ಸಚಿನ್ ಗೌಡ | Sachin Gowda(@SachinG66628188) 's Twitter Profile Photo

ನಮ್ಮ ರಾಜ್ಯದ ಹೆಮ್ಮೆಯ ಮೈಸೂರು ಗಂದದ ಸೋಪು ಪ್ರೀತಿಯಿಂದ ಕೊಂಡುಕೊಂಡೆ,,, ಒಂದಕ್ಶರ ಕೂಡ ನೆಲದ ನುಡಿ ಕನ್ನಡ ಇಲ್ಲ.
೮೦ ರೂಪಾಯಿ.
೧೦೮ ವರ್ಶದ ಸಂಸ್ತೆ.

#ServeInMyLanguage 
#ಕಾಣಲಿಕನ್ನಡ_ಕೇಳಲಿಕನ್ನಡ
account_circle
ಆನಾಕೆಂ(@Aanaakem) 's Twitter Profile Photo

ಈ ರೀತಿ ಉದ್ದುದ್ದ ಹಿಂದಿ ಸಂಗೀತ ಕಛೇರಿ ನಡೆಸುವುದಕ್ಕೆ ಸಾಕಷ್ಟು ಸರ್ಕಾರಿ ಪ್ರಾಯೋಜಿತ ಹಿಂದಿ ಚಾನೆಲ್ ಗಳಿವೆ.

ದೂರದರ್ಶನ ಚಂದನ | DD Chandana ಚಂದನ ಕನ್ನಡಿಗರ ಕುರುಹು.
ಕನ್ನಡದ ಹಲವಾರು ಜನಪದ ಸಂಸ್ಕೃತಿಗಳನ್ನು ಗುರುತಿಸಿ ಅವುಗಳಿಗೆ ವೇದಿಕೆ ಒದಗಿಸಿ.
ಕನ್ನಡ ಗ್ರಾಹಕರ ಕೂಟ KGK with your soft power.

account_circle
ರವಿ-Ravi ಆಲದಮರ(@AaladaMara) 's Twitter Profile Photo

ಕನ್ನಡಕ್ಕಾಗಿ ಒಂದೊಳ್ಳೆ ವೇದಿಕೆ ಹುಟ್ಟು ಹಾಕಲು ಒಂದು ಒಳ್ಳೆಯ ಕೆಲಸ ನಡೆಯುತ್ತಾ ಇರುವುದು ಕನ್ನಡಿಗರಿಗೆ ಸಿಹಿ ಸುದ್ದಿ.

ಇಶ್ಟರಲ್ಲೇ ಮುಂದಿನ ಮಾಹಿತಿ ಬಿತ್ತರಗೊಳ್ಳಲಿದೆ, ಕಾಯುತ್ತಾ ಇರಿ, ಹಾಗೆಯೇ ನಿಮ್ಮೆಲ್ಲರ ಬೆಂಬಲವಿರಲಿ .

ನಲ್ಬರವು ನಿಮ್ಮ ಈ ಕನ್ನಡದ ಕೆಲಸಕ್ಕೆ , ಒಳಿತಾಗಲಿ 👍👍

ಕನ್ನಡಕ್ಕಾಗಿ ಒಂದೊಳ್ಳೆ ವೇದಿಕೆ ಹುಟ್ಟು ಹಾಕಲು ಒಂದು ಒಳ್ಳೆಯ ಕೆಲಸ ನಡೆಯುತ್ತಾ ಇರುವುದು ಕನ್ನಡಿಗರಿಗೆ ಸಿಹಿ ಸುದ್ದಿ.

ಇಶ್ಟರಲ್ಲೇ ಮುಂದಿನ ಮಾಹಿತಿ ಬಿತ್ತರಗೊಳ್ಳಲಿದೆ, ಕಾಯುತ್ತಾ ಇರಿ, ಹಾಗೆಯೇ ನಿಮ್ಮೆಲ್ಲರ ಬೆಂಬಲವಿರಲಿ .

ನಲ್ಬರವು ನಿಮ್ಮ ಈ ಕನ್ನಡದ ಕೆಲಸಕ್ಕೆ , ಒಳಿತಾಗಲಿ 👍👍

#ಕಾಣಲಿಕನ್ನಡ_ಕೇಳಲಿಕನ್ನಡ
account_circle
ಕನ್ನಡ ಗ್ರಾಹಕರ ಕೂಟ KGK(@KannadaGrahaka) 's Twitter Profile Photo

ನಿಯಮಗಳನ್ನು ಮಾಡುವುದಲ್ಲದೆ ಅದನ್ನು ಸರಿಯಾಗಿ ಜಾರಿಗೊಳಿಸುವುದು ಕೂಡ ಸರ್ಕಾರದ ಜವಾಬ್ದಾರಿಯಾಗಿರುತ್ತೆ.

ನಿಯಮಗಳನ್ನು ಮಾಡುವುದಲ್ಲದೆ ಅದನ್ನು ಸರಿಯಾಗಿ ಜಾರಿಗೊಳಿಸುವುದು ಕೂಡ ಸರ್ಕಾರದ ಜವಾಬ್ದಾರಿಯಾಗಿರುತ್ತೆ. #ಕಾಣಲಿಕನ್ನಡ_ಕೇಳಲಿಕನ್ನಡ
account_circle
ಬಾಗಲಕೋಟೆ ರಾಯಣ್ಣ(@BagalkotRayanna) 's Twitter Profile Photo

ನಿಯಮಗಳನ್ನು ಮಾಡುವುದಲ್ಲದೆ ಅದನ್ನು ಸರಿಯಾಗಿ ಜಾರಿಗೊಳಿಸುವುದು ಕೂಡ ಸರ್ಕಾರದ ಜವಾಬ್ದಾರಿಯಾಗಿರುತ್ತೆ.

ನಿಯಮಗಳನ್ನು ಮಾಡುವುದಲ್ಲದೆ ಅದನ್ನು ಸರಿಯಾಗಿ ಜಾರಿಗೊಳಿಸುವುದು ಕೂಡ ಸರ್ಕಾರದ ಜವಾಬ್ದಾರಿಯಾಗಿರುತ್ತೆ. 
#ಕನ್ನಡದಲ್ಲಿನಾಮಫಲಕ
#ಕಾಣಲಿಕನ್ನಡ_ಕೇಳಲಿಕನ್ನಡ
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಸಿರ್ಸಿಯ ಕದಂಬ ಸಹಕಾರ ಸಂಗದಲ್ಲಿ ಕನ್ನಡ ಎಷ್ಟರಮಟ್ಟಿಗೆ ಬಳಕೆ ಮಾಡುತ್ತಿದ್ದಾರೆ

ಎನ್ನುವುದಕ್ಕೆ ಇದೊಂದು ಸಾಕ್ಶಿ....
ನುಡಿ  ಬಳಕೆ ಮಾಡಲು ಮಿತಿಯಿಲ್ಲ ಬೇಕಿರುವುದು ಮನಸ್ಸಿನ ದೃಡತೆ.

💛❤
💛❤🙏

#ಕನ್ನಡಬಳಕೆ 💛❤
#ನಾನುಕನ್ನಡಿಗ 💛❤🙏

#ಕಾಣಲಿಕನ್ನಡ_ಕೇಳಲಿಕನ್ನಡ #ServeInMyLanguage
account_circle
ಕನ್ನಡ ಗ್ರಾಹಕರ ಕೂಟ KGK(@KannadaGrahaka) 's Twitter Profile Photo

ಹೋಟೆಲ್ ಮೆನು ಕೇವಲ ಇಂಗ್ಲಿಷ್ಗೇ ಮಾತ್ರ ಸೀಮಿತವಾಗದೆ ಕನ್ನಡದಲ್ಲೂ ನೀಡಬೇಕೆಂದು ಅರಿತಿರುವುದು ಬಹಳ ಒಳ್ಳೆಯ ವಿಚಾರ.
ನೀವು ಭೇಟಿ ನೀಡುವ ತಿನಿಸು ಮನೆಗಳಲ್ಲಿ ಕನ್ನಡದಲ್ಲಿ ಮೆನು ಇಲ್ಲದಿದ್ದರೆ ಕನ್ನಡದಲ್ಲೂ ನೀಡಿ ಎಂದು ಕೇಳಿ ಪಡೆಯಿರಿ.
ಕನ್ನಡದಲ್ಲಿ ಮೆನು ಇದ್ದರೆ ಧನ್ಯವಾದ ತಿಳಿಸಿ.