ಬಂಡಾಯ ಬೆಂಕಿ🔥🔥(@puneeth_benki) 's Twitter Profile Photo

ಇರೋ 10% dedication , 1 % confidence ನಮ್ಗೆ ಇದಿದ್ರೆ , ನಾವೆಲ್ಲಾ ಎಲ್ಲೋ ಇರ್ತಿದ್ವಿ. Seriously! His life is inspiration to most of us!

account_circle
ᴀʟᴇxʏᴀsʜ(@ShaikAl66938758) 's Twitter Profile Photo

Wishing a very happy Birthday to my inspiration my hero Yash sir ❤️‍🔥❤️‍🔥🎉🎉🎉💓💓 till the Last breath I'm going to your fan sir 💗😍 Luv you anna 💕😍 waiting for
🐐

account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

𝗧𝗼𝗿𝗰𝗵𝗯𝗲𝗮𝗿𝗲𝗿 𝗢𝗳 𝗞𝗙𝗜 ಸದಾ ಸಾಧನೆಯ ಕಡೆಗೆ ಹೆಜ್ಜೆ ಹಾಕುವ ಕರುನಾಡ ಹೆಮ್ಮೆಯ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 😊

19 BOSS𓃵

𝗧𝗼𝗿𝗰𝗵𝗯𝗲𝗮𝗿𝗲𝗿 𝗢𝗳 𝗞𝗙𝗜 ಸದಾ ಸಾಧನೆಯ ಕಡೆಗೆ ಹೆಜ್ಜೆ ಹಾಕುವ ಕರುನಾಡ ಹೆಮ್ಮೆಯ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ  ಶುಭಾಶಯಗಳು 😊

#NamCinema #HappyBirthdayYash #HBDRockingStarYash #Yash #KGF #Torchbearer #Yash19 #HappyBirthdayRockingStarYash #HBDYash #YashBOSS𓃵
account_circle
Yash Boss Adda Chitradurga(@YASH_EMPIRE_16) 's Twitter Profile Photo

*ಯಶ್ ಬಾಸ್ ರವರ ಹುಟ್ಟು ಹಬ್ಬದ ಪ್ರಯುಕ್ತ, ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಯುವ ಅಭಿಮಾನಿಗಳ ಸಂಘ (ರಿ), ಚಿತ್ರದುರ್ಗ. ವತಿಯಿಂದ ತೀಕ್ಷ್ಣ & ಅಂಧರ ಅನಾಥ ಆಶ್ರಮದಲ್ಲಿ ಕೇಕ್ ಕತ್ತರಿಸಿ, ಅನ್ನ ಸಂತರ್ಪಣೆ ಮಾಡಲಾಯಿತು.❣️

Yash

*ಯಶ್ ಬಾಸ್ ರವರ ಹುಟ್ಟು ಹಬ್ಬದ ಪ್ರಯುಕ್ತ, ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಯುವ ಅಭಿಮಾನಿಗಳ ಸಂಘ (ರಿ), ಚಿತ್ರದುರ್ಗ. ವತಿಯಿಂದ ತೀಕ್ಷ್ಣ & ಅಂಧರ ಅನಾಥ ಆಶ್ರಮದಲ್ಲಿ ಕೇಕ್ ಕತ್ತರಿಸಿ, ಅನ್ನ ಸಂತರ್ಪಣೆ ಮಾಡಲಾಯಿತು.❣️
#HappyBirthdayRockingStarYash
#YashBOSS𓃵 @TheNameIsYash
account_circle