🇮🇳 Eshwar(@amaresh_sb) 's Twitter Profile Photo

Radha Avinash ನಮ್ಮ ರೈತರಿಂದ ನಂದಿನಿ
ನಂದಿನಿಯ ಬೆನ್ನಲುಬೇ ರೈತ
ಹಾಲು ಉತ್ಪಾದನೆ ಮಾಡೋ ರೈತರಿಗೆ ಕೊಡೊಕೆ ದುಡ್ಡಿಲ್ಲ
ಆದರೆ ಬೇರೆ ದೇಶದ ಸೆಲೆಬ್ರಿಟಿಗಳಿಗೆ ಕೊಡೋಕೆ ಕೋಟಿ ಕೋಟಿ ದುಡ್ಡು?
ನಮ್ಮ ನಾಡಿನ ಗಣ್ಯ ಬಡ ನಟರು ನಯಾ ಪೈಸೆ ತೆಗೆದುಕೊಳ್ಳದೇ ನಂದಿನಿ ಬೆಳೆಯಲು ಸಹಕರಿಸಿದ ಜೀವಗಳು ಎಷ್ಟು ನೊಂದಿರಬಹುದು
ಇದಕ್ಕೆ ಚಪ್ಪಾಳೆ?
ಿಗ

@RadhaAvinash1 ನಮ್ಮ ರೈತರಿಂದ ನಂದಿನಿ
ನಂದಿನಿಯ ಬೆನ್ನಲುಬೇ ರೈತ
ಹಾಲು ಉತ್ಪಾದನೆ ಮಾಡೋ ರೈತರಿಗೆ ಕೊಡೊಕೆ ದುಡ್ಡಿಲ್ಲ
ಆದರೆ ಬೇರೆ ದೇಶದ ಸೆಲೆಬ್ರಿಟಿಗಳಿಗೆ ಕೊಡೋಕೆ ಕೋಟಿ ಕೋಟಿ ದುಡ್ಡು?
ನಮ್ಮ ನಾಡಿನ ಗಣ್ಯ ಬಡ ನಟರು ನಯಾ ಪೈಸೆ ತೆಗೆದುಕೊಳ್ಳದೇ ನಂದಿನಿ ಬೆಳೆಯಲು ಸಹಕರಿಸಿದ ಜೀವಗಳು ಎಷ್ಟು ನೊಂದಿರಬಹುದು
ಇದಕ್ಕೆ ಚಪ್ಪಾಳೆ?
#ಕನ್ನಡಿಗ  #ಕರುನಾಡು #ಕನ್ನಡ
account_circle
ನನ್‌ ಮಿನಿ ರೇಡಿಯೋ 📻(@nanminiradio) 's Twitter Profile Photo

ನೋ ಹಿಂದಿ ನೋ ಇಂಗ್ಲಿಷ್, ಓನ್ಲಿ ಕನ್ನಡ ಮಾತ್ರ
ಕನ್ನಡ ಮಾತಾಡೋ ಇಲ್ಲ ಅಂದ್ರೆ..... !!
ಗಂಚಲಿ ಬಿಡಿ ಕನ್ನಡ ಮಾತಾಡಿ..
ಕನ್ನಡ ನಾಡಿನ ಹೆಮ್ಮೆಯ ಚಾಲಕರು👏🔥
ಕನ್ನಡ ಕನ್ನಡಿಗ ಕರ್ನಾಟಕ💛❤

account_circle
Siddappa Murthy 🇮🇳(@siddumurthy26) 's Twitter Profile Photo

ನಮ್ಮ ಕನ್ನಡಿಗ,
ಗಾಂಧಿ ಕುಟುಂಬದ ಹರಕೆಯ ಕುರಿ,
ಹಿರಿಯ ದಲಿತ ನಾಯಕ,
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಹೇಬರ ಮುಖಕ್ಕೆ ಮಸಿ ಬಳಿದು...

ಕನ್ನಡಿಗರಿಗೆ, ದಲಿತರಿಗೆ ಅವಮಾನ ಮಾಡಿದ I.N.D.I.A ತಿಕ್ಕೂಟದ TMC ಪಕ್ಷ😡

ಕೌಲ ಬ್ರಾಹ್ಮಣ ರಾಹುಲ್ ಗಾಂಧಿಯ ತಾಯಿ ಸೋನಿಯಾ ಗಾಂಧಿ ಮುಖಕ್ಕೆ ಮಸಿ ಏಕೆ ಬಳಿದಿಲ್ಲ?

BJP Karnataka

@BJP4Karnataka
account_circle
ಕನ್ನಡಿಗ Virtually Tangible(@Virtuallytangib) 's Twitter Profile Photo

ಯುಕ್ರೇನಿನಲ್ಲಿ ನೆನ್ನೆಯೇ ಆಯ್ಕುಳಿಗಳು ಜರುಗಬೇಕಾಗಿತ್ತು. ಆದರೆ ಅವುಗಳನ್ನು ಸಸ್ಪೆನ್ಡ್ ಮಾಡಲಾಗಿದೆ ಮತ್ತು ಮಾಱ್ಶಲ್ ಲಾ ಹೇರಲಾಗಿದೆ.
ಆದ್ದರಿನ್ದ ಇನ್ದಿನಿನ್ದ ಯುಕ್ರೇನಿನಲ್ಲಿ ಡಿಕ್ಟೆಟರಶಿಪ್ ಆಳ್ವಿಕೆ ಮೊದಲಾಗಿದೆ !

ಯುಕ್ರೇನಿನಲ್ಲಿ ನೆನ್ನೆಯೇ ಆಯ್ಕುಳಿಗಳು ಜರುಗಬೇಕಾಗಿತ್ತು. ಆದರೆ ಅವುಗಳನ್ನು ಸಸ್ಪೆನ್ಡ್ ಮಾಡಲಾಗಿದೆ ಮತ್ತು ಮಾಱ್ಶಲ್ ಲಾ ಹೇರಲಾಗಿದೆ. 
ಆದ್ದರಿನ್ದ ಇನ್ದಿನಿನ್ದ ಯುಕ್ರೇನಿನಲ್ಲಿ ಡಿಕ್ಟೆಟರಶಿಪ್ ಆಳ್ವಿಕೆ ಮೊದಲಾಗಿದೆ ! 

#ಕನ್ನಡದ್ದೇ_ಸುದ್ದಿ
account_circle
ಕನ್ನಡಿಗ Virtually Tangible(@Virtuallytangib) 's Twitter Profile Photo

ಟ್ವಿಟರ್ ನಲ್ಲಿ , ಯೂಟ್ಯೂಬ್ ನಲ್ಲಿ ಕನ್ನಡದಲ್ಲಿಯೇ ಹೆಚ್ಚು ಹೆಚ್ಚು ಕಾಮೆನ್ಟ್ ಗಳನ್ನು ಮಾಡಿ.

ಟ್ವಿಟರ್ ನಲ್ಲಿ , ಯೂಟ್ಯೂಬ್ ನಲ್ಲಿ ಕನ್ನಡದಲ್ಲಿಯೇ ಹೆಚ್ಚು ಹೆಚ್ಚು ಕಾಮೆನ್ಟ್ ಗಳನ್ನು ಮಾಡಿ. 

#ಕನ್ನಡದ್ದೇ
account_circle
ಕನ್ನಡಿಗ ದೇವರಾಜ್(@sgowda79) 's Twitter Profile Photo

ಗಡಿನಾಡು ಬಳ್ಳಾರಿಯಲ್ಲಿ ಪುಸ್ತಕ ಓದುವ ಹವ್ಯಾಸದ ಜೊತೆಗೆ ಕನ್ನಡ ಭಾಷೆ ಉಳಿಸುವ ನಿಟ್ಟಿನಲ್ಲಿ ಯುವ ಸಾಹಿತಿ ಬಳಗ ಹಾಗೂ ನುಡಿ ಬಳಗ, ಪುಸ್ತಕ ಕೊಂಡರೆ ಉಚಿತವಾಗಿ ಕಾಫಿ, ಟೀ ನೀಡುವ ಕೆಫೆ ಆರಂಭಿಸಿದೆ.ರವಿ-Ravi ಆಲದಮರ ಆನಂದ್ ಗು_Anand G ಪುಲಿಕೇಶಿ (ಕನ್ನಡಿಗರ ಕುಟುಂಬ) Rawಜು (retired cricket fan) Ganesh Chetan ಎರೆಯ Gnan ಜ್ಞಾನ್ ಕಲ್ಲಹಳ್ಳಿ ಗುರುದೇವ್ ನಾರಾಯಣಕುಮಾರ್(GURUDEV)

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ನಟ,ನಿರ್ಮಾಪಕ,ನಿರ್ದೇಶಕ ಬಿ.ಸು [ಸುರೇಶ] ಅವರು
'ದೇಶ ಮೊದಲು' ಎಂಬುದು ಎಷ್ಟು ತಿಕ್ಕಲುತನ ಎಂದು ಸುಲಭವಾಗಿ ವಿವರಿಸಿದ್ದಾರೆ. B.Suresha
ನೋಡಿ ಕನ್ನಡ ಮಕ್ಕಳೇ!
ಯಾವ ಅಳುಕಿಲ್ಲದೇ ಎತ್ತಿ ನಿಮ್ಮ ದನಿ ಕನ್ನಡ, ಕನ್ನಡಿಗ, ಕರ್ನಾಟಕದ ಪರವಾಗಿ.
ಸಹಜವಾಗಿಯೇ ಕನ್ನಡಿಗನಿಗೆ ಕರ್ನಾಟಕವೇ ಮೊದಲು.

account_circle
ಕನ್ನಡಿಗ Virtually Tangible(@Virtuallytangib) 's Twitter Profile Photo

'ಕನ್ನಡವು ಉಳಗದ ನುಡಿಯಾಗಲಿ'

• ಸ್ಕಾಟ್ ಲ್ಯಾನ್ಡ್ ಮತ್ತು ಆಯ್ರ್ ಲ್ಯಾನ್ಡ್ ಟಿ-೨೦ ತನ್ಡದ ಜೆಱ್ಸಿಗಳ ಮೇಲೆ ಕನ್ನಡದಲ್ಲಿ ನನ್ದಿನಿ ಅಗ್ಗುರುತು

'ಕನ್ನಡವು ಉಳಗದ ನುಡಿಯಾಗಲಿ'

• ಸ್ಕಾಟ್ ಲ್ಯಾನ್ಡ್ ಮತ್ತು ಆಯ್ರ್ ಲ್ಯಾನ್ಡ್ ಟಿ-೨೦ ತನ್ಡದ ಜೆಱ್ಸಿಗಳ ಮೇಲೆ ಕನ್ನಡದಲ್ಲಿ ನನ್ದಿನಿ ಅಗ್ಗುರುತು
account_circle
ಸಾಮಾನ್ಯ ಕನ್ನಡಿಗ SAmanya KAnnadiga(@sakannadiga) 's Twitter Profile Photo

ಕನ್ನಡದ್ರೋಹಿ ಕರ್ನಾಟಕದ ದ್ರೋಹಿ ಮೋಹನ್ದಾಸ್ ಪೈ ಗೆ ಒಂದು ಕರ್ನಾಟಕದ ಕನ್ನಡದ ಬ್ರಾಂಡ್ ಬೆಳೆಯೋದು ಒಂಚೂರು ಇಷ್ಟ ಇಲ್ಲ ಅನಿಸುತ್ತದೆ. ಇವರಿಗೆ ಕನ್ನಡಿಗರಾದ ನೀವೇ ಸೂಕ್ತ ಉತ್ತರ ಕೊಡಬೇಕು

account_circle
Siddappa Murthy 🇮🇳(@siddumurthy26) 's Twitter Profile Photo

ಓಲಾಟಗಾರ:-
ಟಿಪ್ಪು ಪರ್ಷಿಯನ್ ಅನ್ನು ಆಡಳಿತ ಭಾಷೆ ಮಾಡಿದ್ದ ಅಷ್ಟೇ, ಅದರಿಂದ ಕನ್ನಡಿಗರ ಮೇಲೆ 'ಪರ್ಷಿಯನ್‌ ಹೇರಿಕೆ' ಆಗಲಿಲ್ಲ ಬ್ರೋ !

ಕನ್ನಡಿಗ:-
ಚೆನ್ನಾಗ್ ಹೇಳಿದ್ರಿ...

ಹಂಗಾದ್ರೆ ಕೇಂದ್ರದವರು ಹಿಂದಿ‌ಯನ್ನು ಆಡಳಿತ ಭಾಷೆ ಮಾಡಿದರೆ,
ಕನ್ನಡಿಗರ ಮೇಲೆ 'ಹಿಂದಿ ಹೇರಿಕೆ' ಆಗಲ್ಲ ಅಲ್ವಾ ಬ್ರೋ ?😜

#GemsOfOlatas
#GemsOfಒಲಾಟಗಾರ
account_circle
Siddappa Murthy 🇮🇳(@siddumurthy26) 's Twitter Profile Photo

🙈ಹೇಳಾಟಗಾರರ ಹೇಡಿತನ🙈

ಹೆಳಾಟಗಾರ:-
ಹಿಂದಿ ಬ್ಯಾನ್ ಆಗಬೇಕ್,
ತಮಿಳ್ ಬ್ಯಾನ್ ಆಗಬೇಕ್,
ತುಳು ಬ್ಯಾನ್ ಆಗಬೇಕ್,
ಮರಾಠಿ ಬ್ಯಾನ್ ಆಗಬೇಕ್..
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ !

ಕನ್ನಡಿಗ:-
ಉರ್ದು ಬ್ಯಾನ್ ಬಗ್ಗೆ ಹೇಳಲು‌ ಧೈರ್ಯ ಇಲ್ವಾ?

ಓಲಾಟಗಾರ:-
ಸಂಘಿ, ಹಿಂದಿ, ಭಕ್ತ,‌ ಗೋಮುತ್ರ ಬೌಬೌಬೌಬೌ 😂😂

ಅರ್ಥ ಆಯ್ತು‌ ಅನ್ಕೊತಿನಿ!

🙈ಹೇಳಾಟಗಾರರ ಹೇಡಿತನ🙈

ಹೆಳಾಟಗಾರ:-  
ಹಿಂದಿ ಬ್ಯಾನ್ ಆಗಬೇಕ್,
ತಮಿಳ್ ಬ್ಯಾನ್ ಆಗಬೇಕ್,
ತುಳು ಬ್ಯಾನ್ ಆಗಬೇಕ್,
ಮರಾಠಿ ಬ್ಯಾನ್ ಆಗಬೇಕ್..
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ !

ಕನ್ನಡಿಗ:-
ಉರ್ದು ಬ್ಯಾನ್ ಬಗ್ಗೆ ಹೇಳಲು‌ ಧೈರ್ಯ ಇಲ್ವಾ?

ಓಲಾಟಗಾರ:-
ಸಂಘಿ, ಹಿಂದಿ, ಭಕ್ತ,‌ ಗೋಮುತ್ರ ಬೌಬೌಬೌಬೌ 😂😂

ಅರ್ಥ ಆಯ್ತು‌ ಅನ್ಕೊತಿನಿ!
account_circle
ಕನ್ನಡಿಗ ಕುನಾಲ್(@Kannadiga_Kunal) 's Twitter Profile Photo

ಕದಂಬರ ಕುಲದೇವತೆ, ಕನ್ನಡಿಗರ ಭುವನೇಶ್ವರಿ ಆಗಿದ್ದು ಹೇಗ್ ಗೊತ್ತಾ? ಇಲ್ಲೊಂದು ವಿಶೇಷವಾದ ಮಾಹಿತಿ ನಿಮಗಾಗಿ 💛❤️ ಮೇ 28 ಕ್ಕೆ ಕದಂಬರ ಸಾಮ್ರಾಜ್ಯ ಸ್ಥಾಪನಾ ದಿನ. ನೆನಪಿರಲಿ

kunal

account_circle