ರವಿಶಂಕರ ಗೌಡ(@RavishankarGow5) 's Twitter Profile Photo

ನೀವು ನನಗೆ ನೆನಪು ಅನ್ನೋದಿದಿಯಲ್ಲಾ
ಅದು ನನಗೆ ಕಠೋರ ..😞
Love you forever ಚಿಕ್ಕಯಜಮಾನರೆ..
🙏💐🙏💐🙏

account_circle
Sunil Arya™(@IamSunilArya) 's Twitter Profile Photo

ಅಭಿಮಾನಿಗಳ ಪ್ರೀತಿಯ ಅಪ್ಪು, ಕರ್ನಾಟಕ ರತ್ನ, ಪವರ್ ಸ್ಟಾರ್ 'ಪುನೀತ್ ರಾಜ್ ಕುಮಾರ್' ಅವರ ಪುಣ್ಯಸ್ಮರಣೆಯಂದು ಗೌರವಪೂರ್ಣ ನಮನಗಳು🙏💐

Puneeth Rajkumar LivesOn

account_circle
@AMahmmadali(@AMahmmadali) 's Twitter Profile Photo

ಸಿನಿ ಪ್ರೇಮಿಗಳ ಹೃದಯಗಳಲ್ಲಿ ಸದಾ ನೆಲೆಸಿರುವ ಪರಮಾತ್ಮ, ಕನ್ನಡಿಗರ ನಲ್ಮೆಯ ಅಪ್ಪು, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ನಲ್ಮೆಯ ನಮನಗಳು.

LivesOn

account_circle
Nimma Pradeepa(@nimma_pradeepa_) 's Twitter Profile Photo

How A Common Man Change The Society!🔥
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ರಚಿತಾ ರಾಮ್ ಅಭಿನಯದ ಸೂಪರ್ ಹಿಟ್ ಚಿತ್ರ 'ಚಕ್ರವ್ಯೂಹ' ಬಿಡುಗಡೆಯಾಗಿ ಇಂದಿಗೆ 8 ವರ್ಷ😘😍

LivesOn

account_circle
ರಾಜರತ್ನ ಅಪ್ಪು ಅಭಿಮಾನಿ(@ParthaPower) 's Twitter Profile Photo

Boss Smile♥️
ಎಲ್ಲಾ ರಾಜವಂಶದ ಅಭಿಮಾನಿಗಳು ಫಾಲೋ ಮಾಡಿ ಫಾಲೋ ಫಾಲೋ ಬ್ಯಾಕ್ ಮಾಡ್ತಿನಿ 💯

LivesOn

account_circle
91 INC Kampli(@9Kampli) 's Twitter Profile Photo

ಸಿನಿ ಪ್ರೇಮಿಗಳ ಹೃದಯಗಳಲ್ಲಿ ಸದಾ ನೆಲೆಸಿರುವ ಪರಮಾತ್ಮ, ಕನ್ನಡಿಗರ ನಲ್ಮೆಯ ಅಪ್ಪು, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ನಲ್ಮೆಯ ನಮನಗಳು.

LivesOn

ಸಿನಿ ಪ್ರೇಮಿಗಳ ಹೃದಯಗಳಲ್ಲಿ ಸದಾ ನೆಲೆಸಿರುವ ಪರಮಾತ್ಮ, ಕನ್ನಡಿಗರ ನಲ್ಮೆಯ ಅಪ್ಪು, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ನಲ್ಮೆಯ ನಮನಗಳು.

#PuneethRajkumarLivesOn #PuneethRajkumar
account_circle
YUVA TRENDS ™(@MysoreYuva) 's Twitter Profile Photo

'ಸಲಾರ್' ಚಿತ್ರದ ಪ್ರಾರಂಭಕ್ಕೂ ಮುನ್ನ ಅಪ್ಪು ಆವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು!❤️
Tribute To Appu Before The Start Of 'Salaar!'❤️
Thank you Hombale Films ❤️
LivesOn

    CeaseFire

account_circle
Raghothama Hoba ರಘೋತ್ತಮ ಹೊ.ಬ(@raghothamahoba) 's Twitter Profile Photo

ಈಗಿನ ಕಾಲದಲ್ಲೂ ಮಕ್ಕಳು ಭಾವೈಕ್ಯ ಮತ್ತು ಸಮಾನತವಾದಿಗಳಾಗಲು ಇಚ್ಛೆ ಪಡುತ್ತಾರೆ ಆದರೆ ಪೋಷಕರು ಬಿಡುತ್ತಿಲ್ಲ! ತಮ್ಮ ಮಕ್ಕಳನ್ನು ಬಾಲ್ಯದಲ್ಲಿಯೇ ಕೋಮುವಾದಿಗಳಾಗಿ ಅಸಮಾನತವಾದಿಗಳಾಗಿ ಮಾಡುತ್ತಿದ್ದಾರೆ.ಅಸಮಾನತೆ ಭೋದಿಸುವ ಶಿಕ್ಷಣ ಸಂಸ್ಥೆಗಳಿಗೆ ಸೇರಿಸುವ ಮೂಲಕ ಹೀಗೆ ಅವರು ಮಾಡುತ್ತಿದ್ದಾರೆ

#puneethrajkumar #PuneethRajkumarLivesOn
account_circle
Dodda Ganesh | ದೊಡ್ಡ ಗಣೇಶ್ (Modi Ka Parivar)(@doddaganesha) 's Twitter Profile Photo

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರನ್ನು ನೆನೆಯುತ್ತಾ. ಹುಟ್ಟು ಹಬ್ಬದ ಶುಭಾಶಯಗಳು ಕರ್ನಾಟಕ ರತ್ನ ಅಪ್ಪು ❤️ LivesOn

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರನ್ನು ನೆನೆಯುತ್ತಾ. ಹುಟ್ಟು ಹಬ್ಬದ ಶುಭಾಶಯಗಳು ಕರ್ನಾಟಕ ರತ್ನ ಅಪ್ಪು ❤️ #PuneethRajkumarLivesOn #PuneethRajkumar
account_circle