Sadhu Kokila(@NimmaSadhu) 's Twitter Profileg
Sadhu Kokila

@NimmaSadhu

Welcome to Official Page of Sadhu Kokila - Musician, Actor, Director, Producer, Screenwriter & Lyricist in Kannada Film Industry
#SadhuKokila

ID:1412375883944394752

linkhttps://instagram.com/nimmasadhukokila?igshid=YmMyMTA2M2Y= calendar_today06-07-2021 11:41:24

99 Tweets

8,5K Followers

0 Following

Sadhu Kokila(@NimmaSadhu) 's Twitter Profile Photo

ಬಹಳ ವರ್ಷಗಳ ನಡೆದ ಅಪರೂಪದ ಅನಿರೀಕ್ಷಿತ ಭೇಟಿ... ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಅವರ ಜೊತೆ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಒಂದು ಕ್ಷಣ. ತುಂಬಾ ವರ್ಷಗಳ ಹಿಂದೆ ಇಬ್ಬರೂ ಒಟ್ಟಿಗೆ ಕೀಬೋರ್ಡ್ ನುಡಿಸುತ್ತಿದ್ದ ದಿನಗಳು ನೆನಪಾದವು!


A.R.Rahman

ಬಹಳ ವರ್ಷಗಳ ನಡೆದ ಅಪರೂಪದ ಅನಿರೀಕ್ಷಿತ ಭೇಟಿ... ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಅವರ ಜೊತೆ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಒಂದು ಕ್ಷಣ. ತುಂಬಾ ವರ್ಷಗಳ ಹಿಂದೆ ಇಬ್ಬರೂ ಒಟ್ಟಿಗೆ ಕೀಬೋರ್ಡ್ ನುಡಿಸುತ್ತಿದ್ದ ದಿನಗಳು ನೆನಪಾದವು! #CannesFilmFestival #Cannes2024 #IndiaAtCannes #BharatAtCannes #BharatPavilion @arrahman
account_circle
Sadhu Kokila(@NimmaSadhu) 's Twitter Profile Photo

ಉಸಿರು, ಹೆಸರು, ಬದುಕು ಕೊಟ್ಟ ಅಮ್ಮನ ಕುರಿತು ಎಷ್ಟು ಬರೆದರೂ ಸಾಲದು. ತಾಯಂದಿರ ದಿನದ ಶುಭಾಶಯಗಳ ಜೊತೆ 'ಕಾಂಗರೂ' ಚಿತ್ರಕ್ಕಾಗಿ ನಾನು ಸಂಗೀತ ಸಂಯೋಜಿಸಿ ಹಾಡಿರುವ ಈ ಗೀತೆ ಎಲ್ಲ ತಾಯಂದಿರಿಗೆ ಅರ್ಪಣೆ!

Aditya

account_circle
Sadhu Kokila(@NimmaSadhu) 's Twitter Profile Photo

ಕಾಯಕದ ಮಾರ್ಗ ತೋರಿದ ಕಾಯಕಯೋಗಿ, ಜ್ಞಾನಜ್ಯೋತಿ ಬಸವ ಜಯಂತಿಯ ಶುಭಾಶಯಗಳು!

ಕಾಯಕದ ಮಾರ್ಗ ತೋರಿದ ಕಾಯಕಯೋಗಿ, ಜ್ಞಾನಜ್ಯೋತಿ ಬಸವ ಜಯಂತಿಯ ಶುಭಾಶಯಗಳು! #BasavaJayanthi #Basavanna #NimmaSadhuKokila
account_circle
Sadhu Kokila(@NimmaSadhu) 's Twitter Profile Photo

ಸೂರ್ಯ ಅಸ್ತಮಿಸುವಾಗ!🌥️
ತೊಗರಿ ಕಣಜ ಕಲಬುರಗಿಯ ವಿಮಾನ ನಿಲ್ದಾಣದಲ್ಲಿ ಹಾಗೆ ಸುಮ್ಮನೆ..!

Airport

ಸೂರ್ಯ ಅಸ್ತಮಿಸುವಾಗ!🌥️ ತೊಗರಿ ಕಣಜ ಕಲಬುರಗಿಯ ವಿಮಾನ ನಿಲ್ದಾಣದಲ್ಲಿ ಹಾಗೆ ಸುಮ್ಮನೆ..! #Kalaburagi #KalaburagiAirport
account_circle
Sadhu Kokila(@NimmaSadhu) 's Twitter Profile Photo

ತಮ್ಮ ಅಭಿನಯದ ಮೂಲಕವೇ ಕರುನಾಡನ್ನು ನಕ್ಕು ನಗಿಸಿದ ಸ್ಯಾಂಡಲ್‌ವುಡ್‌ನ ಪ್ರಚಂಡ ಕುಳ್ಳ ದ್ವಾರಕೀಶ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ!

ತಮ್ಮ ಅಭಿನಯದ ಮೂಲಕವೇ ಕರುನಾಡನ್ನು ನಕ್ಕು ನಗಿಸಿದ ಸ್ಯಾಂಡಲ್‌ವುಡ್‌ನ ಪ್ರಚಂಡ ಕುಳ್ಳ ದ್ವಾರಕೀಶ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ! #RIPDwarakish #Dwarakish #OmShanti
account_circle
Sadhu Kokila(@NimmaSadhu) 's Twitter Profile Photo

ಸ್ಯಾನ್‌ ಫ್ರಾನ್ಸಿಸ್‌ಸ್ಕೋ ಪ್ರವಾಸದ ಸಂದರ್ಭದಲ್ಲಿ ನನ್ನ ಮಗನೊಂದಿಗೆ ಕಳೆದ ಕ್ಷಣಗಳ ನೆನಪು!

ಸ್ಯಾನ್‌ ಫ್ರಾನ್ಸಿಸ್‌ಸ್ಕೋ ಪ್ರವಾಸದ ಸಂದರ್ಭದಲ್ಲಿ ನನ್ನ ಮಗನೊಂದಿಗೆ ಕಳೆದ ಕ್ಷಣಗಳ ನೆನಪು! #ThrowbackThursday #SanFrancisco #NimmaSadhuKokila #TravelThursday #Traveltheworld
account_circle
Sadhu Kokila(@NimmaSadhu) 's Twitter Profile Photo

ಕರುನಾಡ ಚಕ್ರವರ್ತಿ ಶಿವಣ್ಣ ಇಂದು ನಮ್ಮ ಸ್ಟುಡಿಯೋದಲ್ಲಿ 'ಕರಟಕ ದಮನಕ' ಚಿತ್ರದ ಡಬ್ಬಿಂಗ್ ಮಾಡಿದ ಸಂದರ್ಭ!

DrShivaRajkumar ʏᴏɢᴀʀᴀᴊ ʙʜᴀᴛ @rocklineent

ಕರುನಾಡ ಚಕ್ರವರ್ತಿ ಶಿವಣ್ಣ ಇಂದು ನಮ್ಮ ಸ್ಟುಡಿಯೋದಲ್ಲಿ 'ಕರಟಕ ದಮನಕ' ಚಿತ್ರದ ಡಬ್ಬಿಂಗ್ ಮಾಡಿದ ಸಂದರ್ಭ! #KaratakaDamanaka @NimmaShivanna @yogarajofficial @rocklineent #DrShivarajkumar #NimmaSadhuKokila #SadhuKokila
account_circle
Sadhu Kokila(@NimmaSadhu) 's Twitter Profile Photo

ಉಪ್ಪಿ ಅವರ ಬುದ್ಧಿವಂತಿಕೆಗೆ ಅವರೇ ಸರಿಸಾಟಿ!
𝐖𝐞𝐥𝐜𝐨𝐦𝐞 𝐓𝐨 𝐓𝐡𝐞 𝐖𝐨𝐫𝐥𝐝 𝐨𝐟

youtu.be/3T3roo-MXmc

FirstLook Upendra @Laharifilm Venus Enterrtainers Sreekanth KP B AJANEESH LOKNATH KRG Connects

ಉಪ್ಪಿ ಅವರ ಬುದ್ಧಿವಂತಿಕೆಗೆ ಅವರೇ ಸರಿಸಾಟಿ! 𝐖𝐞𝐥𝐜𝐨𝐦𝐞 𝐓𝐨 𝐓𝐡𝐞 𝐖𝐨𝐫𝐥𝐝 𝐨𝐟 #UITheMovie youtu.be/3T3roo-MXmc #UITheMovieFirstLook @nimmaupendra #GManoharan @Laharifilm @enterrtainers @kp_sreekanth @AJANEESHB @KRG_Connects #UITeaser #WorldOfUI #UITheMovie
account_circle
Sadhu Kokila(@NimmaSadhu) 's Twitter Profile Photo

ಆನೆ ನಡೆದದ್ದೇ ದಾರಿ... ಕಾಟೇರನದ್ದೇ ಸವಾರಿ!
ಭೂ ಸುಧಾರಣೆ, ಜಾತಿ, ಧರ್ಮಗಳ ಮೀರಿದ ಸಮಾನತೆ ಸಾರುವ ಸಾಮಾಜಿಕ ಸಂದೇಶವಿರುವ ಸಿನಿಮಾ Darshan Thoogudeepa ಅವರ ಸಿನಿಜರ್ನಿಯ ಮೈಲಿಗಲ್ಲು. ಈ ತಂಡದಿಂದ ಇನ್ನಷ್ಟು ಸಾಮಾಜಿಕ ಕಳಕಳಿಯ ಚಿತ್ರಗಳು ಬರಲಿ. All Best Team!

RocklineEnt

ಆನೆ ನಡೆದದ್ದೇ ದಾರಿ... ಕಾಟೇರನದ್ದೇ ಸವಾರಿ! ಭೂ ಸುಧಾರಣೆ, ಜಾತಿ, ಧರ್ಮಗಳ ಮೀರಿದ ಸಮಾನತೆ ಸಾರುವ ಸಾಮಾಜಿಕ ಸಂದೇಶವಿರುವ #ಕಾಟೇರ ಸಿನಿಮಾ #ChallengingStar @dasadarshan ಅವರ ಸಿನಿಜರ್ನಿಯ ಮೈಲಿಗಲ್ಲು. ಈ ತಂಡದಿಂದ ಇನ್ನಷ್ಟು ಸಾಮಾಜಿಕ ಕಳಕಳಿಯ ಚಿತ್ರಗಳು ಬರಲಿ. All Best #Kaatera Team! #BlockBusterKaatera @RocklineEnt
account_circle
Sadhu Kokila(@NimmaSadhu) 's Twitter Profile Photo

ನಾನು ಭಾಗವಹಿಸಿದ ಸರಿಗಮಪ-20ರ ಎಪಿಸೋಡ್‌ ನಿಮಗೆ ಇಷ್ಟ ಆಯ್ತು ಎಂದು ಭಾವಿಸಿದ್ದೀನಿ. ನನ್ನನ್ನು ಆತ್ಮೀಯವಾಗಿ ಗೌರವಿಸಿದ ಮಹಾಗುರುಗಳು ಮತ್ತು ಸರಿಗಮಪ ತಂಡಕ್ಕೆ ನಾನು ಆಭಾರಿ!

Zee Kannada

ನಾನು ಭಾಗವಹಿಸಿದ ಸರಿಗಮಪ-20ರ ಎಪಿಸೋಡ್‌ ನಿಮಗೆ ಇಷ್ಟ ಆಯ್ತು ಎಂದು ಭಾವಿಸಿದ್ದೀನಿ. ನನ್ನನ್ನು ಆತ್ಮೀಯವಾಗಿ ಗೌರವಿಸಿದ ಮಹಾಗುರುಗಳು ಮತ್ತು ಸರಿಗಮಪ ತಂಡಕ್ಕೆ ನಾನು ಆಭಾರಿ! #SRGMPSeason20 #SRGMP20Global #GlobalKannadigas #SandalwoodHitsRound #ZeeKannada #SaReGaMaPa @ZeeKannada
account_circle
Sadhu Kokila(@NimmaSadhu) 's Twitter Profile Photo

'ಕನ್ನಡ ಕೋಗಿಲೆ' ಕಾರ್ಯಕ್ರಮದ ಸಂದರ್ಭದಲ್ಲಿ ಲೀಲಾವತಿ ಅಮ್ಮಾವರ ಭೇಟಿ ಎಂದಿಗೂ ಮರೆಯಲಾಗದ ಕ್ಷಣ. ನಾನು ಹಾಡಿದ 'ಅಮ್ಮಾ' ಹಾಡು ಕೇಳಿ ಭಾವುಕರಾಗಿ ಮನದುಂಬಿ ಹಾರೈಸಿದ್ದರು. ತಾಯಿಯ ಆಶೀರ್ವಾದ ಸದಾ ನಮ್ಮ ಮೇಲಿದೆ. 🙏🏻
ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

account_circle
Sadhu Kokila(@NimmaSadhu) 's Twitter Profile Photo

ಸರಿಗಮಪ-20 ತಂಡದೊಂದಿಗೆ ಪಾಲ್ಗೊಂಡು ವೇದಿಕೆಯಲ್ಲಿ ಹಾಡಿ ರಂಜಿಸಿದ ಕ್ಷಣ. ಈ ವೀಕೆಂಡ್ ತಪ್ಪದೇ ನೋಡಿ!

@zeekannada

ಸರಿಗಮಪ-20 ತಂಡದೊಂದಿಗೆ ಪಾಲ್ಗೊಂಡು ವೇದಿಕೆಯಲ್ಲಿ ಹಾಡಿ ರಂಜಿಸಿದ ಕ್ಷಣ. ಈ ವೀಕೆಂಡ್ ತಪ್ಪದೇ ನೋಡಿ! #SRGMPSeason20 #SRGMP20Global #GlobalKannadigas #SandalwoodHitsRound #ZeeKannada #SaReGaMaPa @zeekannada
account_circle
Sadhu Kokila(@NimmaSadhu) 's Twitter Profile Photo

ಕರ್ನಾಟಕ ಫಿಲಂ ಮ್ಯೂಸಿಕ್ ಅಸೋಸಿಯೇಷನ್‌ನ ವಾರ್ಷಿಕ ಸಭೆಯಲ್ಲಿ ಸದಸ್ಯರು ಮತ್ತು ನನ್ನ ಸಂಗೀತ ಕ್ಷೇತ್ರದ ಸ್ನೇಹಿತರೊಂದಿಗೆ ಪಾಲ್ಗೊಂಡು ಸಂಭ್ರಮಿಸಿದ ಕ್ಷಣಗಳು. ಸಭೆಯಲ್ಲಿ ಸಂಗೀತ ಕ್ಷೇತ್ರದ ಸವಾಲುಗಳು ಮತ್ತು ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

V Harikrishna Arjun Janya Vittal Manohar @drummerdeva
Dharma Vish

ಕರ್ನಾಟಕ ಫಿಲಂ ಮ್ಯೂಸಿಕ್ ಅಸೋಸಿಯೇಷನ್‌ನ ವಾರ್ಷಿಕ ಸಭೆಯಲ್ಲಿ ಸದಸ್ಯರು ಮತ್ತು ನನ್ನ ಸಂಗೀತ ಕ್ಷೇತ್ರದ ಸ್ನೇಹಿತರೊಂದಿಗೆ ಪಾಲ್ಗೊಂಡು ಸಂಭ್ರಮಿಸಿದ ಕ್ಷಣಗಳು. ಸಭೆಯಲ್ಲಿ ಸಂಗೀತ ಕ್ಷೇತ್ರದ ಸವಾಲುಗಳು ಮತ್ತು ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. #KFMA @harimonium @ArjunJanyaMusic @ManoharVittal @drummerdeva @dharmavish
account_circle
Sadhu Kokila(@NimmaSadhu) 's Twitter Profile Photo

ಕನ್ನಡವೇ ನಮ್ಮ ಕಣಕಣದಲ್ಲಿ, ಕನ್ನಡವೇ ನಮ್ಮ ಪ್ರತಿ ಉಸಿರಲ್ಲಿ.. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು!

ಕನ್ನಡವೇ ನಮ್ಮ ಕಣಕಣದಲ್ಲಿ, ಕನ್ನಡವೇ ನಮ್ಮ ಪ್ರತಿ ಉಸಿರಲ್ಲಿ.. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು! #ಕನ್ನಡರಾಜ್ಯೋತ್ಸವ #KannadaRajyotsava #NammaKarnataka #KarnatakaRajyotsava2023 #NimmaSadhuKokila
account_circle
Sadhu Kokila(@NimmaSadhu) 's Twitter Profile Photo

2021ರ ಅಕ್ಟೋಬರ್ 27ರಂದು ನಮ‌್ಮ‌ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ಭೇಟಿಯಾಗಿದ್ದ ನೆನಪು. ಅವರ ಪುಣ್ಯಸ್ಮರಣೆಯಂದು ಮನದಾಳದ ನಮನಗಳು!

LivesOn

2021ರ ಅಕ್ಟೋಬರ್ 27ರಂದು ನಮ‌್ಮ‌ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ಭೇಟಿಯಾಗಿದ್ದ ನೆನಪು. ಅವರ ಪುಣ್ಯಸ್ಮರಣೆಯಂದು ಮನದಾಳದ ನಮನಗಳು! #AppuLivesOn #DrPuneethRajkumar #Appu #PowerStar #PuneethRajkumarLivesOn
account_circle