ಲಿಡ್ಕರ್ ನ ಹೆಮ್ಮೆಯ ರಾಯಭಾರಿ ಶ್ರೀ ಡಾಲಿ ಧನಂಜಯ ಅವರ ಫೋಟೋಶೂಟ್ ನ ತುಣುಕುಗಳು ನಿಮ್ಮ ಮುಂದೆ…
#ಲಿಡ್ಕರ್ - ನಂಬಿಕೆ, ನಿರಂತರ
#Lidkar #MadeInKarnataka #GenuineLeather #daali
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
ಮೆಟ್ಟಿದರೆ ಲಿಡ್ಕರ್ ಪಾದರಕ್ಷೆಗಳನ್ನೇ ಮೆಟ್ಟಬೇಕು
ಲಿಡ್ಕರ್ ನ ಹೆಮ್ಮೆಯ ರಾಯಭಾರಿ 'ಡಾಲಿ ಧನಂಜಯ' ಪ್ರೀತಿಯಿಂದ ಅರ್ಪಿಸುವ ಲಿಡ್ಕರ್ - ಮೇಡ್ ಇನ್ ಕರ್ನಾಟಕ.
ಉತ್ಕೃಷ್ಟ ದರ್ಜೆಯ ಲೆದರ್ ಪಾದರಕ್ಷೆಗಳು ಮತ್ತು ವಿವಿಧ ಚರ್ಮೋತ್ಪನ್ನಗಳು.
#Lidkar #MadeInKarnataka #Dhananjaya
ಉತ್ಕೃಷ್ಟ ಚರ್ಮೋತ್ಪನ್ನಗಳ ಕರ್ನಾಟಕ ಸರ್ಕಾರದ ಒಂದು ಉದ್ದಿಮೆ ಲಿಡ್ಕರ್.
ಲಿಡ್ಕರ್ ಉತ್ಪನ್ನಗಳನ್ನು ಬಳಸಿ, ಪ್ರೋತ್ಸಾಹಿಸಿ.
#Lidkar #MadeInKarnataka #MysurinaKathegalu
ಈ ತಲೆಬರಹ #MadeInKarnataka ಓದೋಕೆ ಎಶ್ಟು ಚೆನ್ನಾಗಿದೆ ನೋಡಿ !
ಕನ್ನಡಿಗರು ಒಳ್ಳೆಯ ಪರಿಸರಸ್ನೇಹಿ ಉತ್ಪನ್ನಗಳನ್ನು ಮಾರಾಟ ಮಾಡುವುದರಲ್ಲಿ ಪಳಗಬೇಕು.
#MadeInKarnataka ಎಲ್ಲಾ ಬಗೆಯ ವ್ಯವಹಾರಗಳಲ್ಲೂ ಕಾಣಿಸುವಂತಾಗಬೇಕು.
ನಮಸ್ಕಾರ Canada, Australia, USA, Europe, and South Africa 🙏
Hostel Hudugaru Bekagiddare madness knows no borders #MadeInKarnataka Boys are going global 😎
ಹಾಸ್ಟೆಲ್ ಹುಡುಗರ ಹುಚ್ಚುತನ ಕೊರೊನಾಗಿಂತ ಫಾಸ್ಟಾಗಿ ಪ್ರಪಂಚದಾದ್ಯಂತ ಹರಡುತ್ತಿದೆ 🌍
#HHB InCinemas #ComeOnBoys #HHB