ShivaSainya(@ShivaSainya) 's Twitter Profile Photo

ಕಾರ್ಮಿಕರಿಗೆ ತಮ್ಮ ಬೆವರಿನ ಫಲ ಪಡೆಯುವಂತಾಗಲಿ🙌🏼ನಾಡಿನ ಎಲ್ಲಾ ವರ್ಗದ ಶ್ರಮಿಕ ಜೀವಿಗಳಿಗೆ ಕಾರ್ಮಿಕರ ದಿನದ ಶುಭಾಶಯಗಳು🙏



DrShivaRajkumar ❤❤❤ ShivaSainya

account_circle
Jackiee❤️(@IamAbhi_dvg) 's Twitter Profile Photo

ನೀವು ಎಷ್ಟನ್ನು ಮಾತ್ರ ಶೇರ್ ಮಾಡ್ತೀರಾ ಅನ್ನೋದು ಮುಖ್ಯ ಆಗುತ್ತೆ. DrShivaRajkumar ಇಲ್ಲಿ ಮೊದಲು ಶಿವಮೊಗ್ಗದಲ್ಲಿರುವ ತಮಿಳು ನುಡಿಗರಿಗೆ ತಮಿಳಿನಲ್ಲಿ ಮಾತು ಶುರು ಮಾಡಿ,ಆಮೇಲೆ 'ನಾವು ತಮಿಳುನಾಡಿನಲ್ಲಿರುವಾಗ ತಮಿಳು ಮಾತನಾಡ್ತಿದ್ದೆವು,ನೀವು ಇಲ್ಲಿ ಕನ್ನಡ ಮಾತಾಡಿ,ಅದು ಕೊಡೋ ಮರ್ಯಾದೆ' ಅಂದರು.

account_circle
taleharate4(@taleharate4) 's Twitter Profile Photo

ಇವರ ಬಗ್ಗೆ ಮಾತಾಡೋಕು ಯೋಗ ಮತ್ತು ಯೋಗ್ಯತೆ ಇರಬೇಕು DrShivaRajkumar Gem 💎 like a person ❤️

ಉಮೇಶ್ ಶಿವರಾಜು |Umesh Shivaraju ಕನ್ನಡ ಮನಸುಗಳು ಕರ್ನಾಟಕ ನಾಲಿಗೆ ಹರಿಬಿಡುವ ಮೊದಲು ವಿಷಯವನ್ನು ತಿಳಿಯಿರಿ
ಪ್ರತ್ಯಕ್ಷವಾಗಿ ಕಂಡರು ಪ್ರಮಾಣಿಸಿ ನೋಡು

account_circle