Padmaraj Ramaiah(@PadmarajRamaiah) 's Twitter Profile Photo

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಿ, ಇಲ್ಲವೇ, ನಿಜವಾದ ಜನಪರ ಪಕ್ಷ ಯಾವುದೆಂದು ಜನರೇ ನಿರ್ಧರಿಸಲಿ.

account_circle
Padmaraj Ramaiah(@PadmarajRamaiah) 's Twitter Profile Photo

ಮಾಜಿ ಶಾಸಕಿ, ಮಾತೃ ಸಮಾನರಾದ ಶಕುಂತಳಾ ಶೆಟ್ಟಿಯವರ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದೆ.

#PadmarajforDK #voteforchange #tulunadu #dakshinakannada #VoiceOfThePoor #karnataka
account_circle
Padmaraj Ramaiah(@PadmarajRamaiah) 's Twitter Profile Photo

ಮಾಜಿ ಸಚಿವರಾದ ಶ್ರೀ ರಮಾನಾಥ್ ರೈ ಅವರ ಬೆಂಬಲದ ಮಾತುಗಳು ನನ್ನಲ್ಲಿ ಇನ್ನಷ್ಟು ಭರವಸೆ, ಉತ್ಸಾಹ ಮತ್ತು ಶಕ್ತಿಯನ್ನು ತುಂಬಿವೆ.

account_circle
Padmaraj Ramaiah(@PadmarajRamaiah) 's Twitter Profile Photo

ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದೆ.

#tulunadu #padmarajfordk #karnataka #letsmakedakshinakannadagreatagain #voiceofthepoor #VoiceOfThePeople #CongressLeader
account_circle
Padmaraj Ramaiah(@PadmarajRamaiah) 's Twitter Profile Photo

ಪುತ್ತೂರಿನ ಪಲ್ಲತ್ತಡ್ಕ ಶ್ರೀ ಹೊಸಮ್ಮ ದೈವಸ್ಥಾನ ವಾರ್ಷಿಕ ನೇಮೋತ್ಸವದಲ್ಲಿ.

account_circle
Padmaraj Ramaiah(@PadmarajRamaiah) 's Twitter Profile Photo

ಕುಂಬೋಳ್ ಸಯ್ಯದ್ ಉಮ್ಮರ್ ಕುಂಞಕೋಯ ತಂಜಳ್ ಅವರ ಆಶೀರ್ವಾದ ಪಡೆದ ಕ್ಷಣಗಳು.

account_circle
Padmaraj Ramaiah(@PadmarajRamaiah) 's Twitter Profile Photo

ಆರ್ಥಿಕ ಸಬಲೀಕರಣ!
ಸರ್ವರಿಗೂ ಸಮಪಾಲು, ಸಮಬಾಳು ಎಂಬ ಕನಸ್ಸಿನೊಂದಿಗೆ ಆರ್ಥಿಕವಾಗಿ ಹಿಂದುಳಿದವರ ಏಳಿಗೆಯೇ ನಮ್ಮ ಗುರಿ.

#LokSabhaElection2024 #Tulunadu #Karnataka #VoiceOfThePoor #PadmarajforDK #LetsMakeDakshinaKannadaGreatAgain
account_circle
Padmaraj Ramaiah(@PadmarajRamaiah) 's Twitter Profile Photo

ಮಂಗಳೂರು ಓಷಿಯನ್ ಪರ್ಲ್'ನಲ್ಲಿ ನಡೆದ ವಕೀಲರ ಜತೆಗಿನ ಸಂವಾದದಲ್ಲಿ ಪಾಲ್ಗೊಂಡೆ.

#Tulunadu #Karnataka #VoiceOfThePoor #PadmarajforDK #LetsMakeDakshinaKannadaGreatAgain
account_circle
Padmaraj Ramaiah(@PadmarajRamaiah) 's Twitter Profile Photo

ಕೃಷಿ ಆಧಾರಿತ ಪ್ರಗತಿ!
ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆಗಳಲ್ಲಿ ಸಾಂಪ್ರದಾಯಿಕ ಪದ್ಧತಿ ಉಳಿಸಿ, ಆಧುನಿಕ ವಿಧಾನ ಬಳಸಿ, ಯುವಜನರನ್ನು ಸೆಳೆಯುವ ಲಾಭದಾಯಕ ಉದ್ಯಮವನ್ನಾಗಿಸುವುದು.