NewsFirst Kannada(@NewsFirstKan) 's Twitter Profile Photo

ಕಾಟೇರ ಸಿನಿಮಾ ತಂಡ ಸರ್‌ಪ್ರೈಸ್‌ ಪ್ರೆಸ್​ಮೀಟ್​ ನಡೆಸಿದೆ. ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಹಾಗೂ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೂಡಿ ಕಥೆಗಾರ ಜಡೇಶ್​ ಕುಮಾರ್​ ಹಂಪಿ, ಸಂಭಾಷಣೆ ಬರಹಗಾರ ಮಾಸ್ತಿ ಉಪ್ಪಾರಹಳ್ಳಿ ಹಾಗೂ ನಟ ಸೂರಜ್​ ಅವರಿಗೆ ಕಾರು ಗಿಫ್ಟ್ ನೀಡಿದ್ದಾರೆ.

Darshan Thoogudeepa

account_circle
NewsFirst Kannada(@NewsFirstKan) 's Twitter Profile Photo

ಸೂರಜ್ ಆಕ್ಸಿಡೆಂಟ್ ಆಗಿ ಕಾಲು ನೋವು ಮಾಡ್ಕೊಂಡಿದ್ದ ಆದರೂ ಕಾಟೇರ ಕ್ಲೈಮಾಕ್ಸ್ ಮಾಡಿ ಕೊಟ್ಟ, ಇವರ ತಂದೆ ದೊಡ್ಡ ಪ್ರೊಡ್ಯೂಸರ್ ನಮ್ಮಪ್ಪನಿಗೂ ಕೆಲಸ ಕೊಟ್ಟಿದ್ರು ಎಂದು ಕಾಟೇರ ಸಿನಿಮಾ ಪ್ರೆಸ್​ಮೀಟ್​ನಲ್ಲಿ ನಟ ದರ್ಶನ್ ಹೇಳಿದ್ದಾರೆ.

Darshan Thoogudeepa

account_circle
NewsFirst Kannada(@NewsFirstKan) 's Twitter Profile Photo

ದರ್ಶನ್​ ಅಣ್ಣ ನಮ್ಮಂತಹ ಕಲಾವಿದರಿಗೆ ಸಪೋರ್ಟ್ ಆಗಿ ನಿಂತಿದ್ದಾರೆ. ಎಲ್ಲರನ್ನೂ ಒಂದೇ ರೀತಿಯಾಗಿ ನೋಡಿಕೊಳ್ಳುತ್ತಾರೆ ಎಂದು ಕಾಟೇರ ಸಿನಿಮಾ ಪ್ರೆಸ್​ಮೀಟ್​ನಲ್ಲಿ ನಟ ಸೂರಜ್ ಹೇಳಿದ್ದಾರೆ.

Darshan Thoogudeepa

account_circle
kannadaprabha(@KannadaPrabha) 's Twitter Profile Photo

ಇತ್ತೀಚೆಗೆ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿದ್ದ ನಟ ದರ್ಶನ್ ತೂಗುದೀಪ ಅಭಿನಯದ ಕಾಟೇರಾ ಚಿತ್ರ 100 ದಿನಗಳ ಪೂರೈಸಿದ ಸಂಭ್ರಮದ ನಡುವೆಯೇ ಚಿತ್ರತಂಡಕ್ಕೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮತ್ತು ನಟ ದರ್ಶನ್ ಭರ್ಜರಿ ಗಿಫ್ಟ್ ನೀಡಿದ್ದಾರೆ.

account_circle
TV9 Kannada(@tv9kannada) 's Twitter Profile Photo

Darshan: ಕಾಟೇರ ಕತೆಗಾರರಿಗೆ ಸ್ಪೆಷಲ್ ಕಾರ್ ಗಿಫ್ಟ್ ನೀಡಿದ ರಾಕ್​ಲೈನ್ ವೆಂಕಟೇಶ್ |

Video Link► youtu.be/DAaKpKS2NJE

account_circle
TV9 Kannada(@tv9kannada) 's Twitter Profile Photo

‘ಕಾಟೇರ’ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ ಅವರು ಈ ಸಿನಿಮಾದ ಬರಹಗಾರರಾದ ಜಡೇಶ್, ಮಾಸ್ತಿ ಹಾಗೂ ನಟ ಸೂರಜ್​ ಅವರಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

tv9kannada.com/entertainment/…

account_circle
TV9 Kannada(@tv9kannada) 's Twitter Profile Photo

ಸಡನ್​ ಆಗಿ ‘ಕಾಟೇರ’ ಸಿನಿಮಾ ತಂಡದವರು ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​, ದರ್ಶನ್​, ನಿರ್ದೇಶಕ ತರುಣ್​ ಸುಧೀರ್​, ಡೈಲಾಗ್​ ರೈಟರ್​ ಮಾಸ್ತಿ ಅವರು ‘ಕಾಟೇರ’ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದಾರೆ.

tv9kannada.com/videos/kaatera…

account_circle
TV9 Kannada(@tv9kannada) 's Twitter Profile Photo

Darshan: ಮಾಸ್ತಿ ಜಡೇಶ್ ಸೂರಜ್​ಗೆ ಕಾರ್ ಗಿಫ್ಟ್ ಕೊಟ್ಟ ರಾಕ್​ಲೈನ್ ವೆಂಕಟೇಶ್ |

Video Link► youtu.be/NiqWkrA__R0

account_circle
TV9 Kannada(@tv9kannada) 's Twitter Profile Photo

Darshan: ಕಾಟೇರ ಕಥೆಗಾರನಿಗೆ ಕಾರ್ ಗಿಫ್ಟ್-ನಿರ್ದೇಶಕ ಜಡೇಶ್ ಹಂಪಿ ಕಾಮಿಡಿ |

Video Link► youtu.be/5l43v3ZTsNg

account_circle
TV9 Kannada(@tv9kannada) 's Twitter Profile Photo

Darshan: ಭಾವುಕರಾದ ಸೂರಜ್​ಗೆ ದರ್ಶನ್ ಹೇಗೆ ಬೆಂಬಲವಾಗಿ ನಿಂತ್ರು ನೋಡಿ |

Video Link► youtu.be/rQstlUPP0LA

account_circle
TV9 Kannada(@tv9kannada) 's Twitter Profile Photo

Darshan: ಕಾಟೇರ ಕತೆಗಾರರಿಗೆ ಕಾರ್ ಗಿಫ್ಟ್..ಮೊದಲು ರೈಡ್ ಮಾಡಿದ ದರ್ಶನ್ |

Video Link► youtu.be/BJLQkAqbpc8

account_circle
TV9 Kannada(@tv9kannada) 's Twitter Profile Photo

Darshan: ಕಾಟೇರ ಚಿತ್ರತಂಡಕ್ಕೆ ಸ್ಪೆಷಲ್ ಮಾಧ್ಯಮಗೋಷ್ಠಿ- ದರ್ಶನ್ ಹೊಗಳಿದ ರಾಕ್​ಲೈನ್ |

Video Link► youtu.be/w-X_XykbS7c

account_circle
TV9 Kannada(@tv9kannada) 's Twitter Profile Photo

Darshan: ಕಾಟೇರ ಸ್ಪೆಷಲ್ ಮಾಧ್ಯಮಗೋಷ್ಠಿಯಲ್ಲಿ ದರ್ಶನ್ ಹೀಗೆ ಹೇಳಿದ್ದೇಕೆ ಗೊತ್ತಾ..? |

Video Link► youtu.be/Ji2U31AodrM

account_circle
TV9 Kannada(@tv9kannada) 's Twitter Profile Photo

Darshan: ಕಾಟೇರ2 ಬಗ್ಗೆ ನಟ ದರ್ಶನ್ ಕೊಟ್ಟ ಬಿಗ್ ಅಪ್​ಡೇಟ್ ಏನು ಗೊತ್ತಾ..? |

Video Link► youtu.be/MocH4bDLrC0

account_circle
MajjaKannada(@MajjaKannada) 's Twitter Profile Photo

Darshan: ಕಾಟೇರ ಸಕ್ಸಸ್ ….ತೆರೆಹಿಂದೆ ದುಡಿದವರಿಗೆ ಊಡುಗೊರೆ ನೀಡಿದ ರಾಕ್‌ಲೈನ್‌ ವೆಂಕಟೇಶ್‌

fans thoogudeepasrinivas
kannada.itsmajja.com/kateras-succes…

account_circle
Asianet Suvarna News(@AsianetNewsSN) 's Twitter Profile Photo

ಮಾಸ್ತಿ, ಜಡೇಶ್, ಸೂರಜ್‌ಗೆ ಕಾರು ಉಡುಗೊರೆ..! ಗೆದ್ದೆತ್ತಿನ ಬಾಲ ಹಿಡಿಯಲ್ವಂತೆ ನಟ ದರ್ಶನ್..!

kannada.asianetnews.com/video/sandalwo…

account_circle
speciallu media(@SpecialluNM) 's Twitter Profile Photo

ದರ್ಶನ್‌ʻಗೆ ಬ್ಲಾಕ್‌ ಬಸ್ಟರ್‌ ಕೊಟ್ಟವರಿಗೆ ಕಾಟೇರ ಕಾರು : ರಾಕ್‌ʻಲೈನ್‌ ಗಿಫ್ಟ್‌

speciallu.com/news/a-kaatera…

account_circle