NewsFirst Kannada(@NewsFirstKan) 's Twitter Profile Photo

ಹಾಸನ ಕೇಸ್​ಗೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಹೇಳಿಕೆ ನೀಡಿರೋ ನಿಖಿಲ್ ಕುಮಾರಸ್ವಾಮಿ ಆ ಅಶ್ಲೀಲ ವಿಡಿಯೋ ನಾನು ನೋಡೋ ಧೈರ್ಯ ಮಾಡಿಲ್ಲ.. ನನ್ನ ಸುತ್ತಾಮುತ್ತ ಇರೋರು ಫೋನ್ ಮಾಡಿ ಹೇಳಿದ್ರು, ಕೇಳಿ ಬೇಜಾರಾಯ್ತು ಎಂದು ಹೇಳಿಕೆ ನೀಡಿದ್ದಾರೆ.

Nikhil Kumar Prajwal Revanna

account_circle
BS News(@BSNewsLive) 's Twitter Profile Photo

జనసైనికుల్లో జోష్ నింపిన హీరో నిఖిల్ గారు

Nikhil is the hero who fills the masses with enthusiasm

aswamy fc fans forever f2024 gowda hudugaru swamyfans

account_circle
Republic Kannada(@KannadaRepublic) 's Twitter Profile Photo

Republic Nikhil Kumaraswamy: ತಾತನ ಆರೋಗ್ಯದಲ್ಲಿ ಏರುಪೇರು ನೋಡಲು ಬಂದ ನಿಖಿಲ್ | Prajwal Revanna Video Leak Case
.
WATCH LIVE: youtube.com/watch?v=y_704-…
.
video

account_circle
NewsFirst Kannada(@NewsFirstKan) 's Twitter Profile Photo

ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಕೇಸ್​ಗೆ ಸಂಬಂಧಿಸಿದಂತೆ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ತಪ್ಪು ಮಾಡಿದ್ರೆ ತಲೆ ಬಾಗಬೇಕಾಗುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

Prajwal Revanna Nikhil Kumar

account_circle
Vistara News(@VistaraNews) 's Twitter Profile Photo

Prajwal Revanna Case: ಹಾಸನ ಸಂಸದರಿಗೂ ನನಗೂ ಸಂಬಂಧವಿಲ್ಲ ಎಂದ ನಿಖಿಲ್‌ ಕುಮಾರಸ್ವಾಮಿ!

vistaranews.com/karnataka/praj…



ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇
chat.whatsapp.com/CHoHVJAEZz58IL…

Prajwal Revanna Case: ಹಾಸನ ಸಂಸದರಿಗೂ ನನಗೂ ಸಂಬಂಧವಿಲ್ಲ ಎಂದ ನಿಖಿಲ್‌ ಕುಮಾರಸ್ವಾಮಿ! 

vistaranews.com/karnataka/praj…

#vistaranews #prajwalrevannacase #NikhilKumaraswamy

ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇
chat.whatsapp.com/CHoHVJAEZz58IL…
account_circle
TV9 Kannada(@tv9kannada) 's Twitter Profile Photo

Nikhil Kumaraswamy: ಪ್ರಜ್ವಲ್ ಜತೆಗಿನ ಒಡನಾಟದ ಬಗ್ಗೆ ಮುಚ್ಚುಮರೆಯಿಲ್ಲದೆ ಮಾತಾಡಿದ ನಿಖಿಲ್ |

Video Link► youtu.be/HC9jJItlX5I

account_circle
PublicTV(@publictvnews) 's Twitter Profile Photo

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಮೋದಿಯವರನ್ನು ಎಳೆದು ತರಬೇಡಿ: ನಿಖಿಲ್ ಮನವಿ
publictv.in/do-not-drag-na…

account_circle
Republic Kannada(@KannadaRepublic) 's Twitter Profile Photo

Watch Now : youtu.be/A01baTLow_c

Nikhil Kumaraswamy: ಮೊದಲಿಂದ ನನಗೂ Prajwal Revannaಗೂ ಸಂಪರ್ಕ ಇಲ್ಲ | Prajwal Revanna Video Leak Case

viral video case viral

Watch Now : youtu.be/A01baTLow_c 

Nikhil Kumaraswamy: ಮೊದಲಿಂದ  ನನಗೂ Prajwal Revannaಗೂ ಸಂಪರ್ಕ ಇಲ್ಲ | Prajwal Revanna Video Leak Case 

#nikhilkumaraswamy #reaction #videoviral #prajwalrevanna #hdrevanna #satishbabu #prajwalrevannavideo #prajwalrevannacase #video #videoviral
account_circle
TV9 Kannada(@tv9kannada) 's Twitter Profile Photo

Nikhil Kumaraswamy: ಪ್ರಜ್ವಲ್ ಹೆಸರು ಹೇಳೋ ಬದಲು ನಿಖಿಲ್ ಏನಂತ ಕರೆದ್ರು ಗೊತ್ತಾ..? |

Video Link► youtu.be/dCBevwyXPqI

account_circle
Republic Kannada(@KannadaRepublic) 's Twitter Profile Photo

Watch Now : youtu.be/ODP-ruZOwYw

Nikhil Kumaraswamy: ತಾತನ ಆರೋಗ್ಯದಲ್ಲಿ ಏರುಪೇರು ನೋಡಲು ಬಂದ ನಿಖಿಲ್ | Prajwal Revanna Video Leak Case

viral video case

Watch Now : youtu.be/ODP-ruZOwYw  

Nikhil Kumaraswamy: ತಾತನ  ಆರೋಗ್ಯದಲ್ಲಿ ಏರುಪೇರು ನೋಡಲು ಬಂದ ನಿಖಿಲ್  | Prajwal Revanna Video Leak Case 

#nikhilkumaraswamy #hddevegowda #reaction #videoviral #prajwalrevanna #hdrevanna #satishbabu #prajwalrevannavideo #prajwalrevannacase #video
account_circle
PublicTV(@publictvnews) 's Twitter Profile Photo

ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌ ವಿಚಾರದಲ್ಲಿ ದೇವೇಗೌಡರು ಸಾಕಷ್ಟು ನೊಂದಿದ್ದಾರೆ: ನಿಖಿಲ್‌ ಕುಮಾರಸ್ವಾಮಿ

– ನಾನು ಆ ವೀಡಿಯೋ ನೋಡೋ ಧೈರ್ಯ ಮಾಡಲಿಲ್ಲ publictv.in/nikhil-kumaras…

account_circle
TV9 Kannada(@tv9kannada) 's Twitter Profile Photo

Nikhil Kumaraswamy: ಪ್ರಜ್ವಲ್ ಪೆನ್​ಡ್ರೈವ್ ಪ್ರಕರಣದ ಬಗ್ಗೆ ನಿಖಿಲ್ ಶಾಕಿಂಗ್ ರಿಯಾಕ್ಷನ್ |

Video Link► youtu.be/qROlOuD4IsY

account_circle
shivu s(@shivu7272) 's Twitter Profile Photo

ನಕಲಿ ಸುದ್ದಿ ಹಾಕುವ ಕಾಂಗಿಗಳು ರಸ್ತೆ ಮೇಲೆ ಕಂಡರೆ, ಕೂಡಲೇ ನಿಲ್ಲಿಸಿ ಕ್ಯಾಕರಿಸಿ ಉಗಿಯಿರಿ..
alliance umaraswamy

ನಕಲಿ ಸುದ್ದಿ ಹಾಕುವ ಕಾಂಗಿಗಳು ರಸ್ತೆ ಮೇಲೆ ಕಂಡರೆ, ಕೂಡಲೇ ನಿಲ್ಲಿಸಿ ಕ್ಯಾಕರಿಸಿ ಉಗಿಯಿರಿ..
#kolar #JanataDalSecular #hassan #bjpjdsalliance #yogiadityanath #mandya #HDK #LokSabhaElections2024 #narendramodi #nikhilkumaraswamy #bjpjds #Namo #hddevegowda #karnataka #HDD #HDKumaraswamy #JDS
account_circle
Asianet Suvarna News(@AsianetNewsSN) 's Twitter Profile Photo

ಹಾಸನ ಸಂಸದರಿಗೂ ನನಗೂ ಸಂಬಂಧವಿಲ್ಲ; ಸಹೋದರ ಪ್ರಜ್ವಲ್‌ರನ್ನು ದೂರವಿಟ್ಟ ನಿಖಿಲ್ ಕುಮಾರಸ್ವಾಮಿ

kannada.asianetnews.com/politics/jds-y…

account_circle
oneindiakannada(@OneindiaKannada) 's Twitter Profile Photo

ಪ್ರಜ್ವಲ್ ರೇವಣ್ಣ ಅವರ ಆ ವಿಡಿಯೋ ನೋಡೋ ಧೈರ್ಯ ಬರಲಿಲ್ಲ: ನಿಖಿಲ್ ಕುಮಾರಸ್ವಾಮಿ‌ ಹೇಳಿದ್ದೇನು?



kannada.oneindia.com/news/karnataka…

account_circle
TV9 Kannada(@tv9kannada) 's Twitter Profile Photo

Nikhil Kumaraswamy: HDD ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ ನಿಖಿಲ್ ರಿಯಾಕ್ಷನ್ |

Video Link► youtu.be/4mT-ACa3x3U

account_circle
vijaykarnataka(@Vijaykarnataka) 's Twitter Profile Photo

ಪ್ರಜ್ವಲ್‌ ರೇವಣ್ಣ ಹೆಸರು ಹೇಳಲು ಕೂಡ ನಿಖಿಲ್‌ ಕುಮಾರಸ್ವಾಮಿ ಹಿಂದೇಟು; ಪೆನ್‌ಡ್ರೈವ್‌ ಬಿಡುಗಡೆಯಾಗಿ 10 ದಿನಗಳ ಬಳಿಕ ನಿಖಿಲ್‌ ಫಸ್ಟ್‌ ರಿಯಾಕ್ಷನ್‌! ಏನ್‌ ಹೇಳಿದ್ರು? vijaykarnataka.com/news/karnataka…

account_circle