Venkateshraddi Hooli • ವೆಂಕಟೇಶರಡ್ಡಿ(@VenkateshraddiH) 's Twitter Profile Photo

ಸಾಗರದಂತೆ ಸೇರಿದ್ದ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳ ಜಯಘೋಷದ ನಡುವೆ ಹೆಜ್ಜೆ ಹಾಕುತ್ತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ Sowmya | ಸೌಮ್ಯ ಅಕ್ಕ ರವರು ನಾಮಪತ್ರ ಸಲ್ಲಿಸಿದರು.

ಬೆಂಗಳೂರು ದಕ್ಷಿಣದಲ್ಲಿ ಈ ಬಾರಿ ಬದಲಾವಣೆ ಖಚಿತ.


account_circle
Sowmya | ಸೌಮ್ಯ(@Sowmyareddyr) 's Twitter Profile Photo

ಅಭಿವೃದ್ಧಿ ಎಂದರೆ ದೊಡ್ಡ ದೊಡ್ಡ ಕಟ್ಟಡಗಳು ಮಾತ್ರವಲ್ಲ, ಹಸಿರು ಹೊದ್ದ ನೆಲ, ಪರಿಶುದ್ಧ ಜಲ, ಆರೋಗ್ಯವಂತ ಜನ !


South

account_circle
Pallavi Chidambar(@PallaviChidamb1) 's Twitter Profile Photo

ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಶ್ರೀ DK Shivakumar ಅವರಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೌಮ್ಯರೆಡ್ಡಿ ಯವರು ಬಿ-ಫಾರಂ ಸ್ವೀಕರಿಸಿದರು.Sowmya | ಸೌಮ್ಯ


  South

ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಶ್ರೀ @DKShivakumar ಅವರಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೌಮ್ಯರೆಡ್ಡಿ ಯವರು ಬಿ-ಫಾರಂ ಸ್ವೀಕರಿಸಿದರು.@Sowmyareddyr

#ದಕ್ಷಿಣಕ್ಕೆಸೌಮ್ಯ #SowmyaForSouth
#SowmyaForNyaya #BengaluruSouth #Bangalore #BangaloreSouth #SouthWithSowmya
account_circle
Mahesh Reddy(@Mreddy0007) 's Twitter Profile Photo

Bengaluru South

ಬೆಂಗಳೂರಿನ ಪ್ರಜ್ಞಾವಂತ ನಾಗಾರಿಕರೇ, ಸುಸಂಸ್ಕೃತೆ,ಪರಿಸರ ತಜ್ಞೆ,ವಿದ್ಯಾವಂತೆ, ಕ್ರಿಯಾಶೀಲರಾಗಿರುವ ಶ್ರೀ ಸೌಮ್ಯ ರೆಡ್ಡಿಯವರಿಗೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ




Bengaluru South

 ಬೆಂಗಳೂರಿನ ಪ್ರಜ್ಞಾವಂತ ನಾಗಾರಿಕರೇ, ಸುಸಂಸ್ಕೃತೆ,ಪರಿಸರ ತಜ್ಞೆ,ವಿದ್ಯಾವಂತೆ, ಕ್ರಿಯಾಶೀಲರಾಗಿರುವ ಶ್ರೀ ಸೌಮ್ಯ ರೆಡ್ಡಿಯವರಿಗೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ

#ದಕ್ಷಿಣಕ್ಕೆಸೌಮ್ಯ
#SouthWithSowmya
#SowmyaForBLRSouth
#SowmyaForSouth
account_circle
🍉 | Prasad | Kharge For PM | 🍉✊🏽(@Manjina_Hani) 's Twitter Profile Photo

ಒಬ್ಬ ಜನ ಪ್ರತಿನಿಧಿ ಎಲ್ಲರನ್ನೂ ತನ್ನ ಮನೆಯವರಂತೆ ಕಾಳಜಿ ಮಾಡಿದ್ರೆ ಇನ್ನೊಬ್ಬ ನಿಂಬೆ ಶರಬತ್ತು ಹಂಚಿ ತಾನು ಏನೋ ಸಾಧಿಸಿದೆ ಅಂತ ಬಡಾಯಿ ಕೊಚ್ಚಿದ.

Sowmya should win Bengaluru South.





account_circle