaru 😆

account_circle
Akshay Akki (Modi Ji's Family)(@FollowAkshay1) 's Twitter Profile Photo

ಕನ್ನಡಾನೆ ಓದೋಕೆ ಬರದಿರೋ ನಮ್ಮ ನಾಡಿನ ಶಿಕ್ಷಣ ಸಚಿವರು🤦🏻‍♂️

ಅಲ್ಲಿಗೆ ಉದಯವಾಯಿತು ನಮ್ಮ ಚೆಲುವ ಕನ್ನಡನಾಡು..!😐

account_circle