ಬಂಡಾಪುರ ಎಂ ರಾಮಚಂದ್ರ Bandapura Ramachandra(@BMRBJP) 's Twitter Profile Photo

ನಮ್ಮ ನಾಡಿನ ಹೆಣ್ಣುಮಗಳು ಸುಧಾಮೂರ್ತಿರವರು ಕಲಾ ಪ್ರಕಾರಗಳಲ್ಲೊಂದಾದ ಬಣ್ಣಬಣ್ಣದ ಬಟ್ಟೆಗಳಿಂದ ತಯಾರಿದ ಸುಂದರ ಕೌದಿ(ಕಂಬಳಿ).Sudha Murty's Book Club

ನಮ್ಮ ನಾಡಿನ ಹೆಣ್ಣುಮಗಳು ಸುಧಾಮೂರ್ತಿರವರು ಕಲಾ ಪ್ರಕಾರಗಳಲ್ಲೊಂದಾದ ಬಣ್ಣಬಣ್ಣದ ಬಟ್ಟೆಗಳಿಂದ ತಯಾರಿದ ಸುಂದರ ಕೌದಿ(ಕಂಬಳಿ).@SudhaMurtyBooks
account_circle
ವಿನಯ್ ಪೋತದಾರ್(@NimmaGeleyavinu) 's Twitter Profile Photo

ಕನ್ನಡಿಗರ ಹೆಮ್ಮೆಯ ಸಂಸ್ಥೆಯಾದ ಇನ್ಫೋಸಿಸ್ ನ ಮುಖ್ಯಸ್ಥರಾದ ಶ್ರೀಮತಿ ಸುಧಾಮೂರ್ತಿ ಅವರಿಗೆ ಜನ್ಮದಿನದ ಶುಭಾಶಯಗಳು..
💐
Sudha Murty's Book Club

ಕನ್ನಡಿಗರ ಹೆಮ್ಮೆಯ ಸಂಸ್ಥೆಯಾದ ಇನ್ಫೋಸಿಸ್ ನ ಮುಖ್ಯಸ್ಥರಾದ ಶ್ರೀಮತಿ ಸುಧಾಮೂರ್ತಿ ಅವರಿಗೆ ಜನ್ಮದಿನದ ಶುಭಾಶಯಗಳು..
#HBDSudhaMurtymadam  💐
@SudhaMurtyBooks
account_circle
Natasha Borah Khan(@Nats_bk) 's Twitter Profile Photo

Just read Sudha Murty's 'The mother I never knew'. 2 novellas, one about Venkatesh, other about Mukesh. Liked the composition of Mukesh's story better, found Venkatesh's story kinda incomplete.

Just read Sudha Murty's 'The mother I never knew'. 2 novellas, one about Venkatesh, other about Mukesh. Liked the composition of Mukesh's story better, found Venkatesh's story kinda incomplete.

#sudhamurtybooks #gardenplants #natashabk #bookstagram #nofilters #bookphotography
account_circle
Ravikumar(@Ravikum57682469) 's Twitter Profile Photo

ಸರಳತೆಯ ಪ್ರತಿರೂಪ ನಮ್ಮ ಪ್ರೀತಿಯ ಅಮ್ಮ 🙏 ನವರಿಗೆ 💐ಜನ್ಮದಿನದ ಶುಭಾಶಯಗಳು. Sudha Murty's Book Club

ಸರಳತೆಯ ಪ್ರತಿರೂಪ ನಮ್ಮ ಪ್ರೀತಿಯ ಅಮ್ಮ 🙏 ನವರಿಗೆ 💐ಜನ್ಮದಿನದ ಶುಭಾಶಯಗಳು.  @SudhaMurtyBooks
account_circle
Kantesh Reddy(@KanteshReddy7) 's Twitter Profile Photo

ಸರಳತೆಯ ಮೂರ್ತಿ ಸುಧಾಮೂರ್ತಿ ಅಮ್ಮನವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

Sudha Murty's Book Club

ಸರಳತೆಯ ಮೂರ್ತಿ ಸುಧಾಮೂರ್ತಿ ಅಮ್ಮನವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
#SudhaMurthy #Infosys #birthday 
@SudhaMurtyBooks
account_circle
𝐒𝐇𝐀𝐑𝐀𝐓𝐇 𝐆𝐎𝐖𝐃𝐀(@Sharath83528636) 's Twitter Profile Photo

ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಲೇಖಕರಾದ ಶ್ರೀಮತಿ ಸುಧಾ ಮೂರ್ತಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

Sudha Murty's Book Club

ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ  ಲೇಖಕರಾದ ಶ್ರೀಮತಿ  ಸುಧಾ ಮೂರ್ತಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

#Infosys @SudhaMurtyBooks
account_circle
ರಾಯಲ್ ರೆಡ್ಡಿ/ Royal Raddi(@RaddiRoyal) 's Twitter Profile Photo

ಕೋವಿಡ್ ನೆರವು ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳಿಂದ ಶ್ಲಾಘನೀಯ ಸೇವೆ ಸಲ್ಲಿಸುತ್ತಿರುವ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ಸುಧಾ ಮೂರ್ತಿ ಮೇಡಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
Sudha Murty's Book Club

ಕೋವಿಡ್ ನೆರವು ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳಿಂದ ಶ್ಲಾಘನೀಯ ಸೇವೆ ಸಲ್ಲಿಸುತ್ತಿರುವ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ಸುಧಾ ಮೂರ್ತಿ  ಮೇಡಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
 @SudhaMurtyBooks #SudhaMurthy #Infosys
account_circle
Huma Shahper(@huma_shahper) 's Twitter Profile Photo

“Experience has taught me that honesty is not the mark of any particular class nor is it related to education or wealth. It cannot be taught at any university. In most people, it springs naturally from the heart.”
~Sudha Murty
Sudha Murty's Book Club 💛📖

“Experience has taught me that honesty is not the mark of any particular class nor is it related to education or wealth. It cannot be taught at any university. In most people, it springs naturally from the heart.” 
~Sudha Murty 
@SudhaMurtyBooks 💛📖
account_circle
Ramu kannolli(@Ramukannoll) 's Twitter Profile Photo

ಮಾನವ ಕುಲಕ್ಕೆ ಮಾದರಿಯಾದ ನಮ್ಮ ಕರುನಾಡಿನ ಹೆಮ್ಮೆಯ ವರಪುತ್ರಿ,ಕೊಡುಗೈ ದಾನಿ,ಸದಾ ನಗುಮುಖದ ಹಸನ್ಮುಖಿ
ನಮ್ಮ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು ❤️
Sudha Murty's Book Club

ಮಾನವ ಕುಲಕ್ಕೆ ಮಾದರಿಯಾದ ನಮ್ಮ ಕರುನಾಡಿನ ಹೆಮ್ಮೆಯ ವರಪುತ್ರಿ,ಕೊಡುಗೈ ದಾನಿ,ಸದಾ ನಗುಮುಖದ ಹಸನ್ಮುಖಿ 
ನಮ್ಮ #ಶ್ರೀಮತಿ_ಸುಧಾಮೂರ್ತಿ_ಅಮ್ಮನವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು ❤️
@SudhaMurtyBooks
account_circle