TV9 Kannada(@tv9kannada) 's Twitter Profile Photo

TV9 Kannada Headlines At 10PM (23-05-2024)

Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► youtube.com/live/jdJoOhqCi…

account_circle
Akshay Akki (Modi Ji's Family)(@FollowAkshay1) 's Twitter Profile Photo

ಉದ್ದಾರ ಆಯ್ತು ಗುರು, ನಮ್ಮ ಶಾಂತಿಯ ತೋಟದಲ್ಲಿ ಜನರೇ ಪೊಲೀಸರನ್ನ ಕಳ್ಳಾ ಕಳ್ಳಾ ಅಂತ ಅಟ್ಟಾಡಿಸ್ಕೊಂಡು ಹೋಗೋ ಪರಿಸ್ಥಿತಿ ಬಂತಾ..?!😭

ಸುಲಿಗೆ ಮಾಡೋರನ್ನ ಸರಿ ಮಾಡಬೇಕಾದ ಪೊಲೀಸರೇ ಜನರಿಂದ ಸುಲಿಗೆ ಮಾಡೋ ಮಟ್ಟಕ್ಕೆ ಬಂದರಾ..?

ಇವರೆಲ್ಲ ಸಮಾಜವನ್ನ ಅದು ಹೇಗೆ ಸರಿ ಮಾಡ್ತಾರೋ..?!😐

account_circle
TV9 Kannada(@tv9kannada) 's Twitter Profile Photo

ರಾಜ್ಯದ ಜನ ಶೀಘ್ರದಲ್ಲಿಯೇ 'CD ಶಿವು ಎಲ್ಲಿದ್ದಿಯಪ್ಪ?' ಎಂದು ಕೇಳುವ ದಿನವೂ ದೂರವಿಲ್ಲ: ಜೆಡಿಎಸ್​



DK Shivakumar Janata Dal Secular @HDKumaraswamy
BJP Karnataka

tv9kannada.com/karnataka/cd-s…

account_circle
TV9 Kannada(@tv9kannada) 's Twitter Profile Photo

Honda Shine 100: ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದ ಹೋಂಡಾ ಶೈನ್ 100 |

Video Link► youtu.be/xbv_HJ_2iBY

account_circle
Akshay Akki (Modi Ji's Family)(@FollowAkshay1) 's Twitter Profile Photo

ಹಿಂದೂ ಸಂಘಟನೆಗಳ ಬಗ್ಗೆ ಮಾತಾಡದೆ ಇದ್ರೆ ತಿಂದ ಅನ್ನ ಅರಗಲ್ವಾ..? 12th ಫೆಲ್ ಪ್ರಾಂಕು Priyank Kharge / ಪ್ರಿಯಾಂಕ್ ಖರ್ಗೆ

ಸೋ ಕಾಲ್ಡ್ ಶಾಂತಿಧೂತರು ತನ್ನ ಕೋಮಿನ ಉದ್ದಾರ ಸೋಗಿನಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೃತ್ಯವನ್ನ ಮಾಡ್ತಾರಲ್ಲ ಅದರ ಬಗ್ಗೆ ಹೇಳು..!

ಮಿಮ್'ಗಳ ಮೇಲೆ ಪ್ರೀತಿ ಜಾಸ್ತಿ ಏನೋ ನಮ್ ಪ್ರಾಂಕಿಗೆ..?😹

account_circle
TV9 Kannada(@tv9kannada) 's Twitter Profile Photo

GT Devegowda: ಬಿಜೆಪಿಯಲ್ಲಿರುವ ಒಗ್ಗಟ್ಟು ಜೆಡಿಎಸ್​ನಲ್ಲಿಲ್ಲ.. ನಮ್ಮವರಿಗೆ ರೋಗ ಎಂದು ಜಿಟಿಡಿ ಗುಡುಗು|

Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► youtube.com/live/jdJoOhqCi…

account_circle
🇮🇳 Madhukumar.V.P🇮🇳 ( MODI KA PARIVAR )(@MadhukumarVP1) 's Twitter Profile Photo

ಕಳ್ಳರನ್ನು ಹಿಡಿಯಬೇಕಾದ ಪೋಲೀಸರೇ ಕಳ್ಳರ ರೀತಿ ಓಡಿ ಹೋಗುತ್ತಿದ್ದಾರೆ ಎಂದರೆ ವ್ಯವಸ್ಥೆ ಎಲ್ಲಿಗೆ ಬಂದಿದೆ ನೋಡಿ 🤦

account_circle
TV9 Kannada(@tv9kannada) 's Twitter Profile Photo

ತಪ್ಪದೆ ವೀಕ್ಷಿಸಿ 'ಬಡ್ಡಿ ವಸೂಲಿ ಗ್ಯಾಂಗ್!' TV9 ವಾರಂಟ್' ರಾತ್ರಿ 10.29 ಕ್ಕೆ (23-05-2024)

Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► youtube.com/live/jdJoOhqCi…

account_circle
TV9 Kannada(@tv9kannada) 's Twitter Profile Photo

‘A’ ಸಿನಿಮಾದ ನಾಯಕಿ ಚಾಂದಿನಿ, ಸಿನಿಮಾದ ಮರು ಬಿಡುಗಡೆ ಯಶಸ್ಸು ಸಂಭ್ರಮಿಸಲು ಬೆಂಗಳೂರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಟಿವಿ9 ಜೊತೆ ಮಾತನಾಡಿದ ಚಾಂದಿನಿ, ‘A’ ಸಿನಿಮಾಕ್ಕೆ ನಾಯಕಿ ಆಗಿರುವ ಜೊತೆಗೆ ಬೇರೆ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾಗಿ ಹೇಳಿದರು.

tv9kannada.com/videos/actress…

account_circle
៣Ʀ.𝑮𝒐𝒗𝒊 (ಮೋದಿಯವರ ಪರಿವಾರ)(@Govi_Gaja) 's Twitter Profile Photo

ಕಾಂಗ್ರೆಸ್ ವಿರುದ್ಧ ಟ್ವೀಟ್ ಮಾಡೋ ಕ್ಷುಲ್ಲಕ ಕಾರಣಕ್ಕೆ ಸಾಮಾನ್ಯ ಪ್ರಜೆಗಳನ್ನ ಬಂಧಿಸೋ ಪೊಲೀಸ್ ರು ತಮ್ಮಲ್ಲೇ ಈ ರೀತಿಯ ಕಳ್ಳರನ್ನ ಇಟ್ಕೊಂಡಿದಾರೆ...

ಈ ದರಿದ್ರ ಕಾಂಗ್ರೆಸ್ ಅವಧಿಯಲ್ಲಿ ಇನ್ನೂ ಏನೇನ್ ನೋಡ್ಬೇಕೂ

account_circle
TV9 Kannada(@tv9kannada) 's Twitter Profile Photo

ಕಳ್ಳ ಎಂದು ಸಾರ್ವಜನಿಕರು ಪೊಲೀಸರನ್ನು ಅಟ್ಟಿಸಿಕೊಂಡು ಹೋದ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಈ ವಿಡಿಯೋ ವೈರಲ್​​ ಆಗಿದೆ

account_circle
TV9 Kannada(@tv9kannada) 's Twitter Profile Photo

Siddaramaiah: ನಂಗೂ ಅಂತರ್ಜಾತಿ ಮದ್ವೆ ಮಾಡ್ಕೊಬೇಕೆಂಬ ಆಸೆ ಇತ್ತು.. ಸಿದ್ದು ಕಾಲೇಜ್ ಲವ್‌ ಸ್ಟೋರಿ |

Video Link► youtu.be/TfG59S7ZboQ

account_circle
TV9 Kannada(@tv9kannada) 's Twitter Profile Photo

Don't Miss 'ಬಡ್ಡಿ ವಸೂಲಿ ಗ್ಯಾಂಗ್!', TV9 Warrant At 10.29PM (23-05-2024)

Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► youtube.com/live/jdJoOhqCi…

account_circle
Dravidian(TeamRG)🇮🇳(@Gasi_Nat) 's Twitter Profile Photo

Big breaking!

A fire broke out at the income tax office, New Delhi.
This clearly implies, election results are crystal clear that Modi is losing elections.

Newslaundry Hindi The Hindu Explains The Hindu The Indian Express Sun News @tv9telugu TV9 Kannada NewsMeter @TheINCnews

account_circle