Arjun Bhat Thirthahalli(@ArjunBhatThirt1) 's Twitter Profile Photo

ಶರಾವತಿ ಉಳಿಸಿ ಮಲೆನಾಡು ಬೆಳೆಸಿ...............................

ತೀರ್ಥಹಳ್ಳಿ ಅರ್ಜುನ್ ಭಟ್

ಶರಾವತಿ ಉಳಿಸಿ ಮಲೆನಾಡು ಬೆಳೆಸಿ...............................

ತೀರ್ಥಹಳ್ಳಿ ಅರ್ಜುನ್ ಭಟ್
account_circle
Viratvishwasgowda(@Viratvishwasgo1) 's Twitter Profile Photo

ದಯವಿಟ್ಟು ಮಲೆನಾಡನ್ನ ಉಳಿಸಿ ಈಗಲೇ ಪಶ್ಚಿಮ ಘಟ್ಟ ಅಭಿವೃದ್ಧಿ ಹೆಸರಲ್ಲಿ ಅರಣ್ಯ ಸಂಪೂರ್ಣ ನಾಶವಾಗುತ್ತಿದೆ ಜೊತೆಗೆ ಒತ್ತುವರಿ ದಯವಿಟ್ಟು ಶರಾವತಿ ಉಳಿಸಿ ಈಗಲೇ ಲಕ್ಷ ಜನರ ಜೀವನ ಇನ್ನು ಬದುಕು ಪೂರ್ಣ ಕಟ್ಟಿಕೊಂಡಿಲ್ಲ Urban Chanakya Asianet Suvarna News TV9 Kannada News18 Kannada NewsFirst Kannada Vijayatimes Republic Kannada

account_circle
Chethana Rao(@ItsChethana) 's Twitter Profile Photo

ಬಲವಾಯ್ತು ಶರಾವತಿ ಉಳಿಸಿ ಕೂಗು – ಇನ್ನಾದರೂ ಎಚ್ಚೆತ್ತುಕೊಳ್ಳುವುದೇ ಬೆಂಗಳೂರು ಜನತೆ ?

nationtoday.news/save-sharavati…

account_circle
Bhuvanamitra S(@BhuvanamitraS) 's Twitter Profile Photo

ತಾ| 5 ಮೇ 2019ರಂದು ಹೊಸನಗರ ರಾಮಚಂದ್ರಾಪುರ ಮಠದ ಶರಾವತಿ ನದಿ ತೀರದಲ್ಲಿ ತೆಗೆದ ಚಿತ್ರ. ಶರಾವತಿ ನದಿಯ ಒಡಲೊಳಗೆ ನೀರಿಲ್ಲ, ಇನ್ನೂ ಬೆಂಗಳೂರಿಗೆ ನೀರು ಹೇಗೆ ಹರಿಸುತ್ತಾರೋ?

ತಾ| 5 ಮೇ 2019ರಂದು ಹೊಸನಗರ ರಾಮಚಂದ್ರಾಪುರ ಮಠದ ಶರಾವತಿ ನದಿ ತೀರದಲ್ಲಿ ತೆಗೆದ ಚಿತ್ರ. ಶರಾವತಿ ನದಿಯ ಒಡಲೊಳಗೆ ನೀರಿಲ್ಲ, ಇನ್ನೂ ಬೆಂಗಳೂರಿಗೆ ನೀರು ಹೇಗೆ ಹರಿಸುತ್ತಾರೋ? #ಶರಾವತಿ_ಉಳಿಸಿ
account_circle
Sharavathi River(@SharavathiRiver) 's Twitter Profile Photo

ಜನರ ಚಳವಳಿ ಜನಸಾಮಾನ್ಯರ ಹಣದಿಂದಲೇ ನಡೆಸಲು ಸ್ಟಿಕರ್ ಅಭಿಯಾನಕ್ಕೆ ಚಾಲನೆ ನೀಡಿದ ಡಾ.ನಾ.ಡಿಸೋಜಾ

ಶರಾವತಿ ನದಿಯನ್ನು ಉಳಿಸಲು ನಡೆಯುತ್ತಿರುವ ಚಳವಳಿಗೆ ನಾಡಿನಾದ್ಯಂತ ಜನಬೆಂಬಲ ದೊರೆಯುತ್ತಿದ್ದು ಜುಲೈ‌ 10 ರಂದು ಕರೆ ನೀಡಿರುವ ಶಿವಮೊಗ್ಗ ಜಿಲ್ಲೆ ಬಂದ್ ಯಶಸ್ವಿಯಾಗಿ ನಡೆಯಲಿದೆ.

1/6

#ಶರಾವತಿಉಳಿಸಿ
#SaveSharavathiRiver

ಜನರ ಚಳವಳಿ ಜನಸಾಮಾನ್ಯರ ಹಣದಿಂದಲೇ ನಡೆಸಲು ಸ್ಟಿಕರ್ ಅಭಿಯಾನಕ್ಕೆ ಚಾಲನೆ ನೀಡಿದ ಡಾ.ನಾ.ಡಿಸೋಜಾ

ಶರಾವತಿ ನದಿಯನ್ನು ಉಳಿಸಲು ನಡೆಯುತ್ತಿರುವ ಚಳವಳಿಗೆ ನಾಡಿನಾದ್ಯಂತ ಜನಬೆಂಬಲ ದೊರೆಯುತ್ತಿದ್ದು ಜುಲೈ‌ 10 ರಂದು ಕರೆ ನೀಡಿರುವ ಶಿವಮೊಗ್ಗ ಜಿಲ್ಲೆ ಬಂದ್ ಯಶಸ್ವಿಯಾಗಿ ನಡೆಯಲಿದೆ.

1/6
account_circle
Ranjani Abhay(@AbhayRanjani) 's Twitter Profile Photo

ನೀರಿನ ಮಹತ್ವ ಅರಿಯದ ನಗರಕ್ಕೆ ಎಷ್ಟು ನೀರು ನೀಡಿದರು ಸಾಲದು ಅಲ್ಲವೇ?
ಮಲೆನಾಡ ಜನರ ಅಸ್ಮಿತೆ, ಅಸ್ತಿತ್ವ ಎಲ್ಲಕ್ಕೂ ದಕ್ಕೆ ತರುವಂತಹ ಯೋಜನೆಗೆ ದಿಕ್ಕಾರ ಶರಾವತಿ ಉಳಿಸಿಕೊಳ್ಳಲು ಮಲೆನಾಡ ಜನರ ಜೀವ ಮುಡಿಪು.

ನೀರಿನ ಮಹತ್ವ ಅರಿಯದ ನಗರಕ್ಕೆ ಎಷ್ಟು ನೀರು ನೀಡಿದರು ಸಾಲದು ಅಲ್ಲವೇ? 
ಮಲೆನಾಡ ಜನರ ಅಸ್ಮಿತೆ, ಅಸ್ತಿತ್ವ ಎಲ್ಲಕ್ಕೂ ದಕ್ಕೆ ತರುವಂತಹ ಯೋಜನೆಗೆ ದಿಕ್ಕಾರ ಶರಾವತಿ ಉಳಿಸಿಕೊಳ್ಳಲು ಮಲೆನಾಡ ಜನರ ಜೀವ ಮುಡಿಪು.
#ಶರಾವತಿಉಳಿಸಿ #SaveSharavathi #malenadu #savewater
account_circle
shashi sampalli(@s_sampalli) 's Twitter Profile Photo

್ರSaveSharavathiRiver
CM of Karnataka Dr. G Parameshwara
ಶರಾವತಿ ಉಳಿಸಿ ಆಂದೋಲನಕ್ಕೆ ಸಾರ್ವಜನಿಕರಿಂದ ದೇಣಿಗೆಯ ಬೆಂಬಲ. ಹೋರಾಟಕ್ಕೆ ಬೆಂಬಲಿಸಿ ದುಡ್ಡು ಕೊಟ್ಟು ಸ್ಟಿಕರ್ ಖರೀದಿಸಿದ ಸಾಗರದ ಗೂಡಂಗಡಿಯ ವ್ಯಾಪಾರಿ. ಜನ ಬೆಂಬಲದ ಮುಂದೆ ಮಣಿಯಲೇಬೇಕು ಪ್ರಭುತ್ವ.

್ರSaveSharavathiRiver
@CMofKarnataka @DrParameshwara 
ಶರಾವತಿ ಉಳಿಸಿ ಆಂದೋಲನಕ್ಕೆ ಸಾರ್ವಜನಿಕರಿಂದ ದೇಣಿಗೆಯ ಬೆಂಬಲ. ಹೋರಾಟಕ್ಕೆ ಬೆಂಬಲಿಸಿ ದುಡ್ಡು ಕೊಟ್ಟು ಸ್ಟಿಕರ್ ಖರೀದಿಸಿದ ಸಾಗರದ ಗೂಡಂಗಡಿಯ ವ್ಯಾಪಾರಿ. ಜನ ಬೆಂಬಲದ ಮುಂದೆ ಮಣಿಯಲೇಬೇಕು ಪ್ರಭುತ್ವ.
account_circle
Being Hateless(@BeingHateless) 's Twitter Profile Photo

ಬಲವಾಯ್ತು ಶರಾವತಿ ಉಳಿಸಿ ಕೂಗು – ಇನ್ನಾದರೂ ಎಚ್ಚೆತ್ತುಕೊಳ್ಳುವುದೇ ಬೆಂಗಳೂರು ಜನತೆ ?

nationtoday.news/save-sharavati…

account_circle
Kantesh K E(@kantesh_ke) 's Twitter Profile Photo

ನಾಗರೀಕ ಹಿತ ರಕ್ಷಣಾ ವೇದಿಕೆ ವತಿಯಿಂದ ನಡೆದ ಶರಾವತಿ ಉಳಿಸಿ ಎಂದು ಸಹಿ ಸಂಗ್ರಹ ಅಭಿಯಾನ.
B Y Raghavendra (Modi Ka Parivar) @ BJP Karnataka Narendra Modi

account_circle