Zee Kannada(@ZeeKannada) 's Twitter Profile Photo

ಕಾಮಿಡಿ ಕರಾಮತ್ತು ತೋರಿದ 20 ಪ್ಲೇಯರ್‌ಗಳನ್ನು ಪಡೆಯೋಕೆ ಓನರ್‌ಗಳ ಜಟಾಪಟಿ; ಯಾರು ಯಾವ ಪಾರ್ಟಿ ಅಂತ ಕಾದು ನೋಡಿ!
ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್ Part-2 | ಶನಿ-ಭಾನು ರಾತ್ರಿ 9ಕ್ಕೆ.

account_circle
Hindustan Times Kannada(@HTKannadaNews) 's Twitter Profile Photo

ಜೀವನ್‌ ಫುಡ್‌ ಡೆಲಿವರಿ ಮಾಡೋ ದೃಶ್ಯ ಗೌತಮ್‌ ದಿವಾನ್‌ ಕಣ್ಣಿಗೆ ಬಿತ್ತು; ಸೂಪರ್‌ ಎಪಿಸೋಡ್‌ ಅಂದ್ರು ಅಮೃತಧಾರೆ ಸೀರಿಯಲ್‌ ಪ್ರೇಕ್ಷಕರು

kannada.hindustantimes.com/entertainment/…
serials

account_circle
Zee Kannada(@ZeeKannada) 's Twitter Profile Photo

ಆ ಕೆಲ್ಸ ಆಗಿಲ್ಲ, ಈ ಕೆಲ್ಸ ಆಗಿಲ್ಲ‌ ಅಂತ ದೂರು ಹೇಳೋ ಮೊದಲು ಮತಗಟ್ಟೆಗೆ ಹೋಗಿ ಮತ ಚಲಾಯಿಸಿ.. ರಜಾ ಅಂತ ಎಲ್ಲೆಲ್ಲೋ ಹೋಗ್ಬೇಡಿ.. ನಿಮ್ಮ ಕರ್ತವ್ಯ ಮರೀಬೇಡಿ.. ಸದೃಢ ರಾಷ್ಟ್ರಕ್ಕಾಗಿ ಮತ ಚಲಾಯಿಸಿ!

ಆ ಕೆಲ್ಸ ಆಗಿಲ್ಲ, ಈ ಕೆಲ್ಸ ಆಗಿಲ್ಲ‌ ಅಂತ ದೂರು ಹೇಳೋ ಮೊದಲು ಮತಗಟ್ಟೆಗೆ ಹೋಗಿ ಮತ ಚಲಾಯಿಸಿ.. ರಜಾ ಅಂತ ಎಲ್ಲೆಲ್ಲೋ ಹೋಗ್ಬೇಡಿ.. ನಿಮ್ಮ ಕರ್ತವ್ಯ ಮರೀಬೇಡಿ.. ಸದೃಢ ರಾಷ್ಟ್ರಕ್ಕಾಗಿ ಮತ ಚಲಾಯಿಸಿ!
#Election2024 #MyVoteMyRight #ZeeKannada #BayasidaBaagiluTegeyona
account_circle
Sudeep(@iamSudeepS) 's Twitter Profile Photo

ನಮ್ಮ ಜೇವರ್ಗಿ ತಾಲೂಕಿನ ಯುವ ಪ್ರತಿಭೆ ಉಲ್ಲಾಸ್ ಕಾಮಿಡಿ ಕಿಲಾಡಿಗಳು ಶೋ ಗೆ ಆಯ್ಕೆ ಆಗಿದ್ದರೆ ಶುಭವಾಗಲಿ 🙌💐❤️‍🩹

account_circle
Hindustan Times Kannada(@HTKannadaNews) 's Twitter Profile Photo

ಅಪ್ಪಿ-ಪಾರ್ಥ ಲವ್‌ಸ್ಟೋರಿಗೆ ಭೂಮಿಕಾ ಗ್ರೀನ್‌ ಸಿಗ್ನಲ್‌; ಭೂಮಿಕಾ ಮೇಲಿನ ನಂಬಿಕೆ ಕಳೆದುಕೊಂಡ್ರ ಗೌತಮ್‌; ಅಮೃತಧಾರೆ ಸೀರಿಯಲ್‌ ಸ್ಟೋರಿ
kannada.hindustantimes.com/entertainment/…

serials

account_circle
Zee Kannada(@ZeeKannada) 's Twitter Profile Photo

ನಿಮ್ಮ ಶ್ರಮದ ಬೆವರೇ ದೇಶ ಕಟ್ಟುವ ಸಾಧನ.. ಹಗಲಿರುಳು ಅವಿರತ ದುಡಿಯುವ ಶ್ರಮಿಕ ವರ್ಗಕ್ಕೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು!

ನಿಮ್ಮ ಶ್ರಮದ ಬೆವರೇ ದೇಶ ಕಟ್ಟುವ ಸಾಧನ.. ಹಗಲಿರುಳು ಅವಿರತ ದುಡಿಯುವ ಶ್ರಮಿಕ ವರ್ಗಕ್ಕೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು!
#LabourDay #ZeeKannada #BayasidaBaagiluTegeyona
account_circle
Zee Kannada(@ZeeKannada) 's Twitter Profile Photo

14 ದಿಗ್ಗಜ ತಾರೆಗಳು, 14 ವಿಭಿನ್ನ ಸೆಟ್‌ಗಳಲ್ಲಿ 14 ನಟಿಯರ ಅದ್ಭುತ ದೃಶ್ಯ ಕಥಾನಕಗಳ ಮಹಾ ವೀಕೆಂಡ್!
ಮಹಾನಟಿ 'Act with Stars' | ನಾಳೆ ರಾತ್ರಿ 7:30ಕ್ಕೆ.

account_circle
themangaloremirror(@themangaloremir) 's Twitter Profile Photo

ಶ್ರಮಿಕ ವರ್ಗದ ಅವಹೇಳನ, ಆ್ಯಂಕರ್ ಅನುಶ್ರೀ ಸೇರಿ ‘ಮಹಾನಟಿ’ ತಂಡದ ವಿರುದ್ಧ ದೂರು ದಾಖಲು..!
wp.me/pcZJEB-mu6

#anchoranushree #Mahanati #zeekannada #PoliceComplaint #mangaloremirror 
ಶ್ರಮಿಕ ವರ್ಗದ ಅವಹೇಳನ, ಆ್ಯಂಕರ್ ಅನುಶ್ರೀ ಸೇರಿ ‘ಮಹಾನಟಿ’ ತಂಡದ ವಿರುದ್ಧ ದೂರು ದಾಖಲು..!
wp.me/pcZJEB-mu6
account_circle
e4m(Events)(@e4mevents) 's Twitter Profile Photo

A round of applause for the outstanding achievements in Television Advertising.👏 Presenting the awardees of the 🔥

Category : Best Launch/Re-Launch of a Program/Channel
Winners : Zee Kannada, Warner Bros. Discovery

A round of applause for the outstanding achievements in Television Advertising.👏 Presenting the awardees of the #PrimeTimeAwards🔥

Category : Best Launch/Re-Launch of a Program/Channel
Winners : @ZeeKannada, @wbd 

#e4mAwards #PrimeTimeAwards #TVAdvertising #CreativeExcellence…
account_circle
e4m(Events)(@e4mevents) 's Twitter Profile Photo

Recognizing outstanding achievements in Television Advertising at ! 🏆 🔥
Congratulations to the winners! 👏

Category : Best Marketing Strategy -Integrated (Use of 2 or more mediums)
Winners : Warner Bros. Discovery, Zee Kannada, TimesNetwork

Recognizing outstanding achievements in Television Advertising at #PrimeTimeAwards! 🏆 🔥
Congratulations to the winners! 👏

Category : Best Marketing Strategy -Integrated (Use of 2 or more mediums)
Winners : @wbd, @ZeeKannada, @TimesNetwork 

#e4mAwards #PrimeTimeAwards…
account_circle