Ramukannadiga123(@Ramukannadiga1) 's Twitter Profile Photo

ಇತಿಹಾಸದಲ್ಲಿ ಮೊಟ್ಟ ಮೊದಲಬಾರಿಗೆ ತನ್ನ ಅಭಿಮಾನಿಗಳ ಮೇಲೆ ಇರುವ ಪ್ರೀತಿಯಿಂದ ತಮ್ಮ ಎದೆಯ ಮೇಲೆ ನನ್ನ ❤️ಸೆಲೆಬ್ರಿಟಿ ಟ್ಯಾಟೂ ಹಾಕಿಸಿಕೊಂಡಿರುವ ಏಕೈಕನಟ ನಮ್ಮ D Boss

account_circle
Kannada Beatz(@kannadabeatz) 's Twitter Profile Photo

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿಗೆ ಶಿವಣ್ಣ ಬೆಂಬಲ ♥️

account_circle
Kannada Beatz(@kannadabeatz) 's Twitter Profile Photo

ದುಬೈನಲ್ಲಿ ನಟ ದರ್ಶನ್, ವಿಜಯಲಕ್ಷ್ಮಿ ವಿವಾಹ ವಾರ್ಷಿಕೋತ್ಸವ ಸಂಭ್ರಮ!

 #Darshan #dboss
account_circle
Kannada Beatz(@kannadabeatz) 's Twitter Profile Photo

'Pure' ಕನ್ನಡದಲ್ಲಿ ಕೇಳ್ಕೊತಿದಿವಪ್ಪೋ!!
ಮೇ 1೦ಕ್ಕ ಟೇಲರ್ Anand audioನಲ್ಲಿ ರಿಲೀಜ್ ಆಗ್ತೈತೆ...
ನೋಡ್ರೀ, ಮಿಲಿ‌ ಮಿಲಿ‌ ಲೆಕ್ಕದಾಗ views ಕೊಡ್ರಪ್ಪೋ!

🔗 youtu.be/wgbwYgwONSc?si…

account_circle
Kannada Beatz(@kannadabeatz) 's Twitter Profile Photo

ರವಿಚಂದ್ರನ್, ದಿಗಂತ್, ಧನ್ಯ ರಾಮ್ ಕುಮಾರ್ ನಟನೆಯ ಜಡ್ಜ್ಮೆಂಟ್ ಚಿತ್ರದ ಟ್ರೈಲರ್ ನಿಮ್ಮ ಮುಂದೆ♥️

It's time to vibe the Bagalalitho!🥳😍🍾🥂
Check out the new kannada pub song releasing tomorrow _:03 PM from the movie 👨‍⚖️
.
in 24th May 2024!
See you in court... and in theaters soon! 🎬

account_circle
Kannada Beatz(@kannadabeatz) 's Twitter Profile Photo

Thanks to 1Million+ Viewers 🥰
'ಕೋಟಿ' ಸಿನಿಮಾದ ಮೊದಲ ಹಾಡು 'ಮಾತು ಸೋತು' ಮನಸ ಗೆಲ್ಲೋಕೆ🥰 ಗಂಡ್ ಹೈಕ್ಳೆಲ್ಲ ನಿಮ್ ಹುಡ್ಗಿಗೆ ಈ ಹಾಡ್ ಹೇಳೋಕೆ ರೆಡಿ ಆಗಿ.😎
‘Maathu Sothu’, the first single from 'Kotee', is out now!
Song Available Now 'SAREGAMA KANNADA YOUTUBE CHANNEL'

Fiery dance of Fire song 🔥

ಫುಲ್ ಧೂಳ್ ಮಗ ಧೂಳ್ , ಗೌರಿ ಸಿನಿಮಾ ಜೋಡಿ ಧೂಳ್

Gowri releasing Tommorow in your nearest Theatre's

#gowrikannadamovie #kannadabeatz
account_circle