MOVIE Campus(@Mooviecampus) 's Twitter Profile Photo

ಬಾಡಿಗೆ ಮನೇಲಿರೋದು ಅನುಕೂಲವೋ? ಅನಾನುಕೂಲವೋ?
ಲಕ್ಷ್ಮೀ ನಿವಾಸ | ಇಂದು 1 ಗಂಟೆಯ Break-free ಮಹಾಸಂಚಿಕೆ | ಸೋಮ-ಶುಕ್ರ ರಾತ್ರಿ 8ಕ್ಕೆ.

ಬಾಡಿಗೆ ಮನೇಲಿರೋದು ಅನುಕೂಲವೋ? ಅನಾನುಕೂಲವೋ?
ಲಕ್ಷ್ಮೀ ನಿವಾಸ | ಇಂದು 1 ಗಂಟೆಯ Break-free ಮಹಾಸಂಚಿಕೆ | ಸೋಮ-ಶುಕ್ರ ರಾತ್ರಿ 8ಕ್ಕೆ.
#LakshmiNivasa #WatchToday #ManeManeyaKathe #ZKPro #ZeeKannada #BayasidaBaagiluTegeyona
account_circle
Zee Kannada(@ZeeKannada) 's Twitter Profile Photo

ನಟಿಯಾಗಬೇಕು ಅನ್ನೋ ಗುರಿ ಇರೋರಿಗೆ ಇಲ್ಲಿ ಸಿಗಲಿದೆ ಗುರುಗಳ ಪಾಠ!
ಮಹಾನಟಿ ಇನ್ನು 2 ದಿನಗಳಲ್ಲಿ | ಇದೇ ಶನಿವಾರದಿಂದ ಶನಿ-ಭಾನು ರಾತ್ರಿ 7:30ಕ್ಕೆ
Tharun Sudhir

account_circle
Zee Kannada(@ZeeKannada) 's Twitter Profile Photo

ಭರ್ಜರಿ ಕಾಮಿಡಿ ನೋಡಿದ್ರೂ ನೀವು ನಗಬಾರದು... ನಗಿಸಿದವರಿಗೆ ಭರ್ಜರಿ ನಗದು!
ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಇನ್ನು 5 ದಿನಗಳಲ್ಲಿ | ಏಪ್ರಿಲ್ 27ರಿಂದ ಶನಿ-ಭಾನು ರಾತ್ರಿ 9ಕ್ಕೆ.

account_circle
Zee Kannada(@ZeeKannada) 's Twitter Profile Photo

ನಕ್ಕು ನಕ್ಕು ಹಗುರಾಗೋಕೆ ರೆಡಿಯಾಗಿ, ನಗೆಯ ಮಹಾ ಹಬ್ಬ ಬರ್ತಿದೆ!
ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಇನ್ನು 2 ದಿನಗಳಲ್ಲಿ | ಇದೇ ಶನಿವಾರದಿಂದ ಶನಿ-ಭಾನು ರಾತ್ರಿ 9ಕ್ಕೆ.

account_circle
Zee Kannada(@ZeeKannada) 's Twitter Profile Photo

ಸಾಮಾನ್ಯ ನಟಿಯರನ್ನು ಅಸಾಮಾನ್ಯ ಮಹಾನಟಿಯರನ್ನಾಗಿಸಲು ಬರ್ತಿದೆ ಅದ್ಭುತ ರಿಯಾಲಿಟಿ ಶೋ!
'ಮಹಾನಟಿ' ಇನ್ನು 3 ದಿನಗಳಲ್ಲಿ | ಶನಿ-ಭಾನು ರಾತ್ರಿ 7:30ಕ್ಕೆ.
Ramesh Aravind

account_circle
Zee Kannada(@ZeeKannada) 's Twitter Profile Photo


ಲಕ್ಷ್ಮೀ-ಶ್ರೀನಿವಾಸ ಅವರ ಸುಂದರ ಕುಟುಂಬವನ್ನು ಎದುರಾಗೋ ಸಮಯ ಬಂದಾಯ್ತು!
'ಲಕ್ಷ್ಮೀ ನಿವಾಸ' ಇಂದು 1 ಗಂಟೆಯ Break-free ಮಹಾಸಂಚಿಕೆ ಇನ್ನು 3 ಗಂಟೆಗಳಲ್ಲಿ | ಸೋಮ-ಶುಕ್ರ ರಾತ್ರಿ 8ಕ್ಕೆ.

account_circle
Zee Kannada(@ZeeKannada) 's Twitter Profile Photo

ಕಾಮಿಡಿ ಟೀಮ್‌ಗಳ ಮಾಲೀಕರು ಯಾರು ಅಂತ ಗೊತ್ತಾಯ್ತು.. ಟೀಮ್‌ಗಳನ್ನು ಮುನ್ನಡೆಸೋ ನಾಯಕರು ಯಾರು ಅಂತ ಗೊತ್ತಾ?
ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್ | ಇಂದಿನಿಂದ ಶನಿ-ಭಾನು ರಾತ್ರಿ 9ಕ್ಕೆ.

account_circle
Zee Kannada(@ZeeKannada) 's Twitter Profile Photo

ಐದು ಜನ‌ ಓನರ್ರು, ಅವ್ರಿಗೆ ಜಗ್ಗಣ್ಣನೇ Entrepreneur.. ಚೈತ್ರಾ ಅವರೇ ಆ್ಯಂಕರ್ರು! ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಇನ್ನು 1 ದಿನದಲ್ಲಿ | ನಾಳೆಯಿಂದ ಶನಿವಾರದಿಂದ ಶನಿ-ಭಾನು ರಾತ್ರಿ 9ಕ್ಕೆ.

account_circle
Zee Kannada(@ZeeKannada) 's Twitter Profile Photo


ಎರಡು ದೊಡ್ಡ ಕನಸುಗಳತ್ತ ಲಕ್ಷ್ಮೀ-ಶ್ರೀನಿವಾಸ್ ಜೋಡಿಯ
ಒಂದೇ ದಿಟ್ಟ ಹೆಜ್ಜೆ!
'ಲಕ್ಷ್ಮೀ ನಿವಾಸ' ಇಂದು 1 ಗಂಟೆಯ Break-free
ಮಹಾಸಂಚಿಕೆ | ಇನ್ನು 1 ಗಂಟೆಯಲ್ಲಿ.
ಸೋಮ-ಶುಕ್ರ ರಾತ್ರಿ 8ಕ್ಕೆ.

account_circle
Zee Kannada(@ZeeKannada) 's Twitter Profile Photo

ನವರಸಗಳ ನವನವೀನ‌‌ ಕಾಮಿಡಿ ರೆಸಿಪಿಗಳ ಪಾಕಶಾಲೆ!
ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಇನ್ನು 3 ದಿನಗಳಲ್ಲಿ | ಏಪ್ರಿಲ್ 27ರಿಂದ ಶನಿ-ಭಾನು ರಾತ್ರಿ 9ಕ್ಕೆ.

account_circle
Zee Kannada(@ZeeKannada) 's Twitter Profile Photo


ವಿಭಿನ್ನ ಆಲೋಚನೆಗಳ ಮನಸುಗಳನ್ನು ಒಟ್ಟಿಗೇ ಕೊಂಡೊಯ್ಯುವ ಎರಡು ಸುಂದರ ಕನಸುಗಳ ಮನೆ ಮನೆಯ ಕಥೆ!
'ಲಕ್ಷ್ಮೀ ನಿವಾಸ' ಇಂದು 1 ಗಂಟೆಯ Break-free ಮಹಾಸಂಚಿಕೆ | ಇದೀಗ ‌ನಿಮ್ಮ ಮುಂದೆ.

account_circle
Zee Kannada(@ZeeKannada) 's Twitter Profile Photo

ವೀಕೆಂಡ್‌ನಲ್ಲಿ ಇನ್ಮುಂದೆ ನಗುವಿನ ಸಿಕ್ಸರ್, ಬೌಂಡರಿಗಳ ಸುರಿಮಳೆ..!!
ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಇನ್ನು 4 ದಿನಗಳಲ್ಲಿ | ಏಪ್ರಿಲ್ 27ರಿಂದ ಶನಿ-ಭಾನು ರಾತ್ರಿ 9ಕ್ಕೆ.

account_circle
Zee Kannada(@ZeeKannada) 's Twitter Profile Photo

ದೇವತೆಯಂಥಾ ವೈದೇಹಿಯನ್ನು ಕಂಡು ಪ್ರೀತೀಲಿ ಬಿದ್ದಿದ್ದಾನೆ ದೇವಾಂಶ್!
ವೈದೇಹಿ ಪರಿಣಯ | ಪ್ರತಿದಿನ ಮಧ್ಯಾಹ್ನ 3ಕ್ಕೆ.

account_circle
Zee Kannada(@ZeeKannada) 's Twitter Profile Photo


ಅನ್ನ ಹಾಕಿದ ಮನೆಗೆ ಪ್ರಾಣ ಕೊಡೋಕೂ ರೆಡಿಯಾಗಿರೋ ಲಕ್ಷ್ಮೀ-ಶ್ರೀನಿವಾಸರ ದತ್ತು ಪುತ್ರ ವೆಂಕಟೇಶ್!
ಲಕ್ಷ್ಮೀ ನಿವಾಸ | ಇಂದು 1 ಗಂಟೆಯ Break-free ಮಹಾಸಂಚಿಕೆ | ಸೋಮ-ಶುಕ್ರ ರಾತ್ರಿ 8ಕ್ಕೆ.

account_circle
Zee Kannada(@ZeeKannada) 's Twitter Profile Photo


ಲಕ್ಷ್ಮೀ-ಶ್ರೀನಿವಾಸ ಅವರ ಕನಸು ಪ್ರತಿ ಮನೆಯ ಕನಸು... ನಿಮ್ಮ ಕನಸು ಕೂಡ ಇರಬಹುದಲ್ವ!
'ಲಕ್ಷ್ಮೀ ನಿವಾಸ' ಇಂದು 1 ಗಂಟೆಯ Break-free ಮಹಾಸಂಚಿಕೆ ಇನ್ನು 2 ಗಂಟೆಗಳಲ್ಲಿ | ಸೋಮ-ಶುಕ್ರ ರಾತ್ರಿ 8ಕ್ಕೆ.

account_circle