𝓓𝓑𝓸𝓼𝓼٭ᴰᵉᵛⁱˡ✯✬(@_dboss_fan) 's Twitter Profile Photo

ಇಂದು ಅರ್ಜುನ'ನ ಸ್ಮಾರಕಕ್ಕೆ ನೆರವಾದ ಡಿ ಬಾಸ್ ರವರ ಸಹಾಯ ಬೇಡ ಅಂದವರು! ಅಂದು ಇವರ ಸಹಾಯ ಅಸ್ತವೆ ಆದಾರ ಸ್ಥಂಭವಾಗಿತ್ತು 🙏

Darshan Thoogudeepa ಬಾಸ್ “ಪುಣ್ಯಾತ್ಮ” 🙏

Darshan Thoogudeepa

account_circle
D Boss Samrajya Haveri(@ka_27_Gajapade) 's Twitter Profile Photo

ನಮ್ ನಮ್ ಮನೆಯಲ್ಲಿ ಕೂತ್ಕೊಂಡು ನಾವ್ ಹೆಂಗೋ ಅಡ್ಜಸ್ಟ್ ಮಾಡ್ಕೋತೀವಿ..😂👌

-- --

Darshan Thoogudeepa

account_circle
Thoogudeepa Team - R(@DTEAM7999) 's Twitter Profile Photo

ಮಂಡ್ಯದ ಗಂಡು, ಕಲಿಯುಗದ ಕರ್ಣ ನಮ್ಮ ಪ್ರೀತಿಯ ರೆಬೆಲ್ ಸ್ಟಾರ್ ಅಂಬರೀಷ್ ಅಣ್ಣ ನವರ ಹುಟ್ಟು ಹಬ್ಬದ ಅಂಗವಾಗಿ ಇಂದು ಸಂಜೆ 6ಗಂಟೆಗೆ CDP ಪೋಸ್ಟರ್ ಅನ್ನು ನಮ್ಮ ಡಿ ಬಾಸ್ ರವರು ಬಿಡುಗಡೆ ಮಾಡಲಿದ್ದಾರೆ.

ಮಂಡ್ಯದ ಗಂಡು, ಕಲಿಯುಗದ ಕರ್ಣ ನಮ್ಮ ಪ್ರೀತಿಯ ರೆಬೆಲ್ ಸ್ಟಾರ್ ಅಂಬರೀಷ್ ಅಣ್ಣ ನವರ ಹುಟ್ಟು ಹಬ್ಬದ ಅಂಗವಾಗಿ ಇಂದು ಸಂಜೆ 6ಗಂಟೆಗೆ CDP ಪೋಸ್ಟರ್ ಅನ್ನು  ನಮ್ಮ ಡಿ ಬಾಸ್ ರವರು ಬಿಡುಗಡೆ ಮಾಡಲಿದ್ದಾರೆ.
#DBoss #BossOfSandalwood #DevilTheHero
account_circle
𝐃 𝐁𝐎𝐒𝐒 𝐈𝐒 𝐀 𝐁𝐑𝐀𝐍𝐃 🐘(@Gaja799) 's Twitter Profile Photo

Once a Wise man Said,

ರಣರಂಗದಲ್ಲಿ ಡಿ ಬಾಸ್ ನ ಎದುರಾಕೊಂಡು ಉಳಿದಿರುವವರು ಚರಿತ್ರೆಯಲ್ಲಿ ಇಲ್ಲ ಇದು
ಪ್ರೇಮ ಗೆ ಚೆನ್ನಾಗಿ ಅರ್ಥ ಆಗಿದೆ

'ಯುದ್ಧಕ್ಕೆ ಅಂತ ನಿಂತ್ಮೇಳೆ ಸೈನಿಕರನ್ನ ಲೆಕ್ಕ ಹಾಕಬಾರದು'

𝘿𝙚𝙫𝙞𝙡 𝙏𝙝𝙚 𝙃𝙚𝙧𝙤 , 𝙄𝙣 𝙏𝙝𝙚𝙖𝙩𝙧𝙚𝙨 𝘾𝙝𝙧𝙞𝙨𝙩𝙢𝙖𝙨

account_circle
ಭೂಮಿಪುತ್ರ🌍♥(@BhumiputraD56) 's Twitter Profile Photo

ನೆನ್ನೆ ದುಬೈನಲ್ಲಿ ನಮ್ಮ ಡಿ ಬಾಸ್ ಹಾಗೂ ಅತ್ತಿಗೆಯ ವೆಡ್ಡಿಂಗ್ ಅನಿವರ್ಸರಿ ಪಾರ್ಟಿಯಲ್ಲಿ ಅಭಿಮಾನಿಗಳ ಜೊತೆ ಬಾಸ್ 😍♥

Darshan Thoogudeepa 👑 | |
| |

account_circle
𝐀𝐧𝐚𝐧𝐝 𝐊𝐚𝐚𝐭𝐞𝐫𝐚(@anandkaatera171) 's Twitter Profile Photo

ಯೂಟ್ಯೂಬರ್ಸ ಗಳಿಗೆ ಎಚ್ಚರಿಕೆ ಡಿಬಾಸ್ ಅವರಂತ ದೊಡ್ಡ ಸ್ಟಾರ್ ನಟನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಚಾನೆಲ್ ರೀಚ್ ಗೋಸ್ಕರ ಟ್ರೋಲ್ ರೋಸ್ಟ್ ಅಂತ ಮಾಡೋಕೆ ಹೋದ್ರೆ ಇವತ್ತು ಮಂಜುನಾಥ್ ಎಂಬಾತನಿಗೆ ಆಗಿರುವ ಪರಿಸ್ಥಿತಿ ನಿಮಗೂ ಬರುತ್ತೆ ಹುಷಾರಾಗಿರಿ

ಇವ್ನು ಲೈಫಲ್ಲೂ ಯೂಟ್ಯೂಬ್ ಕಡೆ ತಲೆ ಹಾಕಲ್ಲ ಅನ್ಸುತ್ತೆ😂

#DBoss #DevilTheHero
account_circle