Cinemnamusiru(@cinemanamusiru) 's Twitter Profile Photo

ಶಿವ 143 ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಂತಹ ರಾಜಕುಮಾರ್ ಅವರ ಮೊಮ್ಮಗ ಧೀರನ್ ರಾಮ್ ಕುಮಾರ್, ಇದೀಗ ಧೀರನ್ ರಾಜಕುಮಾರ್ ಎಂಬ ಹೆಸರಿನ ಜೊತೆಗೆ ಮತ್ತೆ ರಂಜಿಸಲು ಸಿದ್ದರಾಗಿದ್ದಾರೆ. KRG ಸ್ಟುಡಿಯೋಸ್ ಜೊತೆಗೆ ಹೊಸ ಸಿನಿಮಾ ಮಾಡಲಿದ್ದಾರೆ.

rajkumar

#Cinemanamusiru #dheeran #dheeranrajkumar #krgstudios
account_circle
Karnataka360(@Karnataka360D) 's Twitter Profile Photo

Dheeren R Rajkumar | ಧೀರೇನ್ ರಾಮ್ ಕುಮಾರ್ ಹೆಸರು ಬದಲಾಯಿಸಿದ ಕೆ.ಆರ್.ಜಿ. ಸ್ಟೂಡಿಯೋಸ್..!

karnataka360.in/dheeren-r-rajk…

account_circle
James The Trademark 🔥🔥l(@chandra88651) 's Twitter Profile Photo

Tomorrow Morning Ready Guy's...💥
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ PRK Production ಸಂಸ್ಥೆಯ ಹೊಚ್ಚ ಹೊಸ ಪರಿಕಲ್ಪನೆಯ ಸಿನಿಮಾ, ವೈದ್ಯಕೀಯ ಲೋಕದ ಮೇಲೆ ಬೆಳಕು ಚೆಲ್ಲೋ “ ” ನಾಳೆ ತೆರೆ ಕಾಣುತ್ತಿದೆ..💥

Movie
Ashwini Puneeth Rajkumar

Tomorrow Morning Ready Guy's...💥
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ PRK Production ಸಂಸ್ಥೆಯ ಹೊಚ್ಚ ಹೊಸ ಪರಿಕಲ್ಪನೆಯ ಸಿನಿಮಾ, ವೈದ್ಯಕೀಯ ಲೋಕದ ಮೇಲೆ ಬೆಳಕು ಚೆಲ್ಲೋ “#O2” ನಾಳೆ ತೆರೆ ಕಾಣುತ್ತಿದೆ..💥
#PowerStar #DrPuneethRajkumar

#O2Movie #AshikaRanganath #PRKProductions #KRGStudios
@Ashwini_PRK
account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ಸ್ಯಾಂಡಲ್ ವುಡ್ ನ Most Passionate Production House ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ಈ ವರ್ಷ ಧೀರೆನ್ ರಾಜ್ ಕುಮಾರ್ 2ನೇ ಸಿನಿಮಾ ನಿರ್ಮಾಣ ಮಾಡಲಿದ್ದು, ಈ ಸಿನಿಮಾವು ಧೀರೆನ್ ಅವರನ್ನು ಕನ್ನಡ ಪ್ರೇಕ್ಷಕರೆದುರು Re Launch ಮಾಡುವ ಹುರುಪಿನಿಂದ ರೂಪುಗೊಳ್ಳಲಿದೆ 🤩

#NamCinema #KRGStudios #Dheeren #KarthikGowda #YogiGRaj…
account_circle