Tota Roy Choudhury(@tota_rc) 's Twitter Profile Photo

With Mr himself !! What a soulful film you have made, Prabhu 😍 The conversation after, over coffee for two & half hours was pure cinema. Thank you.
Looking forward to our collab

With Mr #Murphy himself !! What a soulful film you have made, Prabhu 😍 The conversation after, over coffee for two & half hours was pure cinema. Thank you.
Looking forward to our collab
#PrabhuMundkur #bangalorediaries
account_circle
Mango Music Kannada(@MMusicKannada) 's Twitter Profile Photo

ಕರ್ವ ನವನೀತ್ ನಿರ್ದೇಶನದಲ್ಲಿ, ಶರಣ್ ಅಭಿನಯದ ಹಾರರ್ ಕಾಮಿಡಿ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ🥳💥

ಕರ್ವ ನವನೀತ್ ನಿರ್ದೇಶನದಲ್ಲಿ, ಶರಣ್ ಅಭಿನಯದ ಹಾರರ್ ಕಾಮಿಡಿ #ಛೂಮಂತರ್ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ🥳💥

#Choomantar #Navaneeth #Sharan #AditiPrabhudeva #TarunShivappa #ManasaTarun #MeghanaGaonkar #Chikkanna #PrabhuMundkur #RajaniBharadwaj #Tarunstudios #Chandanshetty #MangoKannada
account_circle
MovieMantra Official(@moviemantraa) 's Twitter Profile Photo

Song👉🏻youtu.be/d435C6g3-aQ

ಪಕ್ಕ ಮೈಸೂರಿನವರಿಗೆ ಹೇಳಿ ಮಾಡಿಸಿರುವ ಹಾಡು. ಪ್ರಭು ಮುಂಡ್ಕೂರ್ ಅಭಿನಯದ ಚಿತ್ರದ 'ದೂರದಿಂದ' ಲಿರಿಕಲ್ ಹಾಡು ಬಿಡುಗಡೆಯಾಗಿದೆ. ಮಿಸ್ ಮಾಡದೆ ಕೇಳಿ ಆನಂದಿಸಿ😍

Song👉🏻youtu.be/d435C6g3-aQ

ಪಕ್ಕ ಮೈಸೂರಿನವರಿಗೆ ಹೇಳಿ ಮಾಡಿಸಿರುವ ಹಾಡು. ಪ್ರಭು ಮುಂಡ್ಕೂರ್ ಅಭಿನಯದ #ಮೈಸೂರು_ಡೈರೀಸ್ ಚಿತ್ರದ 'ದೂರದಿಂದ' ಲಿರಿಕಲ್ ಹಾಡು ಬಿಡುಗಡೆಯಾಗಿದೆ. ಮಿಸ್ ಮಾಡದೆ ಕೇಳಿ ಆನಂದಿಸಿ😍

#MysoreDiaries #PrabhuMundkur #CharanRaj #DhananjayRanjan #Mysuru #NativeMysurians
account_circle
Sandalwood Online(@SandalwoodOnlin) 's Twitter Profile Photo

ಸ್ಯಾಂಡಲ್‌ವುಡ್‌ನಲ್ಲಿ ಇಂದು ಬಿಡುಗಡೆಯಾದ ಎಲ್ಲ ಚಿತ್ರಗಳಿಗೂ‌ All the Best!

@shashikanth_gatti @prabhumundkur Divya Uruduga

ಸ್ಯಾಂಡಲ್‌ವುಡ್‌ನಲ್ಲಿ ಇಂದು ಬಿಡುಗಡೆಯಾದ ಎಲ್ಲ ಚಿತ್ರಗಳಿಗೂ‌ All the Best!

#Garudiga #Ranchi #ArdhambardhaPremakathe #Anavarana #Shoshite #Animal #ruthvin #venkatswamy @shashikanth_gatti @prabhumundkur @divya_uruduga #AravindKp
account_circle
Mango Music Kannada(@MMusicKannada) 's Twitter Profile Photo

ಶರಣ್ ಅಭಿನಯದ ಹಾರರ್ ಕಾಮಿಡಿ 'ಛೂ ಮಂತರ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ✨💥

FirstLook Sharaan Aditi Prabhudeva Meghana Gaonkar
@KFNofficial

ಶರಣ್ ಅಭಿನಯದ ಹಾರರ್ ಕಾಮಿಡಿ 'ಛೂ ಮಂತರ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ✨💥
 
#ChooMantar #ChooMantarFirstLook #Sharan @realSharaan #Chikkanna @AditiPrabhudeva @MeghanaGaonkar
#PrabhuMundkur #KarvaNavneeth #TarunShivappa #KannadaFilmnagar #MangoMusicKannada @KFNofficial #KFN
account_circle
Namma kannada Films(@NammaKFI) 's Twitter Profile Photo

ಮುದ್ದಾದ ಪ್ರೇಮಕಥೆಯೊಂದಿಗೆ ಪ್ರತಿ ಹಂತದಲ್ಲೂ ಕುತೂಹಲ ಮೂಡಿಸುವ ನಿರೀಕ್ಷೆಯನ್ನು ಟ್ರೈಲರ್ ಮೂಲಕ ನೀಡಿರುವ ಯೂತ್ ಫುಲ್ ಕಥೆ ನಾಳೆಯಿಂದ ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿದೆ😍

ಮುದ್ದಾದ ಪ್ರೇಮಕಥೆಯೊಂದಿಗೆ ಪ್ರತಿ ಹಂತದಲ್ಲೂ ಕುತೂಹಲ ಮೂಡಿಸುವ ನಿರೀಕ್ಷೆಯನ್ನು ಟ್ರೈಲರ್ ಮೂಲಕ ನೀಡಿರುವ ಯೂತ್ ಫುಲ್ ಕಥೆ #ರಿಲಾಕ್ಸ್_ಸತ್ಯ ನಾಳೆಯಿಂದ ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿದೆ😍

#RelaxSathya #ManvithaKamath #PrabhuMundkur #CrimeThriller #Nov15
account_circle