Padmaraj Ramaiah(@PadmarajRamaiah) 's Twitter Profile Photo

ಕೊರಗಜ್ಜನ ಮೂಲಕ್ಷೇತ್ರಕ್ಕೆ ತೆರಳಿ, ದರ್ಶನ ಪಡೆದು, ವಿಶೇಷ ಪ್ರಾರ್ಥನೆ ಸಲ್ಲಿಸಿದ ಕ್ಷಣಗಳು.

account_circle
Padmaraj Ramaiah(@PadmarajRamaiah) 's Twitter Profile Photo

ಮಾಜಿ ಸಚಿವರಾದ ಶ್ರೀ ರಮಾನಾಥ್ ರೈ ಅವರ ಬೆಂಬಲದ ಮಾತುಗಳು ನನ್ನಲ್ಲಿ ಇನ್ನಷ್ಟು ಭರವಸೆ, ಉತ್ಸಾಹ ಮತ್ತು ಶಕ್ತಿಯನ್ನು ತುಂಬಿವೆ.

account_circle
Gururaj Anjan(@Anjan94150697) 's Twitter Profile Photo

📌The Congress Consolidating— Billava-Muslim-Dalits-Christian and [One Segment of OBC] will Certain the chances of Padmaraj in Dakshina Kannada.

YOUR THOUGHTS.??

?

account_circle
Padmaraj Ramaiah(@PadmarajRamaiah) 's Twitter Profile Photo

ಹಿಂದುತ್ವ, ಹಿಂದೂ ಧರ್ಮ ಯಾರೊಬ್ಬರ ಸ್ವತ್ತು ಅಲ್ಲ. ನಾನೊಬ್ಬ ಹೆಮ್ಮೆಯ ಹಿಂದೂ.
ನನಗೆ ಎಲ್ಲರೂ ಬೇಕು. ರಚನಾತ್ಮಕ ಅಭಿವೃದ್ಧಿ ಮಾತ್ರ ಚುನಾವಣಾ ಅಸ್ತ್ರವಾಗಬೇಕೇ ಹೊರತು ಧರ್ಮಗಳಲ್ಲ.
ಸರ್ವ ಸಮುದಾಯಗಳ ಮಿತ್ರ
ಅಭಿವೃದ್ಧಿಯೊಂದೇ ಅಸ್ತ್ರ.

account_circle
Ganesh(@relentlessrag) 's Twitter Profile Photo

Padmaraj Ramaiah is a great choice, he is humble and someone like him should represent Dakshina Kannada. A true follower of Shri Narayana Guru.

account_circle
Padmaraj Ramaiah(@PadmarajRamaiah) 's Twitter Profile Photo

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಿ, ಇಲ್ಲವೇ, ನಿಜವಾದ ಜನಪರ ಪಕ್ಷ ಯಾವುದೆಂದು ಜನರೇ ನಿರ್ಧರಿಸಲಿ.

account_circle
Padmaraj Ramaiah(@PadmarajRamaiah) 's Twitter Profile Photo

ವಿಧಾನಸಭಾ ಸ್ಪೀಕರ್‌, ನನ್ನ ಸ್ನೇಹಿತ ಯು.ಟಿ.ಖಾದರ್‌ ಅವರ ಮಂಗಳೂರು ಕ್ಷೇತ್ರ ವ್ಯಾಪ್ತಿಯ ಕಲ್ಲಾಪು ಗ್ಲೋಬಲ್ ಮಾರ್ಕೆಟ್, ಆಟೋ ನಿಲ್ದಾಣದಲ್ಲಿ ಚುನಾವಣಾ ಪ್ರಚಾರ ಕಾರ್ಯ.

account_circle
Padmaraj Ramaiah(@PadmarajRamaiah) 's Twitter Profile Photo

ಬಜ್ಪೆ ಚರ್ಚಿನಲ್ಲಿ 62ನೇ ತೋಕೂರು ಜಿಲ್ಲಾ ಪಂಚಾಯತ್ ಕ್ಷೇತ್ರ ಹಾಗೂ ಪಟ್ಟಣ ಪಂಚಾಯತ್ ಕ್ಷೇತ್ರದ ಬೂತ್ ಅಧ್ಯಕ್ಷರು ಹಾಗೂ ಸಕ್ರಿಯ ಕಾರ್ಯಕರ್ತರ ಸಮಾವೇಶ ನಡೆಸಲಾಯಿತು.

ಬಜ್ಪೆ ಚರ್ಚಿನಲ್ಲಿ 62ನೇ ತೋಕೂರು ಜಿಲ್ಲಾ ಪಂಚಾಯತ್ ಕ್ಷೇತ್ರ ಹಾಗೂ ಪಟ್ಟಣ ಪಂಚಾಯತ್ ಕ್ಷೇತ್ರದ ಬೂತ್ ಅಧ್ಯಕ್ಷರು ಹಾಗೂ ಸಕ್ರಿಯ ಕಾರ್ಯಕರ್ತರ ಸಮಾವೇಶ ನಡೆಸಲಾಯಿತು.

#letsmakedakshinakannadagreatagain #tulunadu #voiceofthepoor  #Loksabhaelections2024 #dakshinakannada #padmarajfordk
account_circle
Padmaraj Ramaiah(@PadmarajRamaiah) 's Twitter Profile Photo

ಮಾಜಿ ಶಾಸಕಿ, ಮಾತೃ ಸಮಾನರಾದ ಶಕುಂತಳಾ ಶೆಟ್ಟಿಯವರ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದೆ.

ಮಾಜಿ ಶಾಸಕಿ, ಮಾತೃ ಸಮಾನರಾದ ಶಕುಂತಳಾ ಶೆಟ್ಟಿಯವರ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದೆ.

#PadmarajforDK #voteforchange #tulunadu #dakshinakannada #VoiceOfThePoor #karnataka
account_circle