Sudarshan Jayaramu(@sudarshanunique) 's Twitter Profile Photo

'ಮಾ ವೋಟು ನೀಕೆ ಲೇ ಅಕ್ಕಾ' ಎಂಬ ಮಾತು ಕೇಳಿ Sowmya | ಸೌಮ್ಯ ಅವರಿಗೆ ಈ ಸ್ಪರ್ಧೆಯ ಬಿಸಿಲಿನಲ್ಲಿ ಗೆಲುವಿನ ತಂಗಾಳಿ ಸೋಕಿದ ಹಾಗಾಗಿರುತ್ತದೆ. 😊
South

'ಮಾ ವೋಟು ನೀಕೆ ಲೇ ಅಕ್ಕಾ' ಎಂಬ ಮಾತು ಕೇಳಿ @Sowmyareddyr ಅವರಿಗೆ ಈ ಸ್ಪರ್ಧೆಯ ಬಿಸಿಲಿನಲ್ಲಿ ಗೆಲುವಿನ ತಂಗಾಳಿ ಸೋಕಿದ ಹಾಗಾಗಿರುತ್ತದೆ. 😊
#ದಕ್ಷಿಣಕ್ಕೆಸೌಮ್ಯ #SowmyaForSouth #SowmyaForNyaya #BengaluruSouth #Bangalore #BangaloreSouth
account_circle
Sowmya | ಸೌಮ್ಯ(@Sowmyareddyr) 's Twitter Profile Photo

ಕೋವಿಡ್‌ ಸಂದರ್ಭದಲ್ಲಿ ಜನರಿಗೆ ನನ್ನಿಂದ ದೊರೆತ ಸ್ಪಂದನೆಯನ್ನು ಅವರು ಇಂದಿಗೂ ಸ್ಮರಿಸುತ್ತಿದ್ದಾರೆ.

ನಿಮ್ಮೆಲ್ಲರ ಪ್ರೀತಿ ಮತ್ತು ಅಭಿಮಾನಕ್ಕೆ ನಾನು ಚಿರರುಣಿ.

South

account_circle
Sowmya | ಸೌಮ್ಯ(@Sowmyareddyr) 's Twitter Profile Photo

ನಿಮ್ಮೆಲ್ಲರ ಪ್ರೀತಿ, ಬೆಂಬಲ, ಶುಭ ಹಾರೈಕೆಗಳು ಮತ್ತು ಆಶೀರ್ವಾದದಿಂದ ಈ ಬಾರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ ಎಂಬ ದೃಢ ವಿಶ್ವಾಸ ನನ್ನದು.

South

account_circle
🍉 | Prasad | Vote For Sowmya Reddy | 🍉✊🏽(@Manjina_Hani) 's Twitter Profile Photo

ಸಬರ್ಬನ್ ರೈಲ್ ಎಲ್ರಿ ತೇಜಸ್ವಿ? ಬರಿ ನರೇಂದ್ರ ಮೋದಿಯವರ ತರ ಸುಳ್ಳು ಹೇಳೋದೇ ಆಯ್ತು. ಲೆಕ್ಕಕ್ಕೆ 10,000 ಕೋಟಿ ಅನುದಾನ ತಂದಿಲ್ಲ, 1.3 ಲಕ್ಷ ಕೋಟಿ ಅನುದಾನ ಅಂತ ಪುಂಗೋದೇ ಆಯ್ತು.

1.3 ಲಕ್ಷ ಕೋಟಿ ಅನುದಾನ ಎಲ್ಲಿ ಬಂದಿದೆ ಲೆಕ್ಕ ಕೊಡಿ!

account_circle
Sowmya | ಸೌಮ್ಯ(@Sowmyareddyr) 's Twitter Profile Photo

ಲಂಡನ್’ನಿಂದ ಪ್ರೀತಿಯ ಸಂದೇಶ ಕಳಿಸಿ ಶುಭ ಹಾರೈಸಿದ ಶಿವಾನಿಗೆ ನನ್ನ ತುಂಬು ಹೃದಯದ ಧನ್ಯವಾದಗಳು.

ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲ ಸದಾ ಇದೇ ರೀತಿ ಇರಲಿ ಎಂದು ಆಶಿಸುತ್ತೇನೆ.

South

account_circle
Sowmya | ಸೌಮ್ಯ(@Sowmyareddyr) 's Twitter Profile Photo

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧೀಶರಾದ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿಯವರನ್ನು ಭೇಟಿ ಮಾಡಿ, ಅವರ ದಿವ್ಯಾಶೀರ್ವಾದ ಪಡೆದ ಕ್ಷಣ.

South

account_circle
Sowmya | ಸೌಮ್ಯ(@Sowmyareddyr) 's Twitter Profile Photo

ಬೆಂಗಳೂರು ದಕ್ಷಿಣದಲ್ಲಿ ಈಗ ಎಲ್ಲೆಲ್ಲೂ ಬದಲಾವಣೆಯದೇ ಮಾತು.

ಈ ದೇಶದ ಬಡವರು, ಅವಕಾಶ ವಂಚಿತರು, ಶ್ರಮಿಕರು ನೆಮ್ಮದಿಯ ದಿನಗಳನ್ನು ಕಾಣಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು.

South

account_circle
Sowmya | ಸೌಮ್ಯ(@Sowmyareddyr) 's Twitter Profile Photo

ಗುಡ್‌ ಫ್ರೈಡೆಯ ಈ ಪವಿತ್ರ ದಿನವು ನಾಡಿನ ಸಮಸ್ತ ಜನತೆಗೆ ಶುಭವನ್ನುಂಟು ಮಾಡಲಿ ಎಂದು ಯೇಸು ಕ್ರಿಸ್ತನಲ್ಲಿ ಪ್ರಾರ್ಥಿಸುತ್ತೇನೆ.

ಎಲ್ಲೆಡೆ ಶಾಂತಿ, ಸಹಬಾಳ್ವೆ ಮೂಡಲಿ, ಸಮಸ್ತ ಜನರ ಬಾಳಲ್ಲಿ ನೆಮ್ಮದಿಯು ಶಾಶ್ವತವಾಗಿ ನೆಲೆಸಲಿ.

2024

ಗುಡ್‌ ಫ್ರೈಡೆಯ ಈ ಪವಿತ್ರ ದಿನವು ನಾಡಿನ ಸಮಸ್ತ ಜನತೆಗೆ ಶುಭವನ್ನುಂಟು ಮಾಡಲಿ ಎಂದು ಯೇಸು ಕ್ರಿಸ್ತನಲ್ಲಿ ಪ್ರಾರ್ಥಿಸುತ್ತೇನೆ.

ಎಲ್ಲೆಡೆ ಶಾಂತಿ, ಸಹಬಾಳ್ವೆ ಮೂಡಲಿ, ಸಮಸ್ತ ಜನರ ಬಾಳಲ್ಲಿ ನೆಮ್ಮದಿಯು ಶಾಶ್ವತವಾಗಿ ನೆಲೆಸಲಿ. 

#goodfriday2024 #goodfriday
#ದಕ್ಷಿಣಕ್ಕೆಸೌಮ್ಯ #SowmyaForSouth
#SowmyaForNyaya…
account_circle
INC Bangalore South District(@INCBangaloreSo1) 's Twitter Profile Photo

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಿಟಿಎಂ ಲೇಔಟ್ ನಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ Sowmya | ಸೌಮ್ಯ
ಟಗರು ಭಾಗವಹಿಸಿದ್ದರು.

South

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಿಟಿಎಂ ಲೇಔಟ್ ನಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ @Sowmyareddyr
ಟಗರು ಭಾಗವಹಿಸಿದ್ದರು.
#WomensDay #ದಕ್ಷಿಣಕ್ಕೆಸೌಮ್ಯ #SowmyaForSouth
#SowmyaForNyaya #BengaluruSouth #Bangalore #BangaloreSouth #SouthWithSowmya
account_circle
INC Bangalore South District(@INCBangaloreSo1) 's Twitter Profile Photo

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಯನಗರದ ಪೂರ್ಣಿಮಾ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆ.

🌟
South

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಯನಗರದ ಪೂರ್ಣಿಮಾ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆ. 

#TeamWork #ProgressTogether 🌟#ದಕ್ಷಿಣಕ್ಕೆಸೌಮ್ಯ #SowmyaForSouth
#SowmyaForNyaya #BengaluruSouth #Bangalore #BangaloreSouth #SowmyaForSouth
account_circle
Pallavi Chidambar(@PallaviChidamb1) 's Twitter Profile Photo

ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಶ್ರೀ DK Shivakumar ಅವರಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೌಮ್ಯರೆಡ್ಡಿ ಯವರು ಬಿ-ಫಾರಂ ಸ್ವೀಕರಿಸಿದರು.Sowmya | ಸೌಮ್ಯ

  South

ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಶ್ರೀ @DKShivakumar ಅವರಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೌಮ್ಯರೆಡ್ಡಿ ಯವರು ಬಿ-ಫಾರಂ ಸ್ವೀಕರಿಸಿದರು.@Sowmyareddyr

#ದಕ್ಷಿಣಕ್ಕೆಸೌಮ್ಯ #SowmyaForSouth
#SowmyaForNyaya #BengaluruSouth #Bangalore #BangaloreSouth #SouthWithSowmya
account_circle