Muzaffar Bagawan(@BagawanMuzaffar) 's Twitter Profile Photo

ಭ್ರಷ್ಟ ಮತ್ತು ಅತ್ಯಾಚಾರಿಗಳ ಪಕ್ಷದಲ್ಲಿ ಮತ್ತೊಬ್ಬ ಕಾಮುಕನ ಸಂಖ್ಯೆ ಏರಿಕೆ ಅವನೇ ಪ್ರಜ್ವಲ್ ರೇವಣ್ಣ. 3000 ಹೆಣ್ಣು ಮಕ್ಕಳ ಅತ್ಯಾಚಾರಿ ಪ್ರಜ್ವಲ್ ರೇವಣ್ಣ bjp-jds ಮೈತ್ರಿ ಆದಕಾರಣ ನೀವು ಹೋರಾಟ ಮಾಡುತ್ತಿಲ್ಲವೇ ಅಥವಾ ಆರೋಪಿ ಹೆಸರು ಪ್ರಜ್ವಲ್ ಬದಲು ಪರ್ವೆಜ್ ಇರಬೇಕಿತ್ತಾ? Chakravarty Sulibele (Modi Ka Pariwar) C T Ravi 🇮🇳 ಸಿ ಟಿ ರವಿ (Modi Ka Parivar) Basanagouda R Patil (Yatnal) (ಮೋದಿಯವರ ಕುಟುಂಬ) Shobha Karandlaje (Modi Ka Parivar)

ಭ್ರಷ್ಟ ಮತ್ತು ಅತ್ಯಾಚಾರಿಗಳ ಪಕ್ಷದಲ್ಲಿ ಮತ್ತೊಬ್ಬ ಕಾಮುಕನ ಸಂಖ್ಯೆ ಏರಿಕೆ ಅವನೇ ಪ್ರಜ್ವಲ್ ರೇವಣ್ಣ. 3000 ಹೆಣ್ಣು ಮಕ್ಕಳ ಅತ್ಯಾಚಾರಿ ಪ್ರಜ್ವಲ್ ರೇವಣ್ಣ bjp-jds ಮೈತ್ರಿ ಆದಕಾರಣ ನೀವು ಹೋರಾಟ ಮಾಡುತ್ತಿಲ್ಲವೇ ಅಥವಾ ಆರೋಪಿ ಹೆಸರು  ಪ್ರಜ್ವಲ್ ಬದಲು ಪರ್ವೆಜ್ ಇರಬೇಕಿತ್ತಾ? @astitvam @CTRavi_BJP @BasanagoudaBJP @ShobhaBJP
account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

Here is yet another confirmation that CONgress will redistribute the hard earned wealth of Bharatiyas to its beloved “Vote Bank”.

CONgress Mukt Bharat must happen for the progress and prosperity of our great Nation.

ಮೂಡು ಮುಂದಾಗಿ ಹೂಡ್ಯಾವೆ ಹೊನ್ನಾರು
ಹೂಡುತಲೆ ಕಂಡೆವಿದ ನಾವು
ಬಡಗು ಮುಂದಾಗಿ ನಡೆದಾವೆ ಹೊನ್ನಾರು
ನಡೆಯುತಲೆ ಕಂಡೆವಿದ ನಾವು

ನಾನು ಹುಟ್ಟಿದೂರು, ನನ್ನೂರು ಚಿಕ್ಕಮಾಗರವಳ್ಳಿಯಲ್ಲಿ ಯುಗಾದಿ ಹಬ್ಬದ ನಂತರ ನಡೆಯುವ ಸುಗ್ಗಿಹಬ್ಬ...

ಊರು ಪರವೂರಲ್ಲಿರುವ ನಮ್ಮೂರ ಮಕ್ಕಳೆಲ್ಲರಿಗೂ ಸಂಭ್ರಮ ಕಾಲ ಈ ಹಬ್ಬ...

ಊರ ದೇವರನ್ನು ಹೊತ್ತು ಕುಣಿದಾಡಿ

account_circle